Showing 2 Result(s)
Tindi Tinisu

PEPPER NIPPATTU ಪೆಪ್ಪರ್ ನಿಪ್ಪಟ್ಟು

PEPPER NIPPATTU ಪೆಪ್ಪರ್ ನಿಪ್ಪಟ್ಟು ನಿಪ್ಪಟ್ಟು ಎಲ್ಲರಿಗೂ ಇಷ್ಟವಾಗುವ ಕುರುಕಲು ತಿಂಡಿ. ಅದರ ಖಾರ, ರುಚಿ, ಗರಿ ಗರಿ ಯಾರಿಗೆ ಇಷ್ಟ ಆಗೋಲ್ಲ ಹೇಳಿ!? ಮಾಡುವ ವಿಧಾನ:- ದೋಸೆ ಅಕ್ಕಿಯನ್ನು ನಾಲ್ಕೈದು ಸಲ ಚೆನ್ನಾಗಿ ತೊಳೆದು, ನೀರು ಸೋರಿ ಹಾಕಿ, ನೆರಳಿನಲ್ಲಿ ಹತ್ತಿ ಬಟ್ಟೆಯ ಮೇಲೆ ಚೆನ್ನಾಗಿ ಒಣಗಿಸಿ ನಂತರ ನುಣ್ಣಗೆ ಹಿಟ್ಟು ಮಾಡಿಸಿಡಿ. ಎರಡು ಚಮಚ ಕಡಲೆ ಬೇಳೆ ಎರಡು ಗಂಟೆ ನೀರಿನಲ್ಲಿ ನೆನೆಸಿ ನೀರು ಸೋರಿ ಹಾಕಿಡಿ. ಒಂದು ಚಮಚ ಕರಿ ಮೆಣಸು , …

Tindi Tinisu ಸಿಹಿ ತಿನಿಸುಗಳು

ಬೇಸನ್ ಲಾಡು Besan Laddu

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🙏💕💐 ಬೇಸನ್ ಲಾಡು ಬಹಳ ಜನಪ್ರಿಯ ಸಿಹಿ. ಮಾಡುವುದು ಕೂಡ ಬಹಳ ಸುಲಭ! ಮಾಡುವ ವಿಧಾನ:- 1 ಅಳತೆ ಸಕ್ಕರೆ ಪುಡಿ ಮಾಡಿಡಿ. ಜೊತೆಗೆ 4 ಏಲಕ್ಕಿ ಸಿಪ್ಪೆ ತೆಗೆದು ಪುಡಿ ಮಾಡಲು ಹಾಕಿ. (ಸಕ್ಕರೆ ಪುಡಿ ಮಾಡಿದ ಮೇಲೆ ಅಳತೆ ಮಾಡಿ). ಸ್ವಲ್ಪ ಬಾದಾಮಿ, ಗೋಡಂಬಿ, ದ್ರಾಕ್ಷಿ ತುಪ್ಪದಲ್ಲಿ ಹುರಿದಿಡಿ. 2 ಅಳತೆ ಕಡಲೇ ಹಿಟ್ಟನ್ನು ತುಪ್ಪ ಹಾಕದೆ, ದಪ್ಪ ತಳದ ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಕೆಂಪಗೆ …