Showing 3 Result(s)
Ice Cream

MANGO KULFI ಮ್ಯಾಂಗೋ ಕುಲ್ಫಿ

MANGO KULFI ಮ್ಯಾಂಗೋ ಕುಲ್ಫಿ ಹಣ್ಣುಗಳ ರಾಜ ಮಾವಿನ ಹಣ್ಣಿನ ರುಚಿಯಾದ, ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ:- ಮಾವಿನ ಹಣ್ಣಿನ ಸಿಪ್ಪೆ ತೆಗೆದು, ಎಚ್ಚರಿಕೆಯಿಂದ ಅದರ ಓಟೆಯನ್ನು ( ಬೀಜ ) ತೆಗೆದಿಡಿ. ಸ್ವಲ್ಪ ಬಾದಾಮಿ ಗೋಡಂಬಿ ಪುಡಿ ಮಾಡಿ, ಎರಡು ಚಮಚ ಫ್ರೆಶ್ ಕ್ರೀಮ್, ನಾಲ್ಕು ಚಮಚ Condensed milk, ಚಿಟಿಕೆ ಏಲಕ್ಕಿ ಪುಡಿ ಜೊತೆಗೆ ಚೆನ್ನಾಗಿ ಕಲೆಸಿ, ಮಾವಿನ ಹಣ್ಣಿನೊಳಗೆ ತುಂಬಿ, ಫ್ರೀಝರ್ ನಲ್ಲಿ ಎಂಟು ಗಂಟೆ ಇಟ್ಟು, ನಿಮಗೆ ಬೇಕಾದ ಅಳತೆಗೆ ಕತ್ತರಿಸಿದರೆ …

Ice Cream

STRAW BERRY ICECREAM ಸ್ಟ್ರಾ ಬೆರ್ರಿ ಐಸ್ ಕ್ರೀಮ್

STRAW BERRY ICECREAM ಸ್ಟ್ರಾ ಬೆರ್ರಿ ಐಸ್ ಕ್ರೀಮ್ ಐಸ್ ಕ್ರೀಮ್ ಅಂದರೆ ಯಾರಿಗೆ ಇಷ್ಟ ಆಗುವುದಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಸ್ಟ್ರಾ ಬೆರ್ರಿ ಹಣ್ಣಿನಿಂದ ಮನೆಯಲ್ಲೇ ಮಾಡುವ ರುಚಿಯಾದ ಐಸ್ ಕ್ರೀಮ್ ರೆಸಿಪಿ ಇಲ್ಲಿದೆ:- ಒಂದು ಬಟ್ಟಲು ಸ್ಟ್ರಾ ಬೆರ್ರಿ ಹಣ್ಣು ಚೆನ್ನಾಗಿ ತೊಳೆದು ನೀರಿನಂಶ ಪೂರ್ತಿ ಹೋದ ಮೇಲೆ ಮಿಕ್ಷಿ ಜಾರ್ ನಲ್ಲಿ ಹಾಕಿ ಎರಡು ಸುತ್ತು ಸುತ್ತಿ ತೆಗೆದಿಡಿ. ತುಂಬಾ ನುಣ್ಣಗೆ ಆಗುವುದು ಬೇಡ. ಒಂದು ಬಟ್ಟಲು ಸಕ್ಕರೆ …

Ice Cream

MANGO ICECREAM (Sugar Free) ಮ್ಯಾಂಗೋ ಐಸ್ ಕ್ರೀಮ್ (ಸಕ್ಕರೆ ರಹಿತ)

MANGO ICECREAM (Sugar Free) ಮ್ಯಾಂಗೋ ಐಸ್ ಕ್ರೀಮ್ (ಸಕ್ಕರೆ ರಹಿತ) ಐಸ್ ಕ್ರೀಮ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಬೇಸಿಗೆ ಕಾಲದಲ್ಲಿ ಎಷ್ಟು ತಿಂದರೂ ಸಾಲದು. ಆದರೆ ಸಾಧಾರಣವಾಗಿ ಐಸ್ ಕ್ರೀಮ್ ನಲ್ಲಿ ಸಾಕಷ್ಟು ಸಕ್ಕರೆ ಹಾಕುವುದರಿಂದ ಮಧುಮೇಹಿಗಳು ಐಸ್ ಕ್ರೀಮ್ ತಿನ್ನಲು ಆಗುವುದಿಲ್ಲ. ಸಕ್ಕರೆ ಬದಲಾಗಿ Sugar free ಹಾಕಿ ಸುಲಭವಾಗಿ ಮಾಡಬಹುದು. ಮಧುಮೇಹಿಗಳೂ ಸಹ ಸ್ವಲ್ಪ ಮಟ್ಟಿಗೆ ಐಸ್ ಕ್ರೀಮ್ ತಿನ್ನಬಹುದು! ಮಾಡುವ ವಿಧಾನ :- 1 ಕೇಜಿ ಮಾವಿನ ಹಣ್ಣು …