SINDHI BENDI MASALE ಸಿಂಧಿ ಬೆಂಡಿ ಮಸಾಲೆ
ಬೆಂಡೆ ಕಾಯಿ ಬಹಳ ಮಂದಿಯ ಪ್ರಿಯವಾದ ತರಕಾರಿ, ಮಕ್ಕಳು ಬೆಂಡೆ ಕಾಯಿಯನ್ನು ನಿಯಮಿತವಾಗಿ ತಿಂದಲ್ಲಿ ಅವರ ಜ್ಞಾಪಕ ಶಕ್ತಿ ಹೆಚ್ಚುತ್ತದೆ, ಮಧು ಮೇಹಿಗಳ ಮಧು ಮೇಹವನ್ನು ಹತೋಟಿಯಲ್ಲಿ ಇಡುತ್ತದೆ, ಅಂತಹವರಿಗಾಗಿ ಈ ರೆಸಿಪಿ. ಮಾಡುವ ವಿಧಾನ:- ಗಟ್ಟಿಯಾದ 1 ಬಟ್ಟಲು ಸಿಹಿ (fresh)ಮೊಸರಿಗೆ, ತಲಾ 1 ಚಮಚ ಗರಂ ಮಸಾಲ, ಚಾಟ್ ಮಸಾಲ, ಖಾರಾ ಪುಡಿ, ಉಪ್ಪು, ಆಮ್ ಚೂರ್, 1/2 ಚಮಚ ಧನಿಯ ಪುಡಿ, ಜೀರಾ ಪುಡಿ, (ಸಣ್ಣದಾಗಿ ಹೆಚ್ಚಿದ ಈರುಳ್ಳಿ ಬೇಕಾದಲ್ಲಿ) ಹಾಕಿ …









