Showing 4 Result(s)
ಸಿಹಿ ತಿನಿಸುಗಳು

CARROT CORN FLOUR HALVA ಕ್ಯಾರೆಟ್ ಕಾರ್ನ್ ಫ್ಲೋರ್ ಹಲ್ವಾ

CARROT CORN FLOUR HALVA ಕ್ಯಾರೆಟ್ ಕಾರ್ನ್ ಫ್ಲೋರ್ ಹಲ್ವಾ ಆರೋಗ್ಯಕರವಾದ ಕ್ಯಾರೆಟ್ ನಿಂದ ರುಚಿಯಾದ ಹಲ್ವಾ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ :- ನಾಲ್ಕು ದೊಡ್ಡ ಕ್ಯಾರೆಟ್ ತೊಳೆದು ಸಿಪ್ಪೆ ತೆಗೆದು ತುರಿದು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ರಸ ಶೋಧಿಸಿಡಿ. ರುಬ್ಬಿದ ಕ್ಯಾರೆಟ್ ರಸಕ್ಕೆ ಒಂದು ಅಳತೆ ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಗಂಟಿಲ್ಲದ ಹಾಗೆ ಕಲೆಸಿಡಿ. ಸ್ವಲ್ಪ ಗೋಡಂಬಿ, ಬಾದಾಮಿ, ಪಿಸ್ತಾ ಸಣ್ಣಗೆ ಹೆಚ್ಚಿಡಿ. ಎರಡು ಏಲಕ್ಕಿ ಪುಡಿ ಮಾಡಿಡಿ. …

Chinese

VEGETABLE MANCHOW SOUP ವೆಜಿಟೇಬಲ್ ಮ್ಯಾನ್ ಚಾವ್ ಸೂಪ್

VEGETABLE MANCHOW SOUP ವೆಜಿಟೇಬಲ್ ಮ್ಯಾನ್ ಚಾವ್ ಸೂಪ್ ಆರೋಗ್ಯಕರವಾದ, ರುಚಿಕರವಾದ, ಸುಲಭವಾಗಿ ಮಾಡಬಹುದಾದ ಸೂಪ್. ಮಾಡುವ ವಿಧಾನ:- ಎಳೆಯ ಹುರುಳೀ ಕಾಯಿ, ಕ್ಯಾರೆಟ್, ಕ್ಯಾಬೇಜ್, ಕ್ಯಾಪ್ಸಿಕಮ್, ಗೋಭಿ ಹೀಗೆ ನಿಮಗೆ ಇಷ್ಟವಾದ ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿಡಿ. ಎರಡು ಹಸಿ ಮೆಣಸಿನಕಾಯಿ, 1 ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ/ ಬೆಣ್ಣೆ ಹಾಕಿ ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿದು, ನಂತರ …

ಸಿಹಿ ತಿನಿಸುಗಳು

BELLADA CARROT HALVA ಬೆಲ್ಲದ ಕ್ಯಾರೆಟ್ ಹಲ್ವಾ

BELLADA CARROT HALVA ಬೆಲ್ಲದ ಕ್ಯಾರೆಟ್ ಹಲ್ವಾ ಕ್ಯಾರೆಟ್ ಹಲ್ವಾ ಎಲ್ಲರೂ ಇಷ್ಟ ಪಡುವ ಸಿಹಿ ತಿಂಡಿ. ಸಾಮಾನ್ಯವಾಗಿ ಎಲ್ಲರೂ ಸಕ್ಕರೆ ಹಾಕಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಬೆಲ್ಲದಲ್ಲಿ ಮಾಡಿರುವುದು ಈ ರೆಸಿಪಿಯ ವಿಶೇಷತೆ! ಮಾಡುವುದು ಬಹಳ ಸುಲಭ ಕೂಡ! ಮಾಡುವ ವಿಧಾನ:- 1/2 ಕೇಜಿ ಕ್ಯಾರೆಟ್ ತೊಳೆದು ಸಿಪ್ಪೆ ತೆಗೆದು ತುರಿದಿಡಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹುರಿದು ತೆಗೆದಿಡಿ. 100 ಗ್ರಾಂನಷ್ಟು ಬೆಲ್ಲ ಸ್ವಲ್ಪ ನೀರಿನಲ್ಲಿ ಕರಗಿಸಿ ಶೋಧಿಸಿಡಿ. …

ಉಪಹಾರ

TEMPLE PULIYOGARE ಟೆಂಪಲ್ ಪುಳಿಯೋಗರೆ

TEMPLE PULIYOGARE ಟೆಂಪಲ್ ಪುಳಿಯೋಗರೆ ಪುಳಿಯೋಗರೆ ಒಂದು ಸಾಂಪ್ರಾದಾಯಿಕ, ರುಚಿಯಾದ, ಜನಪ್ರಿಯ ಆಹಾರ! ದೇವಾಲಯಗಳಲ್ಲಿ ಸಾಮಾನ್ಯವಾಗಿ ಪ್ರಸಾದದ ರೂಪದಲ್ಲಿ ಪುಳಿಯೋಗರೆ ಕೊಡುತ್ತಾರೆ. ಅದರ ರುಚಿ ಆಹಾ! ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ! ತಿಂದವರಿಗಷ್ಟೇ ಗೊತ್ತು! ಆ ಪುಳಿಯೋಗರೆ ಸುಲಭವಾಗಿ ಮಾಡುವ ರೆಸಿಪಿ ಇಲ್ಲಿದೆ!!! ಮಾಡುವ ವಿಧಾನ:- 1 ಪಾವು ಅಕ್ಕಿ ತೊಳೆದು, 2 ಅಳತೆ ನೀರು ಸೇರಿಸಿ ಅನ್ನ ಮಾಡಿಡಿ. 1 ಚಮಚ ಕಡಲೇ ಬೇಳೆ, 1 ಚಮಚ ಉದ್ದಿನ ಬೇಳೆ, 1/2 ಚಮಚ ಧನಿಯ, 1/8 …