Showing 174 Result(s)
ಉಪಹಾರ

GARLIC RICE ಗಾರ್ಲಿಕ್ ರೈಸ್

GARLIC RICE ಗಾರ್ಲಿಕ್ ರೈಸ್ ಬೆಳ್ಳುಳ್ಳಿ ಪ್ರಿಯರೆ ನಿಮಗಾಗಿ ಇನ್ನೊಂದು ಹೊಸ ರೆಸಿಪಿ! ತುಂಬಾ ಸುಲಭವಾಗಿ, ರುಚಿಯಾಗಿ, ಬೇಗನೆ ಮಾಡಬಹುದು! ಮಾಡುವ ವಿಧಾನ:- 1 ಲೋಟ ಅಕ್ಕಿ ತೊಳೆದು ನೀವು ಸಾಧಾರಣವಾಗಿ ಅನ್ನ ಮಾಡುವ ಹಾಗೆ ಅನ್ನ ಮಾಡಿ ತಟ್ಟೆಯಲ್ಲಿ ಹರಡಿಡಿ. 1 ಮೀಡಿಯಂ ಗಾತ್ರದ ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ. 4 ಚಮಚದಷ್ಟು ತೆಂಗಿನ ಕಾಯಿ ತುರಿದು ಇಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಬೆಳ್ಳುಳ್ಳಿ, 8 ಬ್ಯಾಡಗಿ/ಕೆಂಪು ಮೆಣಸಿನ ಕಾಯಿ ಹಾಕಿ ಸ್ವಲ್ಪ ಹುರಿದು …

ಉಪಹಾರ

MALAGOGARE & MENASINA SARU ಮಳಗೋಗರೆ & ಮೆಣಸಿನ ಸಾರು

MALAGOGARE & MENASINA SARU ಮಳಗೋಗರೆ & ಮೆಣಸಿನ ಸಾರು ಮಳೆಗಾಲ ಪ್ರಾರಂಭವಾಗುವಾಗಲೇ ಮನೆಯಲ್ಲಿ ನೆಗಡಿ, ಕೆಮ್ಮು ಆರಂಭವಾಗುತ್ತೆ. ಆಷಾಡ ಮಾಸದಲ್ಲಿ, ಗಾಳಿ ಮತ್ತು ಮಳೆ ಎರಡೂ ಇರುವುದರಿಂದ ನಾವು ಹೆಚ್ಚು ಮೆಣಸನ್ನು ಉಪಯೋಗಿಸುವುದು ಒಳ್ಳೆಯದು! ನೆಗಡಿ ಕೆಮ್ಮಿನೊಂದಿಗೆ ಹೋರಾಡುವ ಶಕ್ತಿ ಈ ಪುಟ್ಟ ಕಾಳಿಗಿದೆ! “ಮಳಗೋಗರೆ” ತಮಿಳುನಾಡಿನ ಒಂದು ಸಾಂಪ್ರದಾಯಿಕ ಅಡುಗೆ! ಮಾಡುವುದು ತುಂಬಾ ಸುಲಭ! ಮಾಡುವ ವಿಧಾನ:- ನೀವು ಸಾಮಾನ್ಯವಾಗಿ ಮಾಡುವ ಹಾಗೇ ಅನ್ನ ಮಾಡಿ ಹರಡಿಡಿ. 3 ಚಮಚ ಉದ್ದಿನ ಬೇಳೆ, 1 …

ಉಪಹಾರ

KANCHEEPURAM IDLI & UDDINA VADE ಕಾಂಚೀಪುರಂ ಇಡ್ಲಿ ಮತ್ತು ಉದ್ದಿನ ವಡೆ

KANCHEEPURAM IDLI & UDDINA VADE ಕಾಂಚೀಪುರಂ ಇಡ್ಲಿ ಮತ್ತು ಉದ್ದಿನ ವಡೆ ಸಾಧಾರಣವಾಗಿ ಬೆಳಿಗ್ಗೆಯ ತಿಂಡಿಗೆ ಎಲ್ಲರ ಮನೆಯಲ್ಲಿ ಇಡ್ಲಿ ಸಾಂಬಾರ್ ಚಟ್ನಿ ಮಾಡುತ್ತಾರೆ. ಇಡ್ಲಿ ಹಿಟ್ಟು ಉಳಿದಿದ್ದರೆ ಮತ್ತೆ ಮರುದಿನ ಅದೇ ಇಡ್ಲಿ ಮಾಡಿದರೆ ಎಲ್ಲರಿಗೂ ಬೇಸರ. ಹಾಗಿದ್ದರೆ ಹೀಗೆ ಮಾಡಿ ನೋಡಿ! ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಸಾಧಾರಣವಾಗಿ ತಾಜಾ ಹಿಟ್ಟಿನಿಂದ ಹೀಗೆ ಮಾಡುವುದು. ನಾನು ಉಳಿದ ಹಿಟ್ಟಿನಿಂದ ಮಾಡಿರುವುದು. ತುಂಬಾ ಚೆನ್ನಾಗಿರುತ್ತದೆ! ಉಳಿದ, ಹುಳಿಬಂದ ಹಿಟ್ಟು ಖಾಲಿ ಆಗುತ್ತದೆ. ಮಾಡುವ ವಿಧಾನ …

ಉಪಹಾರ

PALAK KICHDI ಪಾಲಾಕ್ ಕಿಚಡಿ

#ವಿಶ್ವ ಪರಿಸರ ದಿನ # ಜೂನ್ 5 ವಿಶ್ವ ಪರಿಸರ ದಿನ! ಹಸಿರೆ ಉಸಿರು ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರೂ ಅವರ ಕೈಲಾದಷ್ಟು ಹಸಿರು ಉಳಿಸಿ, ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು. ಮನುಷ್ಯ ಚಿನ್ನ, ಕಾರ್, ಬಂಗಲೆ ಇಲ್ಲದೆ ಬದುಕಬಲ್ಲ. ಆದರೆ ಆಹಾರ, ಗಾಳಿ, ನೀರು ಇಲ್ಲದೆ ಬದುಕಲಾರ. ಈ ಸತ್ಯ ಈಗಾಗಲೇ ಎಲ್ಲರಿಗೂ ಅರ್ಥ ಆಗಿದೆ. ಪ್ರತಿಯೊಬ್ಬರೂ ಒಂದೊಂದು ಮರ ನೆಡಬೇಕು ಅಂತ ಕಾನೂನು ಮಾಡಬೇಕು. ಬೆಂಗಳೂರಿನಂತಹ ಮಹಾ ನಗರದಲ್ಲಿ ತಲೆಗೊಬ್ಬರು ಮರ ನೆಡುವುದು ಕಷ್ಟವಾದರೂ ಇರುವ ಜಾಗದಲ್ಲೆ …

ಉಪಹಾರ

MATODI CHITRANNA ಮಾಟೋಡಿ ಚಿತ್ರಾನ್ನ

MATODI CHITRANNA ಮಾಟೋಡಿ ಚಿತ್ರಾನ್ನ ಇದು ನನ್ನ ಪತಿಯ ಅಜ್ಜಿ ಮಾಡುತ್ತಿದ್ದ ವಿಧಾನ! ಯಾವಾಗಲೂ ಮಾಡುವ ವಿಧಾನ ಬೇಜಾರಾಗಿದ್ದರೆ ಹೀಗೆ ಒಂದು ಸಲ ಮಾಡಿ ನೋಡಿ. ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ. ಮಾಡುವ ವಿಧಾನ:- ಎರಡು ಚಮಚ ಕಡಲೆ ಬೇಳೆ ಎರಡು ಗಂಟೆ ನೆನೆಸಿಡಿ. ನಾಲ್ಕು ದೊಡ್ಡ ಚಮಚ ಕಾಯಿ ತುರಿದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಕಡಲೆ ಬೇಳೆ ನೀರು ಸೋರಿ ಹಾಕಿ, ಕಾಯಿ ತುರಿ, ಕೊತ್ತಂಬರಿ ಸೊಪ್ಪು, ನಾಲ್ಕು ಹಸಿ ಮೆಣಸಿನಕಾಯಿ ಜೊತೆಗೆ ವಡೆಗೆ …

ಉಪಹಾರ ಸಿಹಿ ತಿನಿಸುಗಳು

MOSARU AKKI THARI UPPITTU & SABUDANA KESARI BATH

MOSARU AKKI THARI UPPITTU & SABUDANA KESARI BATH ಮೊಸರು ಅಕ್ಕಿ ತರಿ ಉಪ್ಪಿಟ್ಟು ಮತ್ತು ಸಾಬೂದಾನ ಕೇಸರಿ ಬಾತ್:- ಉಪ್ಪಿಟ್ಟು ಎಲ್ಲರ ಮನೆಯಲ್ಲಿ ಮಾಡುತ್ತಾರೆ. ಮೊಸರು ಹಾಕಿ ಎಂದಾದರೂ ಉಪ್ಪಿಟ್ಟು ಮಾಡಿದ್ದೀರಾ? ಇಲ್ಲದಿದ್ದರೆ ಒಮ್ಮೆ ಮಾಡಿ ನೋಡಿ! ಹುಳಿ ಖಾರಾ ಉಪ್ಪು Spicy ಉಪ್ಪಿಟ್ಟು. ಉಪ್ಪಿಟ್ಟು ಇಷ್ಟ ಇಲ್ಲದವರೂ ಕೂಡ ಇಷ್ಟ ಪಟ್ಟು ತಿನ್ನುತ್ತಾರೆ. ಮೊಸರು ಅಕ್ಕಿ ತರಿ ಉಪ್ಪಿಟ್ಟು ಮಾಡುವ ವಿಧಾನ:- 1 ಲೋಟ ಅಕ್ಕಿ ತರಿಗೆ ಸ್ವಲ್ಪ ಉಪ್ಪು, ತಾಜಾ ಮೊಸರು …

Gojju ಉಪಹಾರ

METHI MATAR PAROTA & SHERVA ( Plain gravy ) ಮೇಥಿ ಮಟರ್ ಪರೋಟಾ & ಸೇರ್ವಾ ( ಪ್ಲೇನ್ ಗ್ರೇವಿ )

METHI MATAR PAROTA & SHERVA ( Plain gravy ) ಮೇಥಿ ಮಟರ್ ಪರೋಟಾ & ಸೇರ್ವಾ ( ಪ್ಲೇನ್ ಗ್ರೇವಿ ) ಲಂಚ್ ಬಾಕ್ಸ್ ಗೆ, ರಾತ್ರಿ ಊಟಕ್ಕೆ ಸುಲಭವಾಗಿ ಮಾಡಬಹುದಾದ, ರುಚಿಯಾದ ರೆಸಿಪಿ ಇಲ್ಲಿದೆ:- ಮೇಥಿ ಮಟರ್ ಪರೋಟಾ:- ಒಂದು ಕಟ್ಟು ಮೆಂತ್ಯ ಸೊಪ್ಪು ಬಿಡಿಸಿ, ತೊಳೆದು ಸಣ್ಣಗೆ ಹೆಚ್ಚಿಡಿ. ಚಿಕ್ಕ ಬಟ್ಟಲು ಬಟಾಣಿ ಬೇಯಿಸಿ, ತರಿತರಿಯಾಗಿ ಪುಡಿ ಮಾಡಿಡಿ. ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಮೆಂತ್ಯ ಸೊಪ್ಪು, …

ಉಪಹಾರ

TOMATO PALAV ಟೋಮೆಟೋ ಪಲಾವ್

TOMATO PALAV ಟೋಮೆಟೋ ಪಲಾವ್ ಪಲಾವ್ ಎಷ್ಟು ತರಹ ಮಾಡಿದರೂ ಚೆನ್ನಾಗಿರುತ್ತದೆ! ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ರುಚಿಯಾದ ಟೊಮೇಟೋ ಪಲಾವ್ ಬಹಳ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 4 ಆಪಲ್ ಟೋಮೇಟೋ ತೊಳೆದು ಸಣ್ಣಗೆ ಹೆಚ್ಚಿ ನುಣ್ಣಗೆ ರುಬ್ಬಿ ರಸ ಸೋಸಿಡಿ. ಕಾಯಿತುರಿಗೆ ನೀರು ಸೇರಿಸಿ ನುಣ್ಣಗೆ ರುಬ್ಬಿ ಒಂದು ಲೋಟ ಕಾಯಿ ಹಾಲು ತೆಗೆದಿಡಿ. 1 ಲೋಟ ಬಾಸುಮತಿ ಅಕ್ಕಿ ತೊಳೆದು ಅರ್ಧ ಗಂಟೆ ನೆನೆಸಿ ಸೋರಿ ಹಾಕಿಡಿ. 1 ಈರುಳ್ಳಿ …

ಉಪಹಾರ ಸಾಂಬಾರು ಮತ್ತು ಪಲ್ಯಗಳು

BEETROOT NEERU DOSE & HIREKAYI CHUTNEY ಬೀಟ್ ರೂಟ್ ನೀರು ದೋಸೆ & ಹೀರೇಕಾಯಿ ಚಟ್ನಿ

BEETROOT NEERU DOSE & HIREKAYI CHUTNEY ಬೀಟ್ ರೂಟ್ ನೀರು ದೋಸೆ & ಹೀರೇಕಾಯಿ ಚಟ್ನಿ ಬೀಟ್ ರೂಟ್ ನೀರು ದೋಸೆ ಮಾಡುವ ವಿಧಾನ:- 2 ಲೋಟ ದೋಸೆ ಅಕ್ಕಿಯನ್ನು ತೊಳೆದು ರಾತ್ರಿ ಪೂರ ನೆನೆಸಿಡಿ. ಬೆಳಿಗ್ಗೆ 1/2 ಕಾಯಿ ತುರಿ ಹಾಕಿ ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಡಿ. ಕಾಯಿ ಸಾಧ್ಯವಾದರೆ ಎಳನೀರಿನ ಗಂಜಿ ಅಂತಾರಲ್ಲಾ ಆ ತರಹ ಎಳೆ ಕಾಯಿ ಆದರೆ ಒಳ್ಳೆಯದು! ಅದು ಸಿಗದಿದ್ದರೆ ಸಾಧಾರಣ ಕಾಯಿ ತುರಿ ಹಾಕಿ ರುಬ್ಬಿದರೂ …

ಉಪಹಾರ

PALAK KICHDI ಪಾಲಾಕ್ ಕಿಚಡಿ

PALAK KICHDI ಪಾಲಾಕ್ ಕಿಚಡಿ ಪಾಲಾಕ್ ಸೊಪ್ಪು ಹಾಕಿ ಮಾಡುವ ರುಚಿಯಾದ, ಆರೋಗ್ಯಕರವಾದ ರೆಸಿಪಿ ಇಲ್ಲಿದೆ:- ಮಾಡುವ ವಿಧಾನ:- ಎರಡು ದೊಡ್ಡ ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ, ತೊಳೆದು ಕುದಿಯುವ ನೀರಿನಲ್ಲಿ ತಟ್ಟೆ ಮುಚ್ಚದೆ ಮೂರ್ನಾಲ್ಕು ನಿಮಿಷ ಬೇಯಿಸಿ, ತಕ್ಷಣ ತಣ್ಣೀರಿನಲ್ಲಿ ಹಾಕಿ,( ಹೀಗೆ ಮಾಡುವುದರಿಂದ ಸೊಪ್ಪಿನ ಬಣ್ಣ ಬದಲಾಗುವುದಿಲ್ಲ) ನೀರು ಸೋರಿ ಹಾಕಿ ರುಬ್ಬಿಡಿ. 1 ಅಳತೆ ಬಾಸುಮತಿ ಅಕ್ಕಿ, 1/2 ಅಳತೆ ಹೆಸರುಬೇಳೆ ತೊಳೆದು, 4 ಅಳತೆ ನೀರು ಹಾಕಿ ಬೇಯಿಸಿಡಿ. 1 ಈರುಳ್ಳಿ, …