Showing 1 Result(s)
ಸೂಪ್ ಇತ್ಯಾದಿ

SABUDANA SOUP ಸಾಬೂದಾನ ಸೂಪ್

SABUDANA SOUP ಸಾಬೂದಾನ ಸೂಪ್ ಚುಮು ಚುಮು ಛಳಿಗೆ ಬಿಸಿ ಬಿಸಿ ಸೂಪ್! ಸೂಪ್ ನಮ್ಮ ದೇಹಕ್ಕೆ ಬೇಕಾದ ಎಲ್ಲಾ ಆರೋಗ್ಯಕರ ಅಂಶಗಳನ್ನು ಹೊಂದಿರುತ್ತದೆ. ಮಧ್ಯಾಹ್ನ ಅಥವಾ ರಾತ್ರಿ ಊಟದ ಮೊದಲು ಕುಡಿಯಲು ಸೊಗಸಾಗಿರುವ ಈ ಸೂಪ್ ಅನ್ನು ಎಷ್ಟು ವಿಧದಲ್ಲಿ ಮಾಡಿದರೂ ಚೆಂದವೇ! ಸಾಬೂದಾನ ಬಳಸಿ ಮಾಡುವ ರುಚಿಯಾದ, ಆರೋಗ್ಯಕರವಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 1/2 ಕಪ್ ನೈಲಾನ್ ಸಾಬೂದಾನವನ್ನು ತೊಳೆದು ನಾಲ್ಕು ಗಂಟೆ ಕಾಲ ನೆನೆಸಿಡಿ. ನಿಮಗೆ ಇಷ್ಟವಾದ ತರಕಾರಿಗಳನ್ನು ಸಣ್ಣಗೆ …