Showing 3 Result(s)
ಸಿಹಿ ತಿನಿಸುಗಳು

ELLU & MILK POWDER BURFI ಎಳ್ಳು ಮತ್ತು ಮಿಲ್ಕ್ ಪೌಡರ್ ಬರ್ಫಿ

ELLU & MILK POWDER BURFI ಎಳ್ಳು ಮತ್ತು ಮಿಲ್ಕ್ ಪೌಡರ್ ಬರ್ಫಿ ಸುಲಭವಾಗಿ ರುಚಿಯಾಗಿ ಮಾಡಬಹುದಾದ ಸಿಹಿ ರೆಸಿಪಿ ಇಲ್ಲಿದೆ! ಬೇಕಾಗುವ ಸಾಮಾನುಗಳು:- ಬಿಳಿ ಎಳ್ಳು – 1 ಕಪ್ ಬೆಲ್ಲ – 1 ಕಪ್ ಮಿಲ್ಕ್ ಪೌಡರ್ – 1/2 ಕಪ್ ತುಪ್ಪ – 2 ಚಮಚ ಮಾಡುವ ವಿಧಾನ:- ಒಂದು ಅಳತೆ ಬಿಳಿ ಎಳ್ಳು ಸ್ವಲ್ಪ ಹುರಿದು, ಒಂದು ಚಮಚ ಬರ್ಫಿ ಮೇಲೆ ಕೊನೆಯಲ್ಲಿ ಉದುರಿಸಲು ತೆಗೆದಿಡಿ. ಉಳಿದ ಎಳ್ಳು ತರಿ ತರಿಯಾಗಿ …

Gojju

TOMATO GOJJU ಟೋಮೆಟೋ ಗೊಜ್ಜು

TOMATO GOJJU ಟೋಮೆಟೋ ಗೊಜ್ಜು ರುಚಿಯಾಗಿ, ಸುಲಭವಾಗಿ ಮಾಡಬಹುದಾ ರೆಸಿಪಿ. ಮಾಡಿ ಫ್ರಿಜ್ಜಿನಲ್ಲಿ ಹದಿನೈದು ದಿನ, ಹೊರಗಡೆ ಎರಡು ದಿನ ಇಡಬಹುದು. ಪ್ರವಾಸಗಳಿಗೆ ಹೋಗುವಾಗ ಚಪಾತಿ ಜೊತೆಗೆ ತೆಗೆದು ಕೊಂಡು ಹೋಗಬಹುದು. ಮಾಡುವ ವಿಧಾನ:- ಒಂದು ಕೇಜಿ ಆಪಲ್ ಟೋಮೆಟೋ ತೊಳೆದು ಸ್ವಲ್ಪವೂ ನೀರು ಇಲ್ಲದಂತೆ ಒರೆಸಿ, ಸ್ವಲ್ಪ ಕೂಡ ನೀರು ಸೋಕಿಸದೆ ನುಣ್ಣಗೆ ರುಬ್ಬಿ, ರಸ ಸೋಸಿಡಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ, ಇಂಗು, ಕರಿಬೇವು, …

ಸಿಹಿ ತಿನಿಸುಗಳು

GODHI HALWA ಗೋಧಿ ಹಲ್ವಾ

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು 🎊🎊🎊🎉🎉🎉💐💐💐 GODHI HALWA ಗೋಧಿ ಹಲ್ವಾ ಗೋಧಿ ಹಿಟ್ಟಿನಿಂದ ಸುಲಭವಾಗಿ ಮಾಡಬಹುದಾದ ಹಲ್ವಾ ರೆಸಿಪಿ ಇಲ್ಲಿದೆ:- ಒಂದು ಅಳತೆ ಗೋಧಿ ಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ ನಾಲ್ಕು ಅಳತೆ ನೀರು ಹಾಕಿ ಎರಡು ಗಂಟೆ ನೆನೆಸಿ, ನಂತರ ಚೆನ್ನಾಗಿ ಕೈಯಿಂದ ಕಿವುಚಿ ಗೋಧಿ ಹಾಲು ಬಂದ ಮೇಲೆ ಅದನ್ನು ಜರಡಿ ಹಿಡಿದು ಗಟ್ಟಿ ಭಾಗವನ್ನು ತೆಗೆದು ಹಾಕಿ ತಿಳಿ ಭಾಗವನ್ನು ತೆಗೆದಿಡಿ. ಒಂದು ಅಳತೆ ಬೆಲ್ಲ …