HUNISE ANNA ಹುಣಿಸೆ ಅನ್ನ
HUNISE ANNA ಹುಣಿಸೆ ಅನ್ನ ಹುಣಿಸೆ ಹುಳಿ ಇಷ್ಟ ಪಡುವವರಿಗಾಗಿ ಇಲ್ಲಿದೆ ಸುಲಭವಾಗಿ ಮಾಡಬಹುದಾದ ರೆಸಿಪಿ. ಮಾಡುವ ವಿಧಾನ:- 1 ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಿನಲ್ಲಿ ನೆನೆಸಿ ರಸ ತೆಗೆದಿಡಿ. 4 ಚಮಚ ಒಣ ಕೊಬ್ಬರಿ ತುರಿದಿಡಿ. ಕಡಲೇ ಬೇಳೆ – 1 ಟೇಬಲ್ ಚಮಚ ಉದ್ದಿನ ಬೇಳೆ – 1 ಟೇಬಲ್ ಚಮಚ ಧನಿಯಾ – 1 ಟೇಬಲ್ ಚಮಚ ಬಿಳಿ ಎಳ್ಳು – 2 ಟೇಬಲ್ ಚಮಚ ಮೇಲೆ ಹೇಳಿರುವ …




