Showing 133 Result(s)
Tindi Tinisu ಸಿಹಿ ತಿನಿಸುಗಳು

RAVE UNDE ರವೆ ಉಂಡೆ

RAVE UNDE ರವೆ ಉಂಡೆ ಎಲ್ಲರಿಗೂ ಇಷ್ಟವಾಗುವ ಸಾಂಪ್ರದಾಯಿಕ ಸಿಹಿ. ಇದನ್ನು ಬೇರೆ ಬೇರೆ ವಿಧಾನದಲ್ಲಿ ಮಾಡುತ್ತಾರೆ. ನಮ್ಮ ಮನೆಯ ಸುಲಭವಾದ ವಿಧಾನ ಇಲ್ಲಿದೆ :- ನಾಲ್ಕು ಚಮಚ ತುಪ್ಪ ಹಾಕಿ ಸಣ್ಣದಾಗಿ ಹೆಚ್ಚಿದ ಗೋಡಂಬಿ, ಬಾದಾಮಿ, ದ್ರಾಕ್ಷಿ ಸ್ವಲ್ಪ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಒಂದು ಕಪ್ ಚಿರೋಟಿ ರವೆ ಹಾಕಿ ಕಡಿಮೆ ಉರಿಯಲ್ಲಿ ಸುಮಾರು ಆರರಿಂದ ಎಂಟು ನಿಮಿಷ ಘಮ್ ಎಂದು ವಾಸನೆ ಬರುವವರೆಗೆ ಹುರಿದು, ಅರ್ಧ ಕಪ್ ಒಣ ಕೊಬ್ಬರಿ ತುಡಿ ಹಾಕಿ …

Tindi Tinisu ಸಿಹಿ ತಿನಿಸುಗಳು

ಬೇಸನ್ ಲಾಡು Besan Laddu

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🙏💕💐 ಬೇಸನ್ ಲಾಡು ಬಹಳ ಜನಪ್ರಿಯ ಸಿಹಿ. ಮಾಡುವುದು ಕೂಡ ಬಹಳ ಸುಲಭ! ಮಾಡುವ ವಿಧಾನ:- 1 ಅಳತೆ ಸಕ್ಕರೆ ಪುಡಿ ಮಾಡಿಡಿ. ಜೊತೆಗೆ 4 ಏಲಕ್ಕಿ ಸಿಪ್ಪೆ ತೆಗೆದು ಪುಡಿ ಮಾಡಲು ಹಾಕಿ. (ಸಕ್ಕರೆ ಪುಡಿ ಮಾಡಿದ ಮೇಲೆ ಅಳತೆ ಮಾಡಿ). ಸ್ವಲ್ಪ ಬಾದಾಮಿ, ಗೋಡಂಬಿ, ದ್ರಾಕ್ಷಿ ತುಪ್ಪದಲ್ಲಿ ಹುರಿದಿಡಿ. 2 ಅಳತೆ ಕಡಲೇ ಹಿಟ್ಟನ್ನು ತುಪ್ಪ ಹಾಕದೆ, ದಪ್ಪ ತಳದ ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಕೆಂಪಗೆ …

ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

DRY FRUITS MODAKA ಡ್ರೈ ಫ್ರೂಟ್ಸ್ ಮೋದಕ

DRY FRUITS MODAKA ಡ್ರೈ ಫ್ರೂಟ್ಸ್ ಮೋದಕ ಗಣಪತಿ ಹಬ್ಬ ಅಂದ ಮೇಲೆ ಕಡುಬು, ಮೋದಕ ಇರಲೇ ಬೇಕು. ಆ ಮೋದಕ ಇನ್ನಷ್ಟು ವಿಶೇಷವಾಗಿದ್ದರೆ ಎಷ್ಟು ಚೆಂದ ಅಲ್ಲವೇ? ಆರೋಗ್ಯಕರ, ರುಚಿಯಾದ ಡ್ರೈ ಫ್ರೂಟ್ಸ್ ಮಾತ್ರ ಹಾಕಿ ಮಾಡಿರುವ ಮೋದಕದ ರೆಸಿಪಿ ಇಲ್ಲಿದೆ. ಇದರಲ್ಲಿ ಬೆಲ್ಲ ಅಥವಾ ಸಕ್ಕರೆ ಸೇರಿಸಿಲ್ಲ ಹಾಗಾಗಿ ಮಧುಮೇಹಿಗಳೂ ಸಹ ಇದರ ರುಚಿ ನೋಡಬಹುದು. ಮಕ್ಕಳಿಗಂತೂ ತುಂಬಾ ಒಳ್ಳೆಯದು. ಮಾಡಿಟ್ಟರೆ ವಾರವಾದರೂ ಗರಿ ಗರಿಯಾಗಿರುತ್ತದೆ. ಮಾಡುವ ವಿಧಾನ:- ಕಣಕ ಮಾಡಲು :- ಅರ್ಧ …

ಸಿಹಿ ತಿನಿಸುಗಳು

Kobbari Mitai ಕೊಬ್ಬರಿ ಮಿಠಾಯಿ

ಎಲ್ಲರಿಗೂ 74 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು 🙏🙏🙏💕💕💕💐💐💐 ಈ ದಿನ ಭಾರತೀಯರಿಗೆಲ್ಲ ಹೆಮ್ಮೆಯ, ಸಂತೋಷದ, ಸಂಭ್ರಮದ ದಿನ! ಪ್ರತಿಯೊಬ್ಬ ಭಾರತೀಯನೂ ಹಬ್ಬ ಆಚರಿಸುವ ದಿನ. ಹಾಗಾಗಿ ಸುಲಭವಾಗಿ ಮಾಡಬಹುದಾದ ಒಂದು ಸಾಂಪ್ರದಾಯಿಕ ಸಿಹಿಯ ರೆಸಿಪಿ ನಿಮಗಾಗಿ! ಕೊಬ್ಬರಿ ಮಿಠಾಯಿ ಮಾಡುವ ವಿಧಾನ:- 1 ದಪ್ಪನೆಯ, ಕಪ್ಪಾದ, ಬಲಿತ ತೆಂಗಿನ ಕಾಯಿ ಆಯ್ಕೆ ಮಾಡಿಕೊಳ್ಳಿ. ಅಡುಗೆ ಕಾಯಿ ಎಂದು ಕೇಳಿದರೆ ಕೊಡುತ್ತಾರೆ. ನಾರು ತೆಗೆದು ಒಡೆದು, ಕೇವಲ ಬಿಳಿ ಭಾಗ ಮಾತ್ರ ತುರಿದುಕೊಳ್ಳಿ. ತುರಿಯುವಾಗ ಒಂದೇ ಕಡೆ ತುರಿಯದೆ …

ಸಿಹಿ ತಿನಿಸುಗಳು

PEANUT KATLI ಪೀನಟ್ ಕಟ್ಲಿ

PEANUT KATLI ಪೀನಟ್ ಕಟ್ಲಿ ಬಡವರ ಬಾದಾಮಿ ಕಡಲೆ ಬೀಜದ ರುಚಿಯಾದ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ:- ಒಂದು ಅಳತೆ ಕಡಲೆ ಬೀಜದ ಮೇಲಿನ ಸಿಪ್ಪೆ ಮಾತ್ರ ಹೋಗುವಷ್ಟು ಮಾತ್ರ ಹುರಿದು ಸಿಪ್ಪೆ ಬೇರೆ ಮಾಡಿಡಿ. (ಹೆಚ್ಚು ಹುರಿದರೆ ಕಟ್ಲಿಯ ಬಣ್ಣ ಬದಲಾಗುತ್ತದೆ. ನಾನು Microwave ನಲ್ಲಿ ಮೂರು ನಿಮಿಷ ಬಿಸಿ ಮಾಡಿದ್ದೇನೆ.) Mixie jar ನಲ್ಲಿ ಹಾಕಿ Pulse mode ನಲ್ಲಿ ಪುಡಿ ಮಾಡಿಡಿ . ಒಟ್ಟಿಗೆ ಪುಡಿ ಮಾಡದೆ ಮಧ್ಯೆ ಮಧ್ಯೆ ಗ್ಯಾಪ್ ಕೊಟ್ಟು …

ಸಿಹಿ ತಿನಿಸುಗಳು

GODHI HITTU BELLADA UNDE ಗೋಧಿ ಹಿಟ್ಟು ಬೆಲ್ಲದ ಉಂಡೆ

GODHI HITTU BELLADA UNDE ಗೋಧಿ ಹಿಟ್ಟು ಬೆಲ್ಲದ ಉಂಡೆ ಇನ್ನೇನು ನಾಗರ ಪಂಚಮಿಯ ಹಬ್ಬ ಹತ್ತಿರ ಬಂತು. ಮನೆಯಲ್ಲೆಲ್ಲ ಸಂತೋಷ, ಸಡಗರ ! ಅಣ್ಣ ತಂಗಿಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿ ಗೊಳಿಸುವ ಈ ಹಬ್ಬದ ಸಂಭ್ರಮ ಹೆಚ್ಚಿಸಲು ಸುಲಭವಾಗಿ ಮಾಡಬಹುದಾದ ರುಚಿಯಾದ , ಆರೋಗ್ಯಕರವಾದ ಉಂಡೆಯ ರೆಸಿಪಿ ಇಲ್ಲಿದೆ:- ಗೋಧಿ ಹಿಟ್ಟಿನ ಬೆಲ್ಲದ ಉಂಡೆ ಬೇಕಾಗುವ ಸಾಮಗ್ರಿಗಳು:- ಗೋಧಿ ಹಿಟ್ಟು – 2 ಕಪ್ಬೆಲ್ಲ – 1 1/4 ಅಥವಾ 1 1/2 ಕಪ್ಕರಗಿಸಿದ …

ಸಿಹಿ ತಿನಿಸುಗಳು

HALU BAYI ಹಾಲು ಬಾಯಿ

HALU BAYI ಹಾಲು ಬಾಯಿ ಹಾಲು ಬಾಯಿ ಸಾಂಪ್ರದಾಯಿಕ ಸಿಹಿ. ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಎಲ್ಲರಿಗೂ ಇಷ್ಟವಾಗುವ ಸಿಹಿ. ಇದು ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ! ಮಾಡುವುದು ಸುಲಭ ಕೂಡ. ಬೇಕಾಗುವ ಸಾಮಗ್ರಿಗಳು:- ನೆನೆಸಿದ ಅಕ್ಕಿ – ಒಂದು ಲೋಟಬೆಲ್ಲ – ಎರಡು ಲೋಟ ( ಸಿಹಿ ನಿಮ್ಮ ರುಚಿಗೆ ತಕ್ಕಷ್ಟು ಹಾಕಿ ಕೊಳ್ಳಬಹುದು)ಕಾಯಿ ಹಾಲು – 3 ಲೋಟಏಲಕ್ಕಿ ಪುಡಿ – ಅರ್ಧ ಚಿಕ್ಕ ಚಮಚತುಪ್ಪ – ಒಂದು ಚಿಕ್ಕ ಚಮಚ ( ಬೇಕಾದರೆ …

ಸಿಹಿ ತಿನಿಸುಗಳು

AMRUTHA PHALA ಅಮೃತ ಫಲ

AMRUTHA PHALA ಅಮೃತ ಫಲ ಹೆಸರೇ ಹೇಳುವಂತೆ ರುಚಿ ಅಮೃತಾನೆ!!! ಮಾಡಲು ಸ್ವಲ್ಪ ಸಮಯ, ತಾಳ್ಮೆ ಬೇಕು ಅಷ್ಟೇ! ಆದರೆ ರುಚಿ ಮಾತ್ರ ಅದ್ಭುತ!!! ಬೇಕಾಗುವ ಸಾಮಗ್ರಿಗಳು:- ಗಟ್ಟಿಯಾದ ಕಾಯಿ ಹಾಲು – ಒಂದು ಅಳತೆಗಟ್ಟಿಯಾದ ಹಸುವಿನ ಹಾಲು – ಒಂದು ಅಳತೆಸಕ್ಕರೆ – ಒಂದು ಅಳತೆ ಮಾಡುವ ವಿಧಾನ:- ಒಂದು ತೆಂಗಿನ ಕಾಯಿ ತುರಿದು, ಸ್ವಲ್ಪವೇ ನೀರು ಸೇರಿಸಿ ನುಣ್ಣಗೆ ರುಬ್ಬಿ, ಸೋರಿ ಹಾಕಿ ಗಟ್ಟಿಯಾದ ಕಾಯಿ ಹಾಲು ತೆಗೆದಿಡಿ. 1 ಅಳತೆ ಹಸುವಿನ ಹಾಲು …

ಸಿಹಿ ತಿನಿಸುಗಳು

MANGO LADDU ಮ್ಯಾಂಗೋ ಲಡ್ಡು

MANGO LADDU ಮ್ಯಾಂಗೋ ಲಡ್ಡು ಈಗ ಮಾವಿನ ಹಣ್ಣಿನ ಸೀಸನ್. ಹಣ್ಣುಗಳ ರಾಜನೆಂದೆ ಪ್ರಸಿದ್ಧಿಯಾದ ಮಾವಿನ ಹಣ್ಣಿನ ರುಚಿಯಾದ, ಸುಲಭವಾಗಿ ಮಾಡಬಹುದಾದ ಒಂದು ರೆಸಿಪಿ ಇಲ್ಲಿದೆ:- ಮಾಡುವ ವಿಧಾನ:- ಒಂದು ಅಳತೆ ಚೆನ್ನಾಗಿ ಮಾಗಿದ ಮಾವಿನ ಹಣ್ಣು ತೊಳೆದು, ಸಿಪ್ಪೆ ತೆಗೆದು ನೀರು ಸೇರಿಸದೆ ರುಬ್ಬಿಡಿ. 1 ಅಳತೆ desiccated coconut powder ಅನ್ನು (ಸೂಪರ್ ಮಾರ್ಕೆಟ್ ನಲ್ಲಿ ಸಿಗುತ್ತೆ, ಕೇಕ್, ಸ್ವೀಟ್ಸ್ ಮಾಡಲು ಉಪಯೋಗಿಸುತ್ತಾರೆ) ದಪ್ಪ ತಳದ ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ 2 ಅಥವಾ 3 …

ಸಿಹಿ ತಿನಿಸುಗಳು

CHOCOLATE PADDU CAKE ಚಾಕೊಲೇಟ್ ಪಡ್ಡು ಕೇಕ್

CHOCOLATE PADDU CAKE ಚಾಕೊಲೇಟ್ ಪಡ್ಡು ಕೇಕ್ ಕೇಕ್ ಎಲ್ಲರಿಗೂ ಇಷ್ಟವಾಗುತ್ತದೆ. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ, ಪುಟ್ಟ ಮಕ್ಕಳಿಗೆ ಇಷ್ಟವಾಗುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಮೈದಾ – 1 ಕಪ್ಸಕ್ಕರೆ ಪುಡಿ – 1/4 ಕಪ್ಚಾಕೊಲೇಟ್ ಸಾಸ್ – 1/4 ಕಪ್ತುಪ್ಪ – 1/4 ಕಪ್ಹಾಲು – 1/4 ಕಪ್ಸೋಡಾ / ಬೇಕಿಂಗ್ ಪೌಡರ್ – ಅರ್ಧ ಟೀ ಚಮಚಗೋಡಂಬಿ, ಬಾದಾಮಿ ಪುಡಿ – ಸ್ವಲ್ಪ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ( ಗೋಡಂಬಿ, ಬಾದಾಮಿ …