IYENGAR PULIYOGARE ಅಯ್ಯಂಗಾರ್ ಪುಳಿಯೋಗರೆ
IYENGAR PULIYOGARE ಅಯ್ಯಂಗಾರ್ ಪುಳಿಯೋಗರೆ ಪುಳಿಯೋಗರೆ ದಕ್ಷಿಣ ಭಾರತದ ಜನಪ್ರಿಯ ಆಹಾರ! ಹೆಸರು ಕೇಳಿದೊಡನೆ ಬಾಯಲ್ಲಿ ನೀರೂರಿಸುವ ಈ ಗೊಜ್ಜು ಒಮ್ಮೆ ಮಾಡಿಟ್ಟರೆ ಬೇಕಾದಾಗ ಉಪಯೋಗಿಸಬಹುದು. ಇದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಸೋದರ ಸಂಬಂಧಿ ಆದ ನನ್ನ ಪತಿ ಜಯರಾಂ ಅವರ ಅಜ್ಜಿ ಶ್ರೀಮತಿ ಸೀತಮ್ಮ ಅವರ ಕೈ ರುಚಿಯ ವಿಧಾನ! ಇನ್ನೇನು ಶ್ರಾವಣ ಮಾಸ ಹತ್ತಿರ ಬಂತು. ಸಾಲು ಸಾಲು ಹಬ್ಬದ ಸಂಭ್ರಮ! ಗೃಹಿಣಿಯರಿಗೆ ಕೈ ತುಂಬಾ ಕೆಲಸ. ಈ ಗೊಜ್ಜು ಮಾಡಿಟ್ಟರೆ ಬೇಕಾದಾಗ …



