Showing 4 Result(s)
Chutney ಹಬ್ಬದ ಅಡುಗೆಗಳು

SANKRANTI ELLINA CHUTNEY PUDI ಸಂಕ್ರಾಂತಿ ಎಳ್ಳಿನ ಚಟ್ನಿ ಪುಡಿ

SANKRANTI ELLINA CHUTNEY PUDI ಸಂಕ್ರಾಂತಿ ಎಳ್ಳಿನ ಚಟ್ನಿ ಪುಡಿ ರೆಸಿಪಿ ಹೆಸರು ನೋಡಿ ಆಶ್ಚರ್ಯ ಆಯಿತಾ ಫ್ರೆಂಡ್ಸ್? ಈಗಷ್ಟೆ ಸಂಕ್ರಾಂತಿ ಹಬ್ಬ ಮುಗಿದಿದೆ. ಎಲ್ಲರ ಮನೆಯಲ್ಲೂ ಹಬ್ಬಕ್ಕೆ ಮಾಡಿದ ಸಿಹಿ ಎಳ್ಳು ಮಿಕ್ಕಿದ್ದರೆ ಆ ಎಳ್ಳಿನಿಂದ ಮಾಡುವ ಸುಲಭವಾಗಿ ಮಾಡಬಹುದಾದ ರುಚಿಯಾದ ರೆಸಿಪಿ ಇಲ್ಲಿದೆ:- ನಿಮಗೆ ಬೇಕಾದಷ್ಟು ಎಳ್ಳಿನಲ್ಲಿ ಬೆಲ್ಲದ ತುಂಡುಗಳನ್ನು ಎಚ್ಚರಿಕೆಯಿಂದ ಸಂಪೂರ್ಣವಾಗಿ ತೆಗೆದಿಡಿ. ಖಾರಾ ಬೇಕಾದಷ್ಟು ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ಪುಡಿ ಮಾಡಿಡಿ. ಒಂದು ಇಂಚು …

Chutney

KADALE BEEJADA CHUTNEY PUDI ಕಡಲೆ ಬೀಜದ ಚಟ್ನಿ ಪುಡಿ

KADALE BEEJADA CHUTNEY PUDI ಕಡಲೆ ಬೀಜದ ಚಟ್ನಿ ಪುಡಿ ಚಟ್ನಿ ಪುಡಿ ಮನೆಯಲ್ಲಿದ್ದರೆ ಗೃಹಿಣಿ ಚಟ್ನಿ ಮಾಡಲು ಸಮಯ ಕಡಿಮೆ ಇದ್ದಾಗ ಹೇಗೋ ನಿಭಾಯಿಸಬಹುದು. ನಮ್ಮ ಮನೆಯಲ್ಲಿ ಕಡಲೆ ಬೀಜದ ಚಟ್ನಿ ಪುಡಿ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ:- 1/4 ಕೇಜಿ ಕಡಲೆ ಬೀಜ ಗರಿ ಗರಿಯಾಗುವಂತೆ ಹುರಿದಿಡಿ. ನಾನು Microwave ನಲ್ಲಿ ನಾಲ್ಕು ನಿಮಿಷ ಬಿಸಿ ಮಾಡಿದ್ದೇನೆ. ಎಲ್ಲಾ ಕಾಳುಗಳು ಒಂದೇ ಸಮವಾಗಿ ಗರಿ ಗರಿಯಾಗಿ ಆಗಿದೆ. ಹದಿನೈದರಿಂದ ಇಪ್ಪತ್ತು ಬ್ಯಾಡಗಿ ಮೆಣಸಿನಕಾಯಿ …

Chutney

KARIBEVINA CHUTNEY PUDI ಕರಿಬೇವಿನ ಚಟ್ನಿ ಪುಡಿ

KARIBEVINA CHUTNEY PUDI ಕರಿಬೇವಿನ ಚಟ್ನಿ ಪುಡಿ ಸಾಧಾರಣವಾಗಿ ನಾವು ಪ್ರತಿ ದಿನ ಅಡುಗೆಯಲ್ಲಿ ಕರಿಬೇವು ಉಪಯೋಗಿಸುತ್ತೇವೆ. ಅದರ ರುಚಿ, ಸುವಾಸನೆ ಅಡುಗೆಯ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದರೆ ಬಹಳ ಜನ ಊಟದಲ್ಲಿ ಅದನ್ನು ತಿನ್ನದೆ ಪಕ್ಕಕ್ಕೆ ಇಡುತ್ತಾರೆ. ಅದರ ಮಹತ್ವ ಎಷ್ಟಿದೆ ಎಂದು ತಿಳಿಯಲು ಇದನ್ನು ಓದಿ. ಕರಿಬೇವು ತನ್ನಲ್ಲಿ ಅಗಾಧವಾದ ಆರೋಗ್ಯಕರ ಅಂಶಗಳನ್ನು ತುಂಬಿಕೊಂಡಿದೆ. ಮಧುಮೇಹವನ್ನು ಹತೋಟಿಯಲ್ಲಿಡುತ್ತದೆ. ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ. ಬೊಜ್ಜು ದೇಹವನ್ನು ಕರಗಿಸುತ್ತದೆ. ವಾಂತಿಯನ್ನು ಕಡಿಮೆ ಮಾಡುತ್ತದೆ. ಕಣ್ಣಿನ ದೃಷ್ಟಿ ಚುರುಕು …

Chutney

GONGURA CHUTNEY /THOKKU ಗೊಂಗೂರ ಚಟ್ನಿ / ತೊಕ್ಕು

GONGURA CHUTNEY /THOKKU ಗೊಂಗೂರ ಚಟ್ನಿ / ತೊಕ್ಕು ಚಟ್ನಿ ನಮ್ಮ ಭಾರತೀಯ ಆಹಾರದಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ದಿನ ಬೆಳಿಗ್ಗೆ ತಿಂಡಿ ಜೊತೆಗೆ ಒಂದು ಚಟ್ನಿ ಇರಲೇಬೇಕು. ಸಾಧಾರಣವಾಗಿ ಚಟ್ನಿ ತೆಂಗಿನ ಕಾಯಿ, ಹುರಿಗಡಲೆ ಹಾಕಿ ಮಾಡುವುದು. ಹುಳಿಯಾದ ಗೊಂಗೂರ ಸೊಪ್ಪಿನ ಚಟ್ನಿ ಮಾಡಬಹುದಾದ ರೆಸಿಪಿ ಇಲ್ಲಿದೆ. ಎರಡು ಕಟ್ಟು ಗೊಂಗೂರ ಸೊಪ್ಪು ಬಿಡಿಸಿ ಚೆನ್ನಾಗಿ ತೊಳೆದು ನೀರು ಸೋರಿ ಹಾಕಿಡಿ. ನೀರಿನಂಶ ಪೂರ್ತಿಯಾಗಿ ಹೋಗಲು ಬಟ್ಟೆಯ ಮೇಲೆ ಹರಡಿ. 1 ಟೇಬಲ್ …