SANKRANTHI BISCUIT ಸಂಕ್ರಾಂತಿ ಬಿಸ್ಕತ್
SANKRANTHI BISCUIT ಸಂಕ್ರಾಂತಿ ಬಿಸ್ಕತ್ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಎಲ್ಲರ ಮನೆಯಲ್ಲಿ ಎಳ್ಳು ಬೆಲ್ಲ ಬೀರುವ ಸಂಭ್ರಮ ಮುಗಿದ ಮೇಲೆ ಉಳಿದ ಎಳ್ಳಿನಿಂದ ಏನು ಮಾಡಬಹುದು ಎಂಬ ಯೋಚನೆಗೆ ಇಲ್ಲಿದೆ ಉತ್ತರ! ಸುಲಭವಾಗಿ, ಆರೋಗ್ಯಕರವಾಗಿ ಮಾಡುವ ರೆಸಿಪಿ ಇದು. ಒಂದು ಕಪ್ ಸಂಕ್ರಾಂತಿಯ ಎಳ್ಳು ಆದಷ್ಟೂ ನುಣ್ಣಗೆ ಪುಡಿ ಮಾಡಿಡಿ. ಎಳ್ಳು, ಬೆಲ್ಲ, ಕಡಲೇ ಬೀಜ, ಹುರಿಗಡಲೆ, ಕೊಬ್ಬರಿ ಎಲ್ಲಾ ಸೇರಿಸಿ ಪುಡಿ ಮಾಡಿದ ನಂತರ ಅಳತೆ ಮಾಡಿ. ಒಂದು ಕಪ್ ಗೋಧಿ ಹಿಟ್ಟು, ಎಳ್ಳಿನ ಪುಡಿ, …









