CHEESE SWEET CORN BALLS ಚೀಸ್ ಸ್ವೀಟ್ ಕಾರ್ನ್ ಬಾಲ್ಸ್
CHEESE SWEET CORN BALLS ಚೀಸ್ ಸ್ವೀಟ್ ಕಾರ್ನ್ ಬಾಲ್ಸ್ ಸುಲಭವಾಗಿ ಮಾಡಬಹುದ ಬಾಯಲ್ಲಿ ನೀರೂರಿಸುವ ವಿಧಾನ ಇಲ್ಲಿದೆ:- ಮಾಡುವ ವಿಧಾನ:- ಒಂದು ಆಲೂಗಡ್ಡೆ, 100 ಗ್ರಾಂ ಸ್ವೀಟ್ ಕಾರ್ನ್ ಬೇಯಿಸಿ, ಆಲೂಗಡ್ಡೆ ಸಿಪ್ಪೆ ತೆಗೆದು ಪುಡಿ ಮಾಡಿಡಿ. 100 ಗ್ರಾಂ ಚೀಸ್ ತುರಿದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಎರಡು ಹಸಿ ಮೆಣಸಿನ ಕಾಯಿ ಪೇಸ್ಟ್ ಮಾಡಿಡಿ. ಎರಡು ಚಮಚ ಕಾರ್ನ್ ಫ್ಲೋರ್, ಎರಡು ಚಮಚ ಮೈದಾ ಹಿಟ್ಟು ಚಿಟಿಕೆ ಉಪ್ಪು ಹಾಕಿ ನೀರು …




