SHAHI BENDI ಶಾಹಿ ಬೆಂಡಿ
SHAHI BENDI ಶಾಹಿ ಬೆಂಡಿ ಬೆಂಡೆಕಾಯಿ ಪ್ರಿಯರೆ ಸುಲಭವಾಗಿ ಮಾಡಬಹುದಾದ, ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 1/4 ಕೇಜಿ ಎಳೆಯದಾದ ಬೆಂಡೆಕಾಯಿ ತೊಳೆದು, ಒರೆಸಿ, ತುದಿಗಳನ್ನು ತೆಗೆದು ಸಣ್ಣಗೆ ಉದ್ದಕ್ಕೆ ಸೀಳಿಡಿ. 2 ಟೋಮೋಟೋ, 1 ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ನಾಲ್ಕು ಹಸಿ ಮೆಣಸಿನಕಾಯಿ, 6 ಬೆಳ್ಳುಳ್ಳಿ ಎಸಳು, 1/2 ಇಂಚು ಸಿಪ್ಪೆ ತೆಗೆದ ಶುಂಠಿ ಪೇಸ್ಟ್ ಮಾಡಿಡಿ. ಒಂದು ಚಮಚ ಹುರಿಗಡಲೆ, 10 ಗೋಡಂಬಿ ಪುಡಿ ಮಾಡಿಡಿ. ಬಾಣಲೆಯಲ್ಲಿ …









