AKKI UDDINA BONDA ಅಕ್ಕಿ ಉದ್ದಿನ ಬೋಂಡಾ
AKKI UDDINA BONDA ಅಕ್ಕಿ ಉದ್ದಿನ ಬೋಂಡಾ ಸುಲಭವಾಗಿ ಮಾಡಬಹುದಾದ ರುಚಿಯಾದ ಬೋಂಡಾ. ಹೊರಗೆ ಗರಿ ಗರಿ! ಒಳಗಡೆ ಮೃದು! ಒಮ್ಮೆ ಮಾಡಿ ನೋಡಿ! ಖಂಡಿತ ಇಷ್ಟಪಡ್ತಾರೆ ಎಲ್ಲರೂ! ಮಾಡುವ ವಿಧಾನ:- ಒಂದು ಕಪ್ ದೋಸೆ ಅಕ್ಕಿ ( ದಪ್ಪ ಅಕ್ಕಿ ) ಒಂದು ಕಪ್ ಉದ್ದಿನಬೇಳೆ ಚೆನ್ನಾಗಿ ತೊಳೆದು ಮೂರರಿಂದ ನಾಲ್ಕು ಗಂಟೆ ನೆನೆಸಿ ಆದಷ್ಟೂ ಕಡಿಮೆ ನೀರು ಸೇರಿಸಿ ನುಣ್ಣಗೆ ರುಬ್ಬಿಡಿ. ರುಬ್ಬಿದ ಮಿಶ್ರಣ ಇಡ್ಲಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿ ಇರಬೇಕು. ಸ್ವಲ್ಪ ಕೊತ್ತಂಬರಿ …







