Showing 3 Result(s)
Tindi Tinisu

SWEET CORN TOAST ಸ್ವೀಟ್ ಕಾರ್ನ್ ಟೋಸ್ಟ್

SWEET CORN TOAST ಸ್ವೀಟ್ ಕಾರ್ನ್ ಟೋಸ್ಟ್ ಸುಲಭವಾಗಿ ಮಾಡಬಹುದಾದ ರುಚಿಯಾದ ರೆಸಿಪಿ ಇಲ್ಲಿದೆ:- ಸ್ವೀಟ್ ಕಾರ್ನ್ ಬೇಯಿಸಿಡಿ. 1 ಈರುಳ್ಳಿ, 1 ಕ್ಯಾಪ್ಸಿಕಂ, 1 ಟೊಮ್ಯಾಟೋ, ಎರಡು ಹಸಿ ಮೆಣಸಿನ ಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಜೀರಿಗೆ, ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ, ನಂತರ ಕ್ಯಾಪ್ಸಿಕಂ, ಹಸಿ ಮೆಣಸಿನ ಕಾಯಿ , ಉಪ್ಪು ಹಾಕಿ ಬಾಡಿಸಿ, ನಂತರ ಬೇಯಿಸಿದ ಸ್ವೀಟ್ ಕಾರ್ನ್, ಕೊತ್ತಂಬರಿ ಸೊಪ್ಪು …

ಉಪಹಾರ

MATODI CHITRANNA ಮಾಟೋಡಿ ಚಿತ್ರಾನ್ನ

MATODI CHITRANNA ಮಾಟೋಡಿ ಚಿತ್ರಾನ್ನ ಇದು ನನ್ನ ಪತಿಯ ಅಜ್ಜಿ ಮಾಡುತ್ತಿದ್ದ ವಿಧಾನ! ಯಾವಾಗಲೂ ಮಾಡುವ ವಿಧಾನ ಬೇಜಾರಾಗಿದ್ದರೆ ಹೀಗೆ ಒಂದು ಸಲ ಮಾಡಿ ನೋಡಿ. ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ. ಮಾಡುವ ವಿಧಾನ:- ಎರಡು ಚಮಚ ಕಡಲೆ ಬೇಳೆ ಎರಡು ಗಂಟೆ ನೆನೆಸಿಡಿ. ನಾಲ್ಕು ದೊಡ್ಡ ಚಮಚ ಕಾಯಿ ತುರಿದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಕಡಲೆ ಬೇಳೆ ನೀರು ಸೋರಿ ಹಾಕಿ, ಕಾಯಿ ತುರಿ, ಕೊತ್ತಂಬರಿ ಸೊಪ್ಪು, ನಾಲ್ಕು ಹಸಿ ಮೆಣಸಿನಕಾಯಿ ಜೊತೆಗೆ ವಡೆಗೆ …

Starters Tindi Tinisu

CHEESE SWEET CORN BALLS ಚೀಸ್ ಸ್ವೀಟ್ ಕಾರ್ನ್ ಬಾಲ್ಸ್

CHEESE SWEET CORN BALLS  ಚೀಸ್ ಸ್ವೀಟ್ ಕಾರ್ನ್ ಬಾಲ್ಸ್ ಸುಲಭವಾಗಿ ಮಾಡಬಹುದ ಬಾಯಲ್ಲಿ ನೀರೂರಿಸುವ ವಿಧಾನ ಇಲ್ಲಿದೆ:- ಮಾಡುವ ವಿಧಾನ:- ಒಂದು ಆಲೂಗಡ್ಡೆ, 100 ಗ್ರಾಂ ಸ್ವೀಟ್ ಕಾರ್ನ್ ಬೇಯಿಸಿ, ಆಲೂಗಡ್ಡೆ ಸಿಪ್ಪೆ ತೆಗೆದು ಪುಡಿ ಮಾಡಿಡಿ. 100 ಗ್ರಾಂ ಚೀಸ್ ತುರಿದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಎರಡು ಹಸಿ ಮೆಣಸಿನ ಕಾಯಿ ಪೇಸ್ಟ್ ಮಾಡಿಡಿ. ಎರಡು ಚಮಚ ಕಾರ್ನ್ ಫ್ಲೋರ್, ಎರಡು ಚಮಚ ಮೈದಾ ಹಿಟ್ಟು ಚಿಟಿಕೆ ಉಪ್ಪು ಹಾಕಿ ನೀರು …