Showing 3 Result(s)
Curry

METHI MALAI MATAR ಮೇಥಿ ಮಲೈ ಮಟರ್

METHI MALAI MATAR ಮೇಥಿ ಮಲೈ ಮಟರ್ ಮೆಂತ್ಯ ಸೊಪ್ಪಿನ ಪ್ರಿಯರೆ! ನೋಡಿ ಸೊಪ್ಪಿನ ರುಚಿಯಾದ, ಘಮ ಘಮಿಸುವ ಗ್ರೇವಿ ರೆಸಿಪಿ ಇಲ್ಲಿದೆ:- ಮಾಡುವ ವಿಧಾನ:- ಎರಡು ಕಟ್ಟು ಮೆಂತ್ಯ ಸೊಪ್ಪು ಸಣ್ಣಗೆ ಹೆಚ್ಚಿ ಒಂದು ಚಮಚ ಎಣ್ಣೆ ಹಾಕಿ ಹುರಿದಿಡಿ. ಅರ್ಧ ಬಟ್ಟಲು ಹಸಿ ಬಟಾಣಿ ಬೇಯಿಸಿಡಿ. ಒಂದು ಚಿಕ್ಕ ಈರುಳ್ಳಿ, ನಾಲ್ಕು ಹಸಿ ಮೆಣಸಿನಕಾಯಿ, ನಾಲ್ಕು ಎಸಳು ಬೆಳ್ಳುಳ್ಳಿ, ಅರ್ಧ ಇಂಚು ಸಿಪ್ಪೆ ತೆಗೆದ ಶುಂಠಿ ಸ್ವಲ್ಪ ಎಣ್ಣೆ ಹಾಕಿ ಹುರಿದು ನೆನೆಸಿದ ಕಾಲು …

Curry

PANEER BUTTER TIKKA MASALA ಪನ್ನೀರ್ ಬಟರ್ ಮಸಾಲಾ

PANEER BUTTER TIKKA MASALA ಪನ್ನೀರ್ ಬಟರ್ ಮಸಾಲಾ ಪನ್ನೀರ್ ಮತ್ತು ಬೆಣ್ಣೆಯ ಕಾಂಬಿನೇಷಶ್ ಅಂದ ಮೇಲೆ ಕೇಳಬೇಕೆ? ಬಾಯಲ್ಲಿ ನೀರೂರಿಸುವ ಹಾಗಿರುತ್ತದೆ. ಮಾಡುವ ವಿಧಾನ:- 200 ಗ್ರಾಂ ಪನ್ನೀರ್, ಒಂದು ದೊಡ್ಡ ಈರುಳ್ಳಿ, 1 ಹಸಿರು ಕ್ಯಾಪ್ಸಿಕಂ, 1 ಕೆಂಪು ಕ್ಯಾಪ್ಸಿಕಂ ಚೌಕಾಕಾರವಾಗಿ ಕತ್ತರಿಸಿಡಿ. 200 ಮಿ. ಲೀಟರ್ ಗಟ್ಟಿಯಾದ ತಾಜಾ ಮೊಸರಿಗೆ 1ಚಮಚ ಖಾರದ ಪುಡಿ, 1/2 ಚಮಚ ಅರಷಿಣ ಪುಡಿ, 1/2 ಚಮಚ ಧನಿಯ ಪುಡಿ, 1/2 ಚಮಚ ಜೀರಿಗೆ ಪುಡಿ, ರುಚಿಗೆ …

Curry

VEGETABLE KURMA ವೆಜಿಟೇಬಲ್ ಕುರ್ಮಾ

VEGETABLE KURMA ವೆಜಿಟೇಬಲ್ ಕುರ್ಮಾ ಅತ್ಯಂತ ಜನಪ್ರಿಯ Side Dish! ಪೂರಿ, ರವೆ ಇಡ್ಲಿ, ಸೆಟ್ ದೋಸೆ, ಚಪಾತಿ, ರೋಟಿ ಹೀಗೆ ಎಲ್ಲಾ ತಿಂಡಿಗಳ ಜೊತೆ ಚೆನ್ನಾಗಿ ಹೊಂದಿ ಕೊಳ್ಳುತ್ತೆ. ಹೋಟೆಲ್ ಶೈಲಿ ಯಲ್ಲಿ ವಿಜೆಟೇಬಲ್ ಕುರ್ಮ ಮಾಡುವ ರೆಸಿಪಿ ಇಲ್ಲಿದೆ. ವೆಜಿಟೇಬಲ್ ಕುರ್ಮ ಮಾಡುವ ವಿಧಾನ:- ನಿಮಗೆ ಇಷ್ಟವಾಗುವ ತರಕಾರಿಗಳನ್ನು ತೊಳೆದು, ಸಣ್ಣಗೆ ಹೆಚ್ಚಿಕೊಂಡು ಕುಕ್ಕರಿನಲ್ಲಿ 1 ವಿಷಲ್ ಬೇಯಿಸಿಡಿ. ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ, ಕ್ಯಾಪ್ಸಿಕಮ್, ಬಟಾಣಿ, ಗೋಬಿ ಮುಂತಾದ ತರಕಾರಿ ಹಾಕಬಹುದು. 4 ಚಮಚ …