Showing 5 Result(s)
ಕಷಾಯ

DRAKSHI KASHAYA ದ್ರಾಕ್ಷಿ ಕಷಾಯ

DRAKSHI KASHAYA ದ್ರಾಕ್ಷಿ ಕಷಾಯ ಕಷಾಯ ಆರೋಗ್ಯಕರವಾದ ಪೇಯ. ಕಾಫಿ ಟೀ ಬದಲಾಗಿ ಈ ಕಷಾಯ ಕುಡಿದರೆ ಆರೋಗ್ಯ ವೃದ್ಧಿ ಆಗುವುದು. ಬಹಳ ದಿನಗಳಿಂದ ಕಾಡುವ ಅಲರ್ಜಿ, ಒಣ ಕೆಮ್ಮು ಈ ಒಣ ದ್ರಾಕ್ಷಿ ಕಷಾಯ ಕುಡಿಯುವದರಿಂದ ಖಂಡಿತಾ ಕಡಿಮೆ ಆಗುತ್ತದೆ. ಈ ಕಷಾಯ ಕುಡಿಯುವುದರಿಂದ ಯಾವುದೇ ವಿಧವಾದ ಅಡ್ಡ ಪರಿಣಾಮ ಇಲ್ಲ. ಬದಲಾಗಿ ಆರೋಗ್ಯ ಹೆಚ್ಚುತ್ತದೆ. ಮಾಡುವ ವಿಧಾನ :- ನಿಮಗೆ ಬೇಕಾಗುವಷ್ಟು ಒಣ ದ್ರಾಕ್ಷಿ ತೊಳೆದು ಒಂದು ಲೋಟ ನೀರು ಹಾಕಿ ನಾಲ್ಕು ಗಂಟೆ …

ಹಬ್ಬದ ಅಡುಗೆಗಳು

KHARA ELLU ಖಾರಾ ಎಳ್ಳು

KHARA ELLU ಖಾರಾ ಎಳ್ಳು ” ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು ” ಎಂಬ ಗಾದೆಯಂತೆ ಸಂಕ್ರಾಂತಿ ಹಬ್ಬದಂದು ಎಳ್ಳು ಬೆಲ್ಲ, ಸಕ್ಕರೆ ಅಚ್ಚು, ಬಾಳೆ ಹಣ್ಣು, ಕಬ್ಬಿನ ತುಂಡನ್ನು ಸಂಬಂಧಿಕರು, ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ವಾಡಿಕೆ! ಈ ಬಾರಿ ಸಿಹಿ ಎಳ್ಳಿನೊಂದಿಗೆ ನೀವೇಕೆ ” ಖಾರಾ ಎಳ್ಳು ” ಕೂಡ ಹಂಚಬಾರದು!? ಏನು ಖಾರಾ ಎಳ್ಳಾ ಅಂತ ಆಶ್ಚರ್ಯ ಆಯ್ತಾ!? ಹೌದು ಖಾರಾ ಎಳ್ಳು! ಇದು ನನ್ನ ನಾದಿನಿ ಗೋದಾ ರೆಸಿಪಿ! ಹೆಚ್ಚು ಜನರಿಗೆ ಈ …

ಖಾರ ತಿನಿಸುಗಳು

VADA CURRY ವಡಾ ಕರ್ರಿ

VADA CURRY ವಡಾ ಕರ್ರಿ ಪ್ರತಿ ದಿನ ಚಪಾತಿ, ದೋಸೆ, ಇಡ್ಲಿ ಜೊತೆಗೆ ಗ್ರೇವಿ, ಪಲ್ಯ, ಸಾಂಬಾರ್, ಚಟ್ನಿ ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ. ಖಂಡಿತಾ ನಿಮಗೆ ಇಷ್ಟ ಆಗುತ್ತದೆ. ಮಾಡುವುದು ಸುಲಭ ಕೂಡ. ವಡಾ ಕರ್ರಿ ಮಾಡುವ ವಿಧಾನ :- ನೀವು ಸಾದಾರಣವಾಗಿ ಮಾಡುವ ವಿಧಾನದಲ್ಲಿ ಕಡಲೇ ಬೇಳೆ ವಡೆಯನ್ನು ಪುಟ್ಟ ಪುಟ್ಟದಾಗಿ ಮಾಡಿಡಿ. ಸಿದ್ಧವಾದ ವಡೆ ಹಿಟ್ಟು ಒಂದು ಚಮಚದಷ್ಟು ಒಗ್ಗರಣೆಗೆ ಹಾಕಲು ತೆಗೆದಿಡಿ. 1 ಈರುಳ್ಳಿ, 3 ಟೋಮೇಟೋ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ …

ಉಪಹಾರ

THEPLA ತೇಪ್ಲಾ

THEPLA ತೇಪ್ಲಾ ಗುಜರಾತಿನ ಜನಪ್ರಿಯ ಆಹಾರ. ಆರೋಗ್ಯಕರ, ರುಚಿಕರ. ಸುಲಭವಾಗಿ ಮಾಡಬಹುದು. ಮಾಡುವ ವಿಧಾನ :- 2 ಕಟ್ಟು ಮೆಂತ್ಯ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ. ಅರ್ಧ ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ. ಬಟ್ಟಲಿನಲ್ಲಿ ಒಂದು ಬಟ್ಟಲು ಗೋಧಿ ಹಿಟ್ಟು, 2 ಚಮಚ ಕಡಲೇ ಹಿಟ್ಟು, ಹೆಚ್ಚಿದ ಮೆಂತ್ಯ ಸೊಪ್ಪು, ಶುಂಠಿ ತುರಿ, 1/2 ಚಮಚ ಜೀರಿಗೆ ಅಥವಾ ಓಂ ಕಾಳು, 1/2 ಚಮಚ ಖಾರದ ಪುಡಿ, ಉಪ್ಪು, 1 /2 ಚಮಚ ಅರಿಷಿಣ, …

ಸಿಹಿ ತಿನಿಸುಗಳು

BELLADA RAVE UNDE ಬೆಲ್ಲದ ರವೆ ಉಂಡೆ

BELLADA RAVE UNDE ಬೆಲ್ಲದ ರವೆ ಉಂಡೆ ರವೆ ಉಂಡೆ ಸುಲಭವಾಗಿ ಮಾಡಬಹುದಾದ ಸಿಹಿ ರೆಸಿಪಿ. ಮಾಡಿಟ್ಟರೆ 1 ವಾರವಾರವರೂ ಚೆನ್ನಾಗಿರುತ್ತದೆ. ಸಾಧಾರಣವಾಗಿ ಎಲ್ಲರೂ ಇದನ್ನು ಸಕ್ಕರೆ ಹಾಕಿ ಮಾಡುವುದು. ಆರೋಗ್ಯಕರವಾದ ಬೆಲ್ಲ ಹಾಕಿ ಮಾಡಿರುವುದು ಈ ರೆಸಿಪಿಯ ವಿಶೇಷತೆ! ಮಾಡುವ ವಿಧಾನ:- 1 ಅಳತೆ ಬೆಲ್ಲ, 4 ಏಲಕ್ಕಿ ಸಿಪ್ಪೆ ಬಿಡಿಸಿ ಹಾಕಿ ಪುಡಿ ಮಾಡಿಡಿ. 1 ಗಿಟುಕು ಕೊಬ್ಬರಿ ತುರಿದಿಡಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ತುಂಡರಿಸಿದ ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು …