RAGI HURITTINA UPPITTU ರಾಗಿ ಹುರಿಟ್ಟಿನ ಉಪ್ಪಿಟ್ಟು
RAGI HURITTINA UPPITTU ರಾಗಿ ಹುರಿಟ್ಟಿನ ಉಪ್ಪಿಟ್ಟು ರಾಗಿ ದಕ್ಷಿಣ ಭಾರತದ ಜನಪ್ರಿಯ ಸಿರಿ ಧಾನ್ಯ. ಅತಿ ಹೆಚ್ಚು ಜನ ಉಪಯೋಗಿಸುತ್ತಾರೆ. ದೇಹಕ್ಕೆ ತಂಪು, ತೋಳಿಗೆ ಬಲ ಕೊಡುವ ಈ ಪುಟ್ಟ ಕಾಳಿನಲ್ಲಿ ಮಾಡಬಹುದಾದ ರುಚಿಯಾದ, ಆರೋಗ್ಯಕರವಾದ ರೆಸಿಪಿ ಇಲ್ಲಿದೆ. ಇದು ನನ್ನ ಅಜ್ಜಿ, ಅಮ್ಮ, ಅತ್ತೆ ಮಾಡುತ್ತಿದ್ದ ವಿಧಾನ! ಮಾಡುವ ವಿಧಾನ :- ರಾಗಿಯನ್ನು ಚೆನ್ನಾಗಿ ಮೂರ್ನಾಲ್ಕು ಸಲ ತೊಳೆದು ನೀರು ಸೋರಿ ಹಾಕಿ ಒಣಗಿದ ಬಟ್ಟೆಯ ಮೇಲೆ ಹಾಕಿ ನೆರಳಿನಲ್ಲಿ ಒಣಗಿಸಿ. ಪೂರ್ಣವಾಗಿ ಒಣಗಲು …









