KASHAYA ಕಷಾಯ
KASHAYA ಕಷಾಯ ಮಳೆಗಾಲ, ಚಳಿಗಾಲದಲ್ಲಿ ಎಲ್ಲರನ್ನೂ ಕಾಡುವ ಸಣ್ಣ ನೆಗಡಿ, ಕೆಮ್ಮು, ಗಂಟಲು ನೋವಿಗೆ ಮನೆ ಮಂದಿಯೆಲ್ಲಾ ದಿನ ಎರಡು ಬಾರಿ ಕುಡಿಯಬಹುದಾದ ಆರೋಗ್ಯಕರ, ರುಚಿಕರ ಪೇಯ. ಚಿಕ್ಕ ಮಕ್ಕಳಿಗೂ ಕೊಡಬಹುದು. ಬೇಕಾಗುವ ಸಾಮಗ್ರಿಗಳು:- ಧನಿಯಾ – 4 ಟೇಬಲ್ ಚಮಚಜೀರಿಗೆ – 2 ಟೇಬಲ್ ಚಮಚಸೋಂಪು – 1 ಟೇಬಲ್ ಚಮಚಕರಿ ಮೆಣಸು – 1 ಟೇಬಲ್ ಚಮಚಮೆಂತ್ಯ – 1 ಟೇಬಲ್ ಚಮಚಅರಿಶಿನ ಪುಡಿ – 1 ಟೇಬಲ್ ಚಮಚಒಣ ಶುಂಠಿ ಪುಡಿ – …


