Showing 3 Result(s)
Chinese

PALAK PANEER MANCHOORIAN ಪಾಲಾಕ್ ಪನ್ನೀರ್ ಮಂಚೂರಿಯನ್

PALAK PANEER MANCHOORIAN ಪಾಲಾಕ್ ಪನ್ನೀರ್ ಮಂಚೂರಿಯನ್ ಮಂಚೂರಿಯನ್ ಎಲ್ಲರಿಗೂ ಇಷ್ಟವಾಗುವ ತಿನಿಸು. ಅದರಲ್ಲೂ ಸ್ವಲ್ಪ ವಿಶೇಷ ರುಚಿಯ ಈ ಪಾಲಾಕ್ ಮತ್ತು ಪನ್ನೀರ್ ಕಾಂಬಿನೇಷಶ್ ನಲ್ಲಿರುವ ಈ ಮಂಚೂರಿಯನ್ ಮಾಡಿ ನೋಡಿ. ಖಂಡಿತಾ ಮನೆಯಲ್ಲಿ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ! ಮಾಡುವ ವಿಧಾನ:- ಎರಡು ಕಟ್ಟು ಪಾಲಾಕ್ ಸೊಪ್ಪು ಬಾಣಲೆಯಲ್ಲಿ ಬೇಯಿಸಿ, ಚೆನ್ನಾಗಿ ನೀರು ಹಿಂಡಿ ರುಬ್ಬಿಡಿ. ನೂರು ಗ್ರಾಂ ಪನ್ನೀರ್ ತುರಿದು, ಪಾಲಾಕ್ ಮಿಶ್ರಣ, ನಾಲ್ಕು ಚಮಚ ಕಾರ್ನ್ ಫ್ಲೋರ್, ಎರಡು ಚಮಚ ಮೈದಾ, …

Chinese

BABYCORN MANCHOORIAN ಬೇಬಿ ಕಾರ್ನ್ ಮಂಚೂರಿಯನ್

BABYCORN MANCHOORIAN ಬೇಬಿ ಕಾರ್ನ್ ಮಂಚೂರಿಯನ್ ಎಲ್ಲರಿಗೂ ಬಹಳ ಇಷ್ಟವಾಗುವ ತಿಂಡಿ! ಮಾಡುವ ವಿಧಾನ:- ಬೇಬಿ ಕಾರ್ನ್ ಅನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ. ಬಟ್ಟಲಿನಲ್ಲಿ 4 ಚಮಚ ಕಾರ್ನ್ ಫ್ಲೋರ್, 2 ಚಮಚ ಮೈದಾ, ಉಪ್ಪು, 1 ಚಮಚ ಖಾರದ ಪುಡಿ ಸ್ವಲ್ಪವೇ ನೀರು ಚಿಮುಕಿಸಿ ಗಟ್ಟಿಯಾಗಿ ಕಲೆಸಿ, ಬೇಬಿ ಕಾರ್ನ್ ಗಳನ್ನು ಬಿಡಿ ಬಿಡಿಯಾಗಿ ಕಾದ ಎಣ್ಣೆಯಲ್ಲಿ ಹಾಕಿ ಗರಿ ಗರಿಯಾಗುವಂತೆ ಕರಿದು ತೆಗೆದಿಡಿ. 1 ಈರುಳ್ಳಿ, 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. …

Chinese

VEGETABLE MANCHOW SOUP ವೆಜಿಟೇಬಲ್ ಮ್ಯಾನ್ ಚಾವ್ ಸೂಪ್

VEGETABLE MANCHOW SOUP ವೆಜಿಟೇಬಲ್ ಮ್ಯಾನ್ ಚಾವ್ ಸೂಪ್ ಆರೋಗ್ಯಕರವಾದ, ರುಚಿಕರವಾದ, ಸುಲಭವಾಗಿ ಮಾಡಬಹುದಾದ ಸೂಪ್. ಮಾಡುವ ವಿಧಾನ:- ಎಳೆಯ ಹುರುಳೀ ಕಾಯಿ, ಕ್ಯಾರೆಟ್, ಕ್ಯಾಬೇಜ್, ಕ್ಯಾಪ್ಸಿಕಮ್, ಗೋಭಿ ಹೀಗೆ ನಿಮಗೆ ಇಷ್ಟವಾದ ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿಡಿ. ಎರಡು ಹಸಿ ಮೆಣಸಿನಕಾಯಿ, 1 ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ/ ಬೆಣ್ಣೆ ಹಾಕಿ ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿದು, ನಂತರ …