Showing 7 Result(s)
ಉಪಹಾರ

KANCHIPURAM UPMA ಕಾಂಚೀಪುರಂ ಉಪ್ಮಾ

ಇದು ನಮ್ಮ ಅಜ್ಜಿ ಮಾಡುತ್ತಿದ್ದ ವಿಧಾನ! ಸಾಧಾರಣವಾಗಿ ಎಲ್ಲರೂ ಮಾಡುವ ವಿಧಾನಕ್ಕಿಂತ ಸ್ವಲ್ಪ ವಿಶೇಷವಾದ ರುಚಿ. ತಮಿಳನಲ್ಲಿ ಉಪ್ಮಾ ಅಂದರೆ ಉಪ್ಪಿಟ್ಟು ಅಂತ ಅರ್ಥ. ಮಾಡುವ ವಿಧಾನ:- 1 ಲೋಟ ರವೆ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ. 4 ಚಮಚ ಕಾಯಿ ತುರಿದಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. 1 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ/ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಕರಿಬೇವು ತೊಳೆದಿಡಿ. …

ಸಾಂಬಾರು ಮತ್ತು ಪಲ್ಯಗಳು

HUNISE HANNINA PASTE ಹುಣಿಸೆ ಹಣ್ಣಿನ ಪೇಸ್ಟ್

ಪ್ರತಿ ದಿನ ಸಾರು, ಸಾಂಬಾರ್, ಗೊಜ್ಜು, ಚಟ್ನಿ ಮಾಡಲು ಬೇಕಾಗುವ ಹುಣಿಸೆ ಹಣ್ಣನ್ನು ತೊಳೆದು ನೆನೆಸಿ ರಸ ತೆಗೆದು ಹಾಕಬೇಕು. ಹೀಗೆ ಮಾಡಿ Freezer ನಲ್ಲಿಡಿ. ಬೇಕಾದಾಗ ತಕ್ಷಣ ಹಾಕಬಹುದು! ನೆನೆಸುವ, ಕಿವುಚುವ ರಗಳೆ ಇರೋದಿಲ್ಲ! ಮಾಡುವ ವಿಧಾನ:- ಹುಣಿಸೆ ಹಣ್ಣು ಸಿಪ್ಪೆ, ನಾರು, ಬೀಜ ತೆಗೆದು ಎರಡು ಮೂರು ಬಾರಿ ತೊಳೆದು ಹಣ್ಣು ಮುಳುಗುವಷ್ಟು ಬಿಸಿ ನೀರು ಹಾಕಿ ನಾಲ್ಕು ಗಂಟೆ ನೆನೆಸಿಡಿ. ನೆಂದ ಹುಣಿಸೆ ಹಣ್ಣನ್ನು ಚೆನ್ನಾಗಿ ಕಿವುಚಿ ಜಾಲರಿಯಲ್ಲಿ ಸೋರಿ ಹಾಕಿ. ಕಿವುಚಿದ …

Oota ಉಪಹಾರ

MASALA RAVE ROTTI ಮಸಾಲ ರವೆ ರೊಟ್ಟಿ

ಚಿರೋಟಿ ರವೆಯಿಂದ ಮಾಡುವ ಈ ರೊಟ್ಟಿ ತುಂಬಾ ಮೃದುವಾಗಿ, ರುಚಿಯಾಗಿ ಇರುತ್ತದೆ. ಲಂಚ್ ಬಾಕ್ಸ್ ಗೆ ಬೇಕಾದರೆ ಹಾಕಬಹುದು. ತಣ್ಣಗಾದರೂ ಮೆತ್ತಗೆ ಇರುತ್ತದೆ. ಕೆಲವರಿಗೆ ಹೀಗೆ ಮಾಡುವುದು ಗೊತ್ತಿರಬಹುದು! ಹೊಸಬರಿಗೆ ಗೊತ್ತಾಗಲಿ ಎಂದು ಈ ರೆಸಿಪಿ ಹಾಕಿದ್ದೇನೆ! ಮಾಡುವ ವಿಧಾನ:- 2 ಕಟ್ಟು ಸಬ್ಬಾಕ್ಷಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಬೇಕಾದರೆ ಮೆಂತ್ಯ ಸೊಪ್ಪು ಕೂಡ ಹಾಕಬಹುದು. 1 ಈರುಳ್ಳಿ ಬೇಕಾದಲ್ಲಿ ಸಣ್ಣಗೆ ಹೆಚ್ಚಿಡಿ. 4 ಚಮಚ ಕಾಯಿ ತುರಿದಿಡಿ. 1 ಕ್ಯಾರೆಟ್ ತುರಿದಿಡಿ. ಬಾಣಲೆಯಲ್ಲಿ 1 1/4 …

Oota ಉಪಹಾರ

GHEE RICE ಘೀ ರೈಸ್ ( ಮದುವೆ ಮನೆ ಶೈಲಿ )

ಮದುವೆ ಮನೆಯಲ್ಲಿ ಮಾಡುವ ಘಮ ಘಮಿಸುವ ಘೀ ರೈಸ್ ವಿಧಾನ ಇಲ್ಲಿದೆ! 1 ಲೋಟ ಬಾಸುಮತಿ ಅಕ್ಕಿ ತೊಳೆದು ಒಂದು ಗಂಟೆ ಕಾಲ ನೆನೆಸಿಡಿ. 2 ಲೋಟ ಕಾಯಿ ಹಾಲು ತೆಗೆದಿಡಿ.   1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ, 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. 2 ಹಿಡಿ ಹಸಿ ಬಟಾಣಿ ಬಿಡಿಸಿಡಿ. 2 ಕಡ್ಡಿ ಕೊತ್ತಂಬರಿ, 2 ಕಡ್ಡಿ ಪುದೀನಾ, 4 ಬೆಳ್ಳುಳ್ಳಿ ಎಸಳು, 1 ಇಂಚು ಶುಂಠಿ, 4 ಲವಂಗ, 1 ಏಲಕ್ಕಿ, …

Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

DRY FRUITS KADUBU ಡ್ರೈ ಫ್ರೂಟ್ಸ್ ಕಡುಬು

ಗಣೇಶನ ಹಬ್ಬದಲ್ಲಿ ಸಾಧಾರಣವಾಗಿ ಎಲ್ಲರೂ ಮಾಡುವ ಕಾಯಿ ಕಡುಬು, ಬೇಳೆ ಕಡುಬು, ಎಳ್ಳಿನ ಕಡಿಮೆ ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ. ಆರೋಗ್ಯಕರವಾದದ್ದು, ರುಚಿಕರವಾದದ್ದು. ಸಕ್ಕರೆ ಅಥವಾ ಬೆಲ್ಲ ಹಾಕದೆ ಇರುವುದರಿಂದ ಮಧು ಮೇಹಿಗಳೂ ಸಹ ಸ್ವಲ್ಪ ರುಚಿ ನೋಡಬಹುದು. ಸಾಮಾನ್ಯವಾಗಿ ಕಡುಬನ್ನು ಅಕ್ಕಿ ಹಿಟ್ಟು ಬೇಯಿಸಿ ಮಾಡುತ್ತಾರೆ. ಆದರೆ ಅಕ್ಕಿಯನ್ನು ನೆನೆಸಿ ಕಾಯಿ ತುರಿಯೊಂದಿಗೆ ರುಬ್ಬಿ, ಬೇಯಿಸಿ, ಹಲಸಿನ ಎಲೆಯಲ್ಲಿ ಕೋನ್ ಆಕಾರದಲ್ಲಿ ಮಾಡುವುದೇ ಈ ಕಡುಬಿನ ವಿಶೇಷತೆ! ಕೋನ್ ಮಾಡಲು:- ಹಲಸಿನ ಎಲೆಗಳನ್ನು ಚೆನ್ನಾಗಿ ತೊಳೆದು …

ಸಾಂಬಾರು ಮತ್ತು ಪಲ್ಯಗಳು

HURULI KALU CHUTNEY ಹುರುಳಿ ಕಾಳು ಚಟ್ನಿ

ಹುರುಳಿ ಕಾಳು ಆರೋಗ್ಯಕರವಾದ ಕಾಳು. ಇದರ ರುಚಿಯಾದ ಚಟ್ನಿ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ :- 2 ಚಮಚ ಹುರುಳಿ ಕಾಳು ಪಟ ಪಟನೆ ಸಿಡಿಯುವವರೆಗೆ ಹುರಿದಿಡಿ.   4 ಚಮಚ ಕಾಯಿ ತುರಿದಿಡಿ. 6 ಬ್ಯಾಡಗಿ ಮೆಣಸಿನಕಾಯಿ ಹುರಿದು ಪುಡಿ ಮಾಡಿಡಿ. 1 ಚಮಚ ಹುಣಿಸೆ ರಸ ತೆಗೆದಿಡಿ. ಮಿಕ್ಸಿ ಜಾರಿಗೆ ಎಲ್ಲಾ ಸಾಮಗ್ರಿಗಳನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ …

Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

SEVEN CUPS ಸವೆನ್ ಕಪ್ಸ್

ಹಬ್ಬದ ಸಮಯದಲ್ಲಿ ಸುಲಭವಾಗಿ ಮಾಡಬಹುದಾದ ಸಿಹಿ ರೆಸಿಪಿ. ಬೇಕಾಗುವ ಸಾಮಗ್ರಿಗಳು:- ಕಡಲೇ ಹಿಟ್ಟು – 1 ಕಪ್ ಕಾಯಿ ತುರಿ – 1 ಕಪ್ ತುಪ್ಪ – 1 ಕಪ್ ಹಾಲು – 1 ಕಪ್ ಡ್ರೈ ಫ್ರೂಟ್ಸ್ ಪುಡಿ – 1 ಕಪ್ ಸಕ್ಕರೆ – 2 ಕಪ್ ಮಾಡುವ ವಿಧಾನ :- 1 ಕಪ್ ಕಡಲೇ ಹಿಟ್ಟು ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ. 1 ಕಪ್ ಡ್ರೈ ಫ್ರೂಟ್ಸ್ ಬಾದಾಮಿ, ಗೋಡಂಬಿ, ಪಿಸ್ತಾ, …