Showing 4 Result(s)
ಸಿಹಿ ತಿನಿಸುಗಳು

Kobbari Mitai ಕೊಬ್ಬರಿ ಮಿಠಾಯಿ

ಎಲ್ಲರಿಗೂ 74 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು 🙏🙏🙏💕💕💕💐💐💐 ಈ ದಿನ ಭಾರತೀಯರಿಗೆಲ್ಲ ಹೆಮ್ಮೆಯ, ಸಂತೋಷದ, ಸಂಭ್ರಮದ ದಿನ! ಪ್ರತಿಯೊಬ್ಬ ಭಾರತೀಯನೂ ಹಬ್ಬ ಆಚರಿಸುವ ದಿನ. ಹಾಗಾಗಿ ಸುಲಭವಾಗಿ ಮಾಡಬಹುದಾದ ಒಂದು ಸಾಂಪ್ರದಾಯಿಕ ಸಿಹಿಯ ರೆಸಿಪಿ ನಿಮಗಾಗಿ! ಕೊಬ್ಬರಿ ಮಿಠಾಯಿ ಮಾಡುವ ವಿಧಾನ:- 1 ದಪ್ಪನೆಯ, ಕಪ್ಪಾದ, ಬಲಿತ ತೆಂಗಿನ ಕಾಯಿ ಆಯ್ಕೆ ಮಾಡಿಕೊಳ್ಳಿ. ಅಡುಗೆ ಕಾಯಿ ಎಂದು ಕೇಳಿದರೆ ಕೊಡುತ್ತಾರೆ. ನಾರು ತೆಗೆದು ಒಡೆದು, ಕೇವಲ ಬಿಳಿ ಭಾಗ ಮಾತ್ರ ತುರಿದುಕೊಳ್ಳಿ. ತುರಿಯುವಾಗ ಒಂದೇ ಕಡೆ ತುರಿಯದೆ …

Tindi Tinisu ಹಬ್ಬದ ಅಡುಗೆಗಳು

SAMPRADAYIKA CHAKKULI ಸಾಂಪ್ರದಾಯಿಕ ಚಕ್ಕುಲಿ

SAMPRADAYIKA CHAKKULI ಸಾಂಪ್ರದಾಯಿಕ ಚಕ್ಕುಲಿ ಇನ್ನೇನು ಮಳೆಗಾಲ ಪ್ರಾರಂಭ ಆಗುತ್ತಾ ಇದೆ! ಮಳೆ ಬರುವಾಗ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆ ಗರಿ ಗರಿಯಾದ, ಕುರು ಕುರು ತಿಂಡಿ ಏನಾದರೂ ತಿನ್ನಲು ಇದ್ದರೆ ಎಷ್ಟು ಚೆನ್ನ ಅಲ್ಲವೇ ಸದಸ್ಯರೆ? ಹಾಗಾದರೆ ಕುರು ಕುರು ರೆಸಿಪಿ ಒಂದು ನೋಡೋಣವೇ? ಚಕ್ಕುಲಿ ಮಾಡುವ ವಿಧಾನ:- ತಿಂಡಿ /ದೋಸೆ ಅಕ್ಕಿ – 4 ಪಾವುಉದ್ದಿನ ಬೇಳೆ – 1 ಪಾವುಬಿಳಿ ಎಳ್ಳು – 3 ಚಮಚಜೀರಿಗೆ – 2 ಚಮಚಇಂಗು …

Tindi Tinisu

GARLIC BREAD ಗಾರ್ಲಿಕ್ ಬ್ರೆಡ್

GARLIC BREAD ಗಾರ್ಲಿಕ್ ಬ್ರೆಡ್ ಬೆಳ್ಳುಳ್ಳಿ ಮತ್ತು ಬೆಣ್ಣೆಯ ಅದ್ಭುತವಾದ ಕಾಂಬಿನೇಷಶ್ ಈ ರೆಸಿಪಿ. ಮಾಡುವುದು ಸುಲಭ, ರುಚಿಕರ! ಬೆಳಿಗ್ಗೆ ತಿಂಡಿ, ಅಥವಾ ಸಂಜೆ ಕಾಫಿ ಅಥವಾ ಟೀ ಜೊತೆಗೆ ಮಾಡಿ ನೋಡಿ. ಖಂಡಿತ ಮನೆ ಮಂದಿಯೆಲ್ಲಾ ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಮಾಡುವ ವಿಧಾನ:- ಎರಡು ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ತೆಗೆದು ಎರಡು ಹಸಿ ಮೆಣಸಿನ ಕಾಯಿ ಜೊತೆಗೆ ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ನಾಲ್ಕು …

ಕಷಾಯ

TULASI KASHAYA ತುಳಸಿ ಕಷಾಯ

TULASI KASHAYA ತುಳಸಿ ಕಷಾಯ ತುಳಸಿ ಗಿಡ ಪ್ರತಿ ದಿನ ಮುತೈದೆಯರಿಂದ ಪೂಜೆ ಮಾಡಿಸಿಕೊಳ್ಳುವುದು ಮಾತ್ರ ಅಲ್ಲದೆ ಸಣ್ಣ ಪುಟ್ಟ ನೆಗಡಿ, ಕೆಮ್ಮು ಓಡಿಸುವ ಔಷದೀಯ ಗುಣ ಹೊಂದಿದೆ. ಮಳೆಗಾಲ, ಚಳಿಗಾಲದಲ್ಲಿ ಮನೆಮಂದಿಯೆಲ್ಲಾ ಕುಡಿಯಬಹುದಾದ , ಸುಲಭವಾಗಿ ಮಾಡಬಹುದಾದ,ಯಾವುದೇ ಪೂರ್ವ ತಯಾರಿ ಇಲ್ಲದೆ ಕೇವಲ ಹತ್ತು ನಿಮಿಷದಲ್ಲಿ ಮಾಡಬಹುದಾದ ತುಳಸಿ ಕಷಾಯದ ರೆಸಿಪಿ ಇಲ್ಲಿದೆ:- ಮಾಡುವ ವಿಧಾನ:- ಹತ್ತರಿಂದ ಹದಿನೈದು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು, ಅರ್ಧ ಇಂಚು ಚಕ್ಕೆ, ಎರಡು ಲವಂಗ, ಒಂದು ಏಲಕ್ಕಿ, ನಾಲ್ಕು …