Bread bajji ಬ್ರೆಡ್ ಬಜ್ಜಿ
Bread bajji ಬ್ರೆಡ್ ಬಜ್ಜಿ ಡಿಸೆಂಬರ್ ತಿಂಗಳ ಚುಮು ಚುಮು ಚಳಿಗೆ ಬಿಸಿ ಬಿಸಿ ಖಾರಾ ಖಾರಾ ಬಜ್ಜಿ ಯಾರಿಗೆ ಇಷ್ಟ ಆಗೋಲ್ಲ ಹೇಳಿ!? ಎಷ್ಟು ವಿಧದ ಬಜ್ಜಿ! ಒಬ್ಬೊಬ್ಬರಿಗೆ ಒಂದೊಂದು ಫೇವರಿಟ್! ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಬ್ರೆಡ್ ಇರುತ್ತದೆ! ಬ್ರೆಡ್ ನಿಂದ ರುಚಿಯಾದ ಬಜ್ಜಿ ಮಾಡುವ ವಿಧಾನ ಇಲ್ಲಿದೆ:- ಸ್ಯಾಂಡ್ ವಿಚ್ ಬ್ರೆಡ್ಡನ್ನು ತುದಿಗಳನ್ನು ತೆಗೆದು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಡಿ. ಕಡಲೆ ಹಿಟ್ಟು, ಒಂದು ಚಮಚ ಅಕ್ಕಿ ಹಿಟ್ಟು, ಒಂದು ಚಮಚ ಖಾರದ ಪುಡಿ, …









