Showing 11 Result(s)
ಉಪಹಾರ

GONGURA( PUNDI) CHITHRANNA ಗೊಂಗೂರ (ಪುಂಡಿ) ಚಿತ್ರಾನ್ನ

GONGURA( PUNDI) CHITHRANNA ಗೊಂಗೂರ (ಪುಂಡಿ) ಚಿತ್ರಾನ್ನ ಅನ್ನ ಉದುರುದುರಾಗಿ ಮಾಡಿ ತಟ್ಟೆಯಲ್ಲಿ ಹರಡಿಡಿ. ಚಿತ್ರಾನ್ನ ಪ್ರಿಯರೆ ನಿಮ್ಮ ಫೇವರೈಟ್ ತಿಂಡಿ ಪಟ್ಟಿಗೆ ಹೊಸ ಸೇರ್ಪಡೆ ಈ ಗೊಂಗೂರ ಸೊಪ್ಪಿನ ಚಿತ್ರಾನ್ನ. ಮಾಡುವುದು ಸುಲಭ! ತಿನ್ನಲು ರುಚಿಕರ! ಮಾಡುವ ವಿಧಾನ :- ಎರಡು ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 4 ಚಮಚ ಕಾಯಿ ತುರಿದಿಡಿ. ಗೊಂಗೂರ ಸೊಪ್ಪು ನಿಮಗೆ ಹುಳಿ ಬೇಕಾಗುವಷ್ಟು ಬಿಡಿಸಿ ತೊಳೆದು ನೀರು ಸೋರಿ ಹಾಕಿಡಿ. ನಾನು ನಾಲ್ಕು ಜನರಿಗೆ ಒಂದು …

ಸಾಂಬಾರು ಮತ್ತು ಪಲ್ಯಗಳು

STUFFED CAPSICUM GRAVY ಸ್ಟಫ್ಡ್ ಕ್ಯಾಪ್ಸಿಕಮ್ ಗ್ರೇವಿ

STUFFED CAPSICUM GRAVY ಸ್ಟಫ್ಡ್ ಕ್ಯಾಪ್ಸಿಕಮ್ ಗ್ರೇವಿ ದಪ್ಪ ಮೆಣಸಿನಕಾಯಿಯ ರುಚಿಯಾದ ರೆಸಿಪಿ ಇಲ್ಲಿದೆ. ಮಾಡುವ ವಿಧಾನ :- ಸ್ಟಫ್ಫಿಂಗ್ ಮಾಡಲು:- 2 ದೊಡ್ಡ ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ. ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಜೀರಿಗೆ, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಜಿಂಜರ್ ಗಾರ್ಲಿಕ್ ಪೇಸ್ಟ್, ಅರಿಷಿಣ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ಬಾಡಿಸಿ. ಅರ್ಧ ಚಮಚ ಖಾರದ ಪುಡಿ ಬೇಯಿಸಿದ ಆಲೂಗೆಡ್ಡೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ನಿಂಬೆ …

ತಂಪು ಪಾನೀಯಗಳು

RAW MANGO JUICE ರಾ ಮ್ಯಾಂಗೋ ಜ್ಯೂಸ್

RAW MANGO JUICE ರಾ ಮ್ಯಾಂಗೋ ಜ್ಯೂಸ್ ಮಾವಿನ ಕಾಯಿ ಸೀಸನ್ ನಲ್ಲಿ ಮಾಡಬಹುದಾದ ರುಚಿಯಾದ ಜ್ಯೂಸ್ ವಿಧಾನ ಇಲ್ಲಿದೆ. ಮಾಡುವ ವಿಧಾನ :- ಸ್ವಲ್ಪ ಮಾಗಿದ ತೋತಾಪುರಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಶೋಧಿಸಿಡಿ. ಅರ್ಧ ಚಮಚ ಕರಿ ಮೆಣಸು ಪುಡಿ ಮಾಡಿಡಿ. ನಾಲ್ಕು ಏಲಕ್ಕಿ ಪುಡಿ ಮಾಡಿಡಿ. ಬಟ್ಟಲಿನಲ್ಲಿ ಮಾವಿನ ಕಾಯಿಯ ರಸ, ಮೆಣಸಿನ ಪುಡಿ, ಏಲಕ್ಕಿ ಪುಡಿ, ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಅಥವಾ …

ಉಪಹಾರ

PALAK PEAS PANEER RICE ಪಾಲಾಕ್ ಪೀಸ್ ಪನ್ನೀರ್ ರೈಸ್

PALAK PEAS PANEER RICE ಪಾಲಾಕ್ ಪೀಸ್ ಪನ್ನೀರ್ ರೈಸ್ ಪಾಲಾಕ್ ಸೊಪ್ಪಿನ ರುಚಿಯಾದ ರೆಸಿಪಿ ಇಲ್ಲಿದೆ :- ಉಂಡೆ ಮಾಡಲು:- ಹಸಿರು ಬಟಾಣಿ ಬೇಯಿಸಿ ನೀರು ಸೋರಿ ಹಾಕಿ ತರಿ ತರಿಯಾಗಿ ರುಬ್ಬಿಡಿ. 100 ಗ್ರಾಂ ಪನ್ನೀರ್ ತುರಿದಿಡಿ. ನಾಲ್ಕು ಹಸಿರು ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಅಕ್ಕಿ ಹಿಟ್ಟು, 1 ಚಮಚ ಕಾರ್ನ್ ಫ್ಲೋರ್ ಸೇರಿಸಿ …

Chutney

GONGURA CHUTNEY /THOKKU ಗೊಂಗೂರ ಚಟ್ನಿ / ತೊಕ್ಕು

GONGURA CHUTNEY /THOKKU ಗೊಂಗೂರ ಚಟ್ನಿ / ತೊಕ್ಕು ಚಟ್ನಿ ನಮ್ಮ ಭಾರತೀಯ ಆಹಾರದಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ದಿನ ಬೆಳಿಗ್ಗೆ ತಿಂಡಿ ಜೊತೆಗೆ ಒಂದು ಚಟ್ನಿ ಇರಲೇಬೇಕು. ಸಾಧಾರಣವಾಗಿ ಚಟ್ನಿ ತೆಂಗಿನ ಕಾಯಿ, ಹುರಿಗಡಲೆ ಹಾಕಿ ಮಾಡುವುದು. ಹುಳಿಯಾದ ಗೊಂಗೂರ ಸೊಪ್ಪಿನ ಚಟ್ನಿ ಮಾಡಬಹುದಾದ ರೆಸಿಪಿ ಇಲ್ಲಿದೆ. ಎರಡು ಕಟ್ಟು ಗೊಂಗೂರ ಸೊಪ್ಪು ಬಿಡಿಸಿ ಚೆನ್ನಾಗಿ ತೊಳೆದು ನೀರು ಸೋರಿ ಹಾಕಿಡಿ. ನೀರಿನಂಶ ಪೂರ್ತಿಯಾಗಿ ಹೋಗಲು ಬಟ್ಟೆಯ ಮೇಲೆ ಹರಡಿ. 1 ಟೇಬಲ್ …

ಉಪಹಾರ

MANGO BIRIYANI ಮ್ಯಾಂಗೋ ಬಿರಿಯಾನಿ

MANGO BIRIYANI ಮ್ಯಾಂಗೋ ಬಿರಿಯಾನಿ ಮಾವಿನ ಕಾಯಿ ಪ್ರಿಯರಿಗೆ ಇಲ್ಲಿದೆ ನಿಮಗಾಗಿ ಒಂದು ಹೊಸ ರುಚಿ. ಮಾಡುವುದು ಸುಲಭ, ರುಚಿಕರ ಕೂಡ. ಮಾಡುವ ವಿಧಾನ:- ಒಂದು ಲೋಟ ಬಾಸುಮತಿ ಅಕ್ಕಿ ತೊರೆದು ನೆನೆಸಿ 90 % ಬೇಯಿಸಿಡಿ. ಅರ್ಧ ತೋತಾಪುರಿ ಮಾವಿನ ಕಾಯಿ ಸಿಪ್ಪೆ ತೆಗೆದು ತುರಿದಿಡಿ. ನೀವು ಹೆಚ್ಚು ಮಾಡುವುದಾದರೆ ಅಥವಾ ನಿಮಗೆ ಹುಳಿ ಇಷ್ಟ ಆಗುವುದಾದರೆ ಒಂದು ಮಾವಿನ ಕಾಯಿ ಪೂರ್ತಿಯಾಗಿ ಹಾಕಬಹುದು. ಒಂದು ಹಿಡಿ ಕೊತ್ತಂಬರಿಸೊಪ್ಪು, ಒಂದು ಹಿಡಿ ಪುದೀನ, 1 ಚಿಕ್ಕ …

ಚಾಟ್ಸ್

BENDI KURKURE ಬೆಂಡಿ ಕುರ್ ಕುರೆ

BENDI KURKURE ಬೆಂಡಿ ಕುರ್ ಕುರೆ ಬೆಂಡೆಕಾಯಿ ಪ್ರಿಯರೆ ನಿಮಗಾಗಿ ಒಂದು ರುಚಿಯಾದ, ಗರಿ ಗರಿಯಾದ ರೆಸಿಪಿ ಇಲ್ಲಿದೆ. ಮಾಡುವ ವಿಧಾನ :- ಎಳೆಯದಾದ ಬೆಂಡೆಕಾಯಿ ತೊಳೆದು ಒರೆಸಿ ಕೊನೆಗಳನ್ನು ತೆಗೆದು ಒಂದು ಕಾಯಿಯನ್ನು ನಾಲ್ಕು ಭಾಗಗಳಾಗಿ ಹೆಚ್ಚಿಡಿ. ಹೆಚ್ಚಿದ ಬೆಂಡೆಕಾಯಿಗೆ ಎರಡು ಚಮಚ ಅಕ್ಕಿ ಹಿಟ್ಟು, ಎರಡು ಚಮಚ ಕಡಲೇ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, 1 ಚಿಕ್ಕ ಚಮಚ ಜೀರಿಗೆ, 1 ಚಿಕ್ಕ ಚಮಚ ಚಾಟ್ ಮಸಾಲ, 1 ಚಿಕ್ಕ ಚಮಚ …

ಉಪಹಾರ

GOJJAVALAKKI ಗೊಜ್ಜವಲಕ್ಕಿ

GOJJAVALAKKI ಗೊಜ್ಜವಲಕ್ಕಿ ಅವಲಕ್ಕಿಯಿಂದ ಮಾಡಬಹುದಾದ ರುಚಿಯಾದ ವಿಧಾನ ಇಲ್ಲಿದೆ :- ಮಾಡುವ ವಿಧಾನ :- ಗಟ್ಟಿ ಅವಲಕ್ಕಿಯನ್ನು Mixie jar ಗೆ ಹಾಕಿ ಒಂದು ಸುತ್ತು ಸುತ್ತಿಸಿ ಎರಡು ಮೂರು ಸಲ ತೊಳೆದಿಡಿ. ತುಂಬಾ ಪುಡಿ ಮಾಡಬೇಡಿ. ನೀವು ಬೇಕಾದರೆ ಅವಲಕ್ಕಿ ಪುಡಿ ಮಾಡದೆ ಹಾಗೇ ಮಾಡಬಹುದು. ನಿಂಬೆಹಣ್ಣು ಗಾತ್ರದ ಹುಣಿಸೆ ಹಣ್ಣು ತೊಳೆದು ರಸ ತೆಗೆದಿಡಿ. ತುಂಬಾ ತೆಳ್ಳಗೆ ಮಾಡದೆ ಗಟ್ಟಿಯಾಗಿ ರಸ ತೆಗೆದಿಡಿ. ಈ ರಸಕ್ಕೆ ಎರಡು ಚಮಚ ಸಾರಿನ ಪುಡಿ, ರುಚಿಗೆ ತಕ್ಕಷ್ಟು …

Salad

MOLAKE MENTHYA KOSAMBARI ಮೊಳಕೆ ಮೆಂತ್ಯ ಕೋಸಂಬರಿ

MOLAKE MENTHYA KOSAMBARI ಮೊಳಕೆ ಮೆಂತ್ಯ ಕೋಸಂಬರಿ ಮೆಂತ್ಯ ಕಾಳು ದೇಹಕ್ಕೆ ತಂಪು, ಮಧುಮೇಹವನ್ನು ಹತೋಟಿಯಲ್ಲಿಡುತ್ತದೆ. ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ. ಇಂತಹ ಆರೋಗ್ಯಕರವಾದ ಮೆಂತ್ಯ ಕಾಳು ಮೊಳಕೆ ಬಂದ ಮೇಲೆ ಮತ್ತಷ್ಟು ಆರೋಗ್ಯಕರವಾಗಿರುತ್ತದೆ. ಇದರಿಂದ ರುಚಿಯಾದ ಕೋಸಂಬರಿ ಮಾಡುವ ವಿಧಾನ ಇಲ್ಲಿದೆ. ಮಾಡುವ ವಿಧಾನ :- ಮೆಂತ್ಯ ಕಾಳು ನೆನೆಸಿ ಬಟ್ಟೆಯಲ್ಲಿ ಕಟ್ಟಿ ಮೊಳಕೆ ಬರಲು ಬಿಡಿ. ಮರುದಿನ ಒಂದು ಸೌತೆಕಾಯಿ ಕಹಿ ತೆಗೆದು, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 1/2 ಹೋಳು ಕಾಯಿ ತುರಿದಿಡಿ. ನಾಲ್ಕು …

ಸಿಹಿ ತಿನಿಸುಗಳು

HURIDAKKI UNDE SHIVARATRI SPECIAL

HURIDAKKI UNDE SHIVARATRI SPECIAL ಹುರಿದಕ್ಕಿ ಉಂಡೆ ಶಿವರಾತ್ರಿ ವಿಶೇಷ ಮಹಾ ಶಿವರಾತ್ರಿ ಹಬ್ಬದ ಸಮಯದಲ್ಲಿ ಮಾಡುವ ಹುರಿದಕ್ಕಿ ಉಂಡೆಯಂತೆ ರೆಸಿಪಿ ಇಲ್ಲಿದೆ! ಇದು ನಮ್ಮ ಅಮ್ಮ ಮಾಡುತ್ತಿದ್ದ ವಿಧಾನ. ತಿಂಗಳಾದರೂ ಈ ಉಂಡೆ ಕೆಡುವುದಿಲ್ಲ. ಮಾಡುವ ವಿಧಾನ :- ಒಂದು ಲೋಟ ಅಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ನಸು ಕೆಂಪಗೆ, ಪೂರ್ತಿಯಾಗಿ ಉಬ್ಬುವವರೆಗೆ ಹುರಿದು ತಣ್ಣಗಾದ ಮೇಲೆ ನುಣ್ಣಗೆ ಪುಡಿ ಮಾಡಿ ಜರಡಿ ಹಿಡಿದಿಡಿ. ಅಕ್ಕಿಯನ್ನು ತೊಳೆಯದೆ ಹುರಿಯ ಬೇಕು. ಯಾವುದೇ ರೀತಿಯ ಅಕ್ಕಿ …