METHI MALAI MATAR ಮೇಥಿ ಮಲೈ ಮಟರ್
METHI MALAI MATAR ಮೇಥಿ ಮಲೈ ಮಟರ್ ಮೆಂತ್ಯ ಸೊಪ್ಪಿನ ಪ್ರಿಯರೆ! ನೋಡಿ ಸೊಪ್ಪಿನ ರುಚಿಯಾದ, ಘಮ ಘಮಿಸುವ ಗ್ರೇವಿ ರೆಸಿಪಿ ಇಲ್ಲಿದೆ:- ಮಾಡುವ ವಿಧಾನ:- ಎರಡು ಕಟ್ಟು ಮೆಂತ್ಯ ಸೊಪ್ಪು ಸಣ್ಣಗೆ ಹೆಚ್ಚಿ ಒಂದು ಚಮಚ ಎಣ್ಣೆ ಹಾಕಿ ಹುರಿದಿಡಿ. ಅರ್ಧ ಬಟ್ಟಲು ಹಸಿ ಬಟಾಣಿ ಬೇಯಿಸಿಡಿ. ಒಂದು ಚಿಕ್ಕ ಈರುಳ್ಳಿ, ನಾಲ್ಕು ಹಸಿ ಮೆಣಸಿನಕಾಯಿ, ನಾಲ್ಕು ಎಸಳು ಬೆಳ್ಳುಳ್ಳಿ, ಅರ್ಧ ಇಂಚು ಸಿಪ್ಪೆ ತೆಗೆದ ಶುಂಠಿ ಸ್ವಲ್ಪ ಎಣ್ಣೆ ಹಾಕಿ ಹುರಿದು ನೆನೆಸಿದ ಕಾಲು …









