Tindi Tinisu ಚಾಟ್ಸ್

AKKI HITTINA CUTLET ಅಕ್ಕಿ ಹಿಟ್ಟಿನ ಕಟ್ಲೆಟ್

ಇದು ಮಹಾರಾಷ್ಟ್ರದ ವಿಶೇಷ ತಿನಿಸು! ಬೆಳಿಗ್ಗೆ ತಿಂಡಿಗೆ ಅಥವಾ ಸಂಜೆಯ ಕಾಫಿ ಜೊತೆಗೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ! ಮಾಡುವ ವಿಧಾನ :- 1 ಅಳತೆ ಅಕ್ಕಿ ಹಿಟ್ಟನ್ನು ಎಣ್ಣೆ ಹಾಕದೆ ಸ್ವಲ್ಪ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ. 4 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 1/2 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ. 2 ಚಮಚ ಬಿಳಿ ಎಳ್ಳು ಹುರಿದಿಡಿ. 1 1/2 ಕಟ್ಟು ಮಜ್ಜಿಗೆ ಕಡೆದಿಡಿ. ಬಾಣಲೆಯಲ್ಲಿ …

ತಂಪು ಪಾನೀಯಗಳು

BOODU KUMBALA JUICE (White gourd juice) ಬೂದು ಕುಂಬಳದ ಜ್ಯೂಸ್

ಬೂದು ಕುಂಬಳಕಾಯಿ ತನ್ನ ಗಾತ್ರಕ್ಕೆ ತಕ್ಕಂತೆ ತನ್ನಲ್ಲಿ ಆರೋಗ್ಯಕರವಾದ ಅಂಶಗಳನ್ನು ತುಂಬಿಕೊಂಡಿದೆ. ಪ್ರತಿದಿನ ಈ ತರಕಾರಿಯನ್ನು ತಿನ್ನುತ್ತಾ ಬಂದರೆ ಮಕ್ಕಳಿಗೆ ಙಾಪಕ ಶಕ್ತಿ ಹೆಚ್ಚಾಗುತ್ತದೆ! ಬೊಜ್ಜು ದೇಹ ಕರಗುತ್ತದೆ. ಸಾಧಾರಣವಾಗಿ SSY YOGA ಕ್ಲಾಸ್ ಗಳಿಗೆ ಹೋದವರಿಗೆ ಇದರ ಮಹತ್ವ ಗೊತ್ತಿರುತ್ತದೆ. ಈ ಕಾಯಿಯನ್ನು ಹಸಿಯಾಗಿ ಬಳಸಿದರೆ ಆರೋಗ್ಯ ಮತ್ತಷ್ಟು ವೃದ್ಧಿಸುತ್ತದೆ. ಇದರ ಜ್ಯೂಸ್ ಬೆಳಿಗ್ಗೆ ಎದ್ದೊಡನೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಕ್ರಮೇಣ ದೇಹದ ತೂಕ ಕಡಿಮೆಯಾಗುತ್ತದೆ. ಇದರ ಜ್ಯೂಸ್ ಕುಡಿದ ಎರಡು ಗಂಟೆ ಕಾಲ ಬೇರೆ …

Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

HALASINA KADUBU ಹಲಸಿನ ಕಡುಬು

ಹಲಸಿನ ಹಣ್ಣಿನ ರುಚಿಯಾದ, ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ :- 1 ಲೋಟ ಅಕ್ಕಿಯನ್ನು ತೊಳೆದು ಎರಡು ಗಂಟೆ ಕಾಲ ನೆನೆಸಿಡಿ. 1 ಲೋಟ ಕಾಯಿ ತುರಿದಿಡಿ. 1 ಲೋಟ ಬೆಲ್ಲ ಸಣ್ಣಗೆ ಪುಡಿ ಮಾಡಿಡಿ. 2 ಲೋಟ ಹಲಸಿನ ತೊಳೆ ಸಣ್ಣಗೆ ಹೆಚ್ಚಿಡಿ. ಮೊದಲು ಅಕ್ಕಿ ಮತ್ತು ಕಾಯಿ ತುರಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ನಂತರ ಬೆಲ್ಲದ ಪುಡಿ, ಹಲಸಿನ ಹಣ್ಣಿನ ಹೋಳುಗಳನ್ನು ಹಾಕಿ ಇನ್ನೊಂದು ಬಾರಿ ರುಬ್ಬಿಡಿ. ಹೆಚ್ಚು ನೀರು …

ಸಾಂಬಾರು ಮತ್ತು ಪಲ್ಯಗಳು

PANEER MATTAR ಪನ್ನೀರ್ ಮಟ್ಟರ್

ಪನ್ನೀರ್ ಪ್ರಿಯರೆ ನಿಮಗಾಗಿ ಇಲ್ಲಿದೆ ಇನ್ನೊಂದು ರುಚಿಯಾದ, ಬೇಗನೆ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ :- 2 ಟೋಮೋಟೋ, 1 ಈರುಳ್ಳಿ, 6 ಬೆಳ್ಳುಳ್ಳಿ ಎಸಳು, 1/2 ಇಂಚು ಶುಂಠಿ ಸಿಪ್ಪೆ ತೆಗೆದು 2 ಚಮಚ ಎಣ್ಣೆ ಹಾಕಿ ಹುರಿದಿಡಿ. ತಣ್ಣಗಾದ ನಂತರ ರುಬ್ಬಿಡಿ. 100 ಗ್ರಾಂನಷ್ಟು ಪನ್ನೀರ್ ಸಣ್ಣಗೆ ಹೆಚ್ಚಿಡಿ. 1 ಚಿಕ್ಕ ಈರುಳ್ಳಿ, 2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ …

ಸಾಂಬಾರು ಮತ್ತು ಪಲ್ಯಗಳು

BOONDI RAITA ಬೂಂದಿ ರಾಯ್ತ

ಸಾಮಾನ್ಯವಾಗಿ ಎಲ್ಲರೂ ಸೌತೆಕಾಯಿ ರಾಯ್ತ ಮಾಡುತ್ತಾರೆ. ಸ್ವಲ್ಪ ವಿಭಿನ್ನವಾದ ರಾಯ್ತ ಬೇಕಾದರೆ ಈ ರೆಸಿಪಿ ಮಾಡಿ ನೋಡಿ! ಮಾಡುವುದು ಸುಲಭ! ರುಚಿಕರ!ಎಲ್ಲಾ ತರಹದ Rice items ಜೊತೆಗೆ ಸೂಪರ್ ಕಾಂಬಿನೇಶನ್! ಮಾಡುವ ವಿಧಾನ:- 1/4 ಲೀಟರ್ ತಾಜಾ ಮೊಸರನ್ನು ಕಡೆದು, 1/2 ಚಮಚ ಖಾರದ ಪುಡಿ, 1/4 ಚಮಚ ಚಾಟ್ ಮಸಾಲ, 1/4 ಚಮಚ ಹುರಿದು ಪುಡಿ ಮಾಡಿದ ಜೀರಿಗೆ ಪುಡಿ, 1/4 ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಕಾಯಿ ತುರಿ, ಸ್ವಲ್ಪ …

ಸಾಂಬಾರು ಮತ್ತು ಪಲ್ಯಗಳು

BETTADA NELLIKAYI CHUTNEY ಬೆಟ್ಟದ ನೆಲ್ಲಿಕಾಯಿ ಚಟ್ನಿ

ಹೆಸರೇ ಹೇಳುವಂತೆ ಈ ಪುಟ್ಟ ಪುಟ್ಟ ಕಾಯಿ ತನ್ನಲ್ಲಿ ಬೆಟ್ಟದಷ್ಟು ಒಳ್ಳೆಯ ಅಂಶಗಳನ್ನು ತುಂಬಿಕೊಂಡಿದೆ. ಮಧುಮೇಹಿಗಳು ತಪ್ಪದೆ ತಿನ್ನಬೇಕಾದ ಈ ಕಾಯಿ ವಿಟಮಿನ್ ಸಿಯ ಆಗರ. ಇದರ ರುಚಿಯಾದ ಚಟ್ನಿ ಮಾಡುವ ವಿಧಾನ ಇಲ್ಲಿದೆ ನೋಡಿ! ಹನ್ನೆರಡು ಬೆಟ್ಟದ ನೆಲ್ಲಿಕಾಯಿಯನ್ನು ತೊಳೆದು 8 ಹಸಿ ಮೆಣಸಿನಕಾಯಿ ಹಾಕಿ ಕುಕ್ಕರಿನಲ್ಲಿಟ್ಟು ಒಂದು ವಿಷಲ್ ಕೂಗಿಸಿಡಿ. ತಣ್ಣಗಾದ ನಂತರ ಅದರ ಬೀಜ ತೆಗೆದು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ತರಿ ತರಿಯಾಗಿ ರುಬ್ಬಿಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಇಂಗು …

ಸಿಹಿ ತಿನಿಸುಗಳು

KAJU KATLI ಕಾಜು ಕಟ್ಲಿ

ಗೋಡಂಬಿಯಿಂದ ಮಾಡಬಹುದಾದ ರುಚಿಯಾದ ರೆಸಿಪಿ ಇಲ್ಲಿದೆ! ಪೂರ್ವ ತಯಾರಿ :- 3 ನಿಮಿಷ ಕುಕಿಂಗ್ ಟೈಮ್ :- 5 ನಿಮಿಷ ಬೇಕಾಗುವ ಸಾಮಗ್ರಿಗಳು :- ಗೋಡಂಬಿ – 1 ಕಪ್ ಸಕ್ಕರೆ – 3/4 ಕಪ್ ಮಿಲ್ಕ್ ಪೌಡರ್ – 1 ಟೇಬಲ್ ಚಮಚ ತುಪ್ಪ – 1 ಟೇಬಲ್ ಚಮಚ ಮಾಡುವ ವಿಧಾನ :- ಗೋಡಂಬಿರನ್ನು ಫ್ರಿಡ್ಜ್ ನಿಂದ ತೆಗೆದು ನೇರವಾಗಿ Mixie jar ಗೆ ಹಾಕಿ ಪುಡಿ ಮಾಡಿ. ಒಟ್ಟಿಗೆ Mixie ಯನ್ನು ಹಾಕದೆ …

ಉಪಹಾರ

KANCHIPURAM IDLI ಕಾಂಚೀಪುರಂ ಇಡ್ಲಿ

ಸಾಧಾರಣವಾಗಿ ಬೆಳಿಗ್ಗೆಯ ತಿಂಡಿಗೆ ಎಲ್ಲರ ಮನೆಯಲ್ಲಿ ಇಡ್ಲಿ ಸಾಂಬಾರ್ ಚಟ್ನಿ ಮಾಡುತ್ತಾರೆ. ಇಡ್ಲಿ ಹಿಟ್ಟು ಉಳಿದಿದ್ದರೆ ಮತ್ತೆ ಮರುದಿನ ಅದೇ ಇಡ್ಲಿ ಮಾಡಿದರೆ ಎಲ್ಲರಿಗೂ ಬೇಸರ. ಹಾಗಿದ್ದರೆ ಹೀಗೆ ಮಾಡಿ ನೋಡಿ! ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಸಾಧಾರಣವಾಗಿ ತಾಜಾ ಹಿಟ್ಟಿನಿಂದ ಹೀಗೆ ಮಾಡುವುದು. ನಾನು ಉಳಿದ ಹಿಟ್ಟಿನಿಂದ ಮಾಡಿರುವುದು. ತುಂಬಾ ಚೆನ್ನಾಗಿರುತ್ತದೆ! ಉಳಿದ, ಹುಳಿಬಂದ ಹಿಟ್ಟು ಖಾಲಿ ಆಗುತ್ತದೆ. ಬೇಕಾದರೆ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಬಹುದು. ಮಾಡುವ ವಿಧಾನ :- 1 ಟೇಬಲ್ ಚಮಚ ಕಡಲೇ …

Tindi Tinisu ಸಾಂಬಾರು ಮತ್ತು ಪಲ್ಯಗಳು

SOUTHEKAYI PALYA ಸೌತೇಕಾಯಿ ಪಲ್ಯ

ಸೌತೇಕಾಯಿ ಎಲ್ಲರ ಮೆಚ್ಚಿನ ತರಕಾರಿ. ಇದರ ರುಚಿಯಾದ ಪಲ್ಯ ಮಾಡುವ ರೆಸಿಪಿ ಇಲ್ಲಿದೆ! ಸಾಧಾರಣವಾಗಿ ಉತ್ತರ ಕರ್ನಾಟಕದ ಹೋಟೆಲ್ ಗಳಲ್ಲಿ ಈ ಪಲ್ಯ ಬಡಿಸುತ್ತಾರೆ. ಮಾಡುವ ವಿಧಾನ :- ಒಂದು ಸೌತೆಕಾಯಿ ತೊಳೆದು ಕಹಿ, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಒಂದು ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ, ಕರಿಬೇವು ಸಣ್ಣಗೆ ಹೆಚ್ಚಿಡಿ. 2 ಚಮಚ ಹುಚ್ಚೆಳ್ಳು ಹುರಿದು ಪುಡಿ ಮಾಡಿಡಿ. 4 ಹಸ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, …

ಉಪಹಾರ

PALAK CHOLE ಪಾಲಾಕ್ ಚೋಲೆ

ಬೆಳಿಗ್ಗೆಯ ತಿಂಡಿಗೆ ಪೂರಿ, ಚಪಾತಿಯೊಂದಿಗೆ ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ ಇಲ್ಲಿದೆ! ಪೂರ್ವ ತಯಾರಿ :- 10 ನಿಮಿಷ ಕುಕಿಂಗ್ ಸಮಯ :- 10 ನಿಮಿಷ ಬೇಕಾಗುವ ಸಾಮಗ್ರಿಗಳು ಕಾಬೂಲ್ ಕಡಲೇ ಕಾಳು – 1/4 ಕೇಜಿ ಪಾಲಾಕ್ ಸೊಪ್ಪು – 4 ಕಟ್ಟು ಟೋಮೇಟೋ – 4 ಈರುಳ್ಳಿ – 2 ಗೋಡಂಬಿ – 10 ಖಾರಾದ ಪುಡಿ – 1 ಚಮಚ ಚೋಲೆ ಮಸಾಲ – 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್ …