Tindi Tinisu ಸಾಂಬಾರು ಮತ್ತು ಪಲ್ಯಗಳು

HEALTHY CUPS ಹೆಲ್ದಿ ಕಪ್ಸ್

ಕೆಲವು ತರಕಾರಿಗಳನ್ನು ಹಸಿಯಾಗೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು! ಹಾಗೆ ಮೊಳಕೆ ಕಾಳು ಸಹ! ಇದರೆಡನ್ನು ಸೇರಿಸಿ ಮಾಡುವ ಆರೋಗ್ಯಕರವಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 1 ಲೋಟ ಹೆಸರು ಕಾಳು ತೊಳೆದು ನೆನೆಸಿ ನೀರು ಸೋರಿ ಹಾಕಿ ಬಟ್ಟೆಯಲ್ಲಿ ಕಟ್ಟಿ ಮೊಳಕೆ ಬರಲು ಬಿಡಿ. 1 ಸೌತೇ ಕಾಯಿ ಕಹಿ, ಸಿಪ್ಪೆ ತೆಗೆದು ಎರಡು ಇಂಚು ಉದ್ದದ ತುಂಡುಗಳನ್ನಾಗಿ ಕತ್ತರಿಸಿ ಒಳಗಿನ ಭಾಗವನ್ನು ಎಚ್ಚರಿಕೆಯಿಂದ ತೆಗೆದಿಡಿ. ಅಂದರೆ ಅದು ಲೋಟದ ಆಕಾರದಲ್ಲಿ ಇರುವಂತೆ ನೋಡಿಕೊಳ್ಳಿ. ಇದೇ …

ಉಪಹಾರ

ULANDOGARE ಉಳಂದೋಗರೆ

ತಮಿಳುನಾಡು ಒಂದು ಸಾಂಪ್ರಾದಾಯಿಕ ಆಹಾರ. ತಮಿಳನಲ್ಲಿ ಉಳಂದು ಪರ್ಪು ಅಂದರೆ ಉದ್ದಿನ ಬೇಳೆ. ಉದ್ದಿನ ಬೇಳೆ ಹಾಕಿ ಮಾಡುವುದರಿಂದ ಈ ರೆಸಿಪಿಗೆ ಉಳಂದೋಗರೆ ಎಂದು ಹೆಸರು! ಪೂರ್ವ ತಯಾರಿ :- 10 ನಿಮಿಷ ಕುಕಿಂಗ್ ಸಮಯ :- 5 ನಿಮಿಷ ಬೇಕಾಗುವ ಸಾಮಗ್ರಿಗಳು :- ಅಕ್ಕಿ – 1/4 ಕೇಜಿ ಉದ್ದಿನ ಬೇಳೆ – 1 ಟೇಬಲ್ ಚಮಚ ತುಪ್ಪ – 2 ಟೇಬಲ್ ಚಮಚ ಗೋಡಂಬಿ – 1 ಟೇಬಲ್ ಚಮಚ ಇಂಗು – 1/2 …

Oota ಸಾಂಬಾರು ಮತ್ತು ಪಲ್ಯಗಳು

PULIYOGARE PUDI ಪುಳಿಯೋಗರೆ ಪುಡಿ

ಗ್ರೂಪಿನಲ್ಲಿ ಬಹಳ ಕೇಳುತ್ತಿದ್ದ ರೆಸಿಪಿ! ಬೆಳಿಗ್ಗೆ ಎದ್ದೊಡನೆ ಮಕ್ಕಳ, ಪತಿಯ ಲಂಚ್ ಬಾಕ್ಸ್ ಗೆ ಏನಪ್ಪಾ ಹಾಕುವುದು ಅಂತ ಯೋಚನೆ ಮಾಡುವವರಿಗಾಗಿ ಇಲ್ಲಿದೆ ಸುಲಭವಾಗಿ, ರುಚಿಯಾಗಿ, ಬೇಗನೆ ಮಾಡಬಹುದಾದ ರೆಸಿಪಿ! ಪೂರ್ವ ತಯಾರಿ :- 10 ನಿಮಿಷ ಕುಕಿಂಗ್ ಸಮಯ :- 5 ನಿಮಿಷ ಬೇಕಾಗುವ ಸಾಮಗ್ರಿಗಳು :- ಕಡಲೇ ಬೇಳೆ – 1 ಟೇಬಲ್ ಚಮಚ ಉದ್ದಿನ ಬೇಳೆ – 1 ಟೀ ಚಮಚ ಧನಿಯ – 1 ಟೇಬಲ್ ಚಮಚ ಸಾಸಿವೆ – 1 …

Oota ಸಾಂಬಾರು ಮತ್ತು ಪಲ್ಯಗಳು

MAVINA SARU ಮಾವಿನ ಸಾರು

ಮಾವಿನಕಾಯಿ ಸಿಗುವ ಸೀಸನ್ ನಲ್ಲಿ ಮಾಡಿ ನೋಡಿ! ರುಚಿ ಅದ್ಭುತವಾಗಿರುತ್ತದೆ. ಬಿಸಿ ಅನ್ನದ ಜೊತೆಗೆ ಅಥವಾ ಹಾಗೆ ಬಿಸಿ ಬಿಸಿಯಾಗಿ ಕುಡಿಯಲು ತುಂಬಾ ಚೆನ್ನಾಗಿರುತ್ತದೆ! ಪೂರ್ವ ತಯಾರಿ :- 15 ನಿಮಿಷ ಕುಕಿಂಗ್ ಸಮಯ :- 5 ನಿಮಿಷ ಬೇಕಾಗುವ ಸಾಮಗ್ರಿಗಳು :- ತೊಗರಿ ಬೇಳೆ – ಚಿಕ್ಕದು 1/2 ಕಪ್ ಮಾವಿನ ಕಾಯಿ ತುರಿ – 1/2 ಕಪ್ ರಸಂ ಪುಡಿ – 3 ಚಮಚ ಮೆಣಸು ಜೀರಿಗೆ – 1 ಚಮಚ (ಹುರಿದು ತರಿ …

ಸಾಂಬಾರು ಮತ್ತು ಪಲ್ಯಗಳು

HERALI KAYI GOJJU ಹೇರಳೆ ಕಾಯಿ ಗೊಜ್ಜು

ಹೇರಳೆ ಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪಿತ್ತ ಹೆಚ್ಚಾದಾಗ ಇದರ ಸೇವನೆಯಿಂದ ಪಿತ್ತ ಕಡಿಮೆ ಆಗುತ್ತದೆ! ಈ ಹಣ್ಣಿನ ರುಚಿಯಾದ ಗೊಜ್ಜು ಮಾಡುವ ರೆಸಿಪಿ ಇಲ್ಲಿದೆ! ಪೂರ್ವ ತಯಾರಿ :- 5 ನಿಮಿಷ ಕುಕಿಂಗ್ ಟೈಮ್ :- 10 ನಿಮಿಷ ಬೇಕಾಗುವ ಸಾಮಗ್ರಿಗಳು :- ಹೇರಳೆ ಕಾಯಿ – 2 ಉದ್ದಿನ ಬೇಳೆ – 1 ಟೀ ಚಮಚ ಕಡಲೇ ಬೇಳೆ – 1 ಟೀ ಚಮಚ ಬಿಳಿ ಎಳ್ಳು – 2 ಟೀ ಚಮಚ ಕಾಯಿ …

Tindi Tinisu ಖಾರ ತಿನಿಸುಗಳು

ALU CHEESE BONDA ಆಲೂ ಚೀಸ್ ಬೋಂಡಾ

ಆಲೂ ಪ್ರಿಯರಿಗಾಗಿ ಇಲ್ಲಿದೆ ಸುಲಭವಾಗಿ ಮಾಡಬಹುದಾದ ರೆಸಿಪಿ! ಪೂರ್ವ ತಯಾರಿ : – 10 ನಿಮಿಷ ಕುಕಿಂಗ್ ಸಮಯ :- 10 ನಿಮಿಷ ಬೇಕಾಗುವ ಸಾಮಗ್ರಿಗಳು :- ಆಲೂಗೆಡ್ಡೆ – 1/4 ಕೇಜಿ ಕಡಲೇ ಹಿಟ್ಟು – 100 ಗ್ರಾಂ ಅಕ್ಕಿ ಹಿಟ್ಟು – 25 ಗ್ರಾಂ ಖಾರದ ಪುಡಿ – 1 ಟೇಬಲ್ ಚಮಚ ಜೀರಿಗೆ ಪುಡಿ – 1 ಟೀ ಚಮಚ ಆಮ್ ಚೂರ್ ಪುಡಿ – 1 ಟೀ ಚಮಚ ಚಾಟ್ ಮಸಾಲ …

ಖಾರ ತಿನಿಸುಗಳು

GODHI HURIGAALU ಗೋಧಿ ಹುರಿಗಾಳು

ಗೋಧಿ ಕಾಳು ತನ್ನಲ್ಲಿ ಸಾಕಷ್ಟು ಆರೋಗ್ಯಕರವಾದ ಅಂಶಗಳನ್ನು ತುಂಬಿಕೊಂಡಿದೆ. ಅದರಲ್ಲಿ ನಾರಿನಂಶ ಕೂಡ ಹೇರಳವಾಗಿದೆ. ಇಂತಹ ಗೋಧಿ ಕಾಳಿನ ರುಚಿಯಾದ, ಆರೋಗ್ಯಕರವಾದ ರೆಸಿಪಿ ಇಲ್ಲಿದೆ! ಬೇಕಾಗುವ ಸಾಮಗ್ರಿಗಳು :- ಗೋಧಿ ಕಾಳು – 1 ಕಪ್ ಕಡಲೇ ಬೀಜ – 1 ಕಪ್ ಹುರಿ ಗಡಲೆ – 1/2 ಕಪ್ ಒಣ ಕೊಬ್ಬರಿ ತುಂಡುಗಳು – 1/2ಕಪ್ ಖಾರದ ಪುಡಿ – 1 ಟೇಬಲ್ ಚಮಚ ಉಪ್ಪು – ರುಚಿಗೆ ತಕ್ಕಷ್ಟು / 1/2 ಟೇಬಲ್ ಚಮಚ …

Oota ಉಪಹಾರ

VEG PALAV ( JAINS FOOD ) No Onion, Garlic, Roots ವೆಜ್ ಪಲಾವ್ ( ಜೈನ್ ಫುಡ್ ) ಈರುಳ್ಳಿ, ಬೆಳ್ಳುಳ್ಳಿ, ಗೆಡ್ಡೆ ರಹಿತ

ಪಲಾವ್ ಸಾಧಾರಣವಾಗಿ ಎಲ್ಲರೂ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಮಾಡುತ್ತಾರೆ. ಅದನ್ನು ಹಾಕದೆ ರುಚಿಯಾದ ಪಲಾವ್ ಮಾಡುವ ವಿಧಾನ ಇಲ್ಲಿದೆ! ಪೂರ್ವ ತಯಾರಿ :- 10 ನಿಮಿಷ ಕುಕಿಂಗ್ :- 15 ನಿಮಿಷ ಬೇಕಾಗುವ ಸಾಮಗ್ರಿಗಳು :- ಬಾಸುಮತಿ ಅಕ್ಕಿ – 1 ಲೋಟ ಬೀನ್ಸ್ – 50 ಗ್ರಾಂ ಬಟಾಣಿ – 50 ಗ್ರಾಂ ಕ್ಯಾಪ್ಸಿಕಮ್ – 50 ಗ್ರಾಂ ಹಸಿಮೆಣಸಿನಕಾಯಿ – 6 ಚಕ್ಕೆ – 1 ಇಂಚು ಲವಂಗ – 6 ಏಲಕ್ಕಿ – …

ಸಿಹಿ ತಿನಿಸುಗಳು

COCONUT MILK POWDER BURFI ಕೋಕೋನಟ್ ಮಿಲ್ಕ್ ಪೌಡರ್ ಬರ್ಫಿ

ತಯಾರಿಯ ಸಮಯ :- ಹತ್ತು ನಿಮಿಷ ಬೇಯಿಸುವ ಸಮಯ :- ಹತ್ತು ನಿಮಿಷ ಬೇಕಾಗುವ ಸಾಮಗ್ರಿಗಳು :- ಬಿಳಿ ಭಾಗವನ್ನು ಮಾತ್ರ ತುರಿದ ಕಾಯಿ ತುರಿ – 3 ಕಪ್ ಸಕ್ಕರೆ ಪುಡಿ – 1 1/2 ಕಪ್ ಹಾಲಿನ ಪುಡಿ – 1 ಕಪ್ ಹಾಲು – 1 ಕಪ್ ಏಲಕ್ಕಿ ಪುಡಿ – 2 ಏಲಕ್ಕಿಯದು ತುಪ್ಪ – 2 ಟೇಬಲ್ ಚಮಚ ಡ್ರೈ ಫ್ರೂಟ್ಸ್ ತುಂಡುಗಳು – ಅಲಂಕಾರಕ್ಕೆ ಸ್ವಲ್ಪ ಮಾಡುವ ವಿಧಾನ …

ಖಾರ ತಿನಿಸುಗಳು

RIBBON MURUKKU ರಿಬ್ಬನ್ ಮುರುಕ್ಕು

ಇದು ಬಹಳ ಹಳೆಯ ರೆಸಿಪಿ. ಗೋಕುಲಾಷ್ಟಮಿಯಲ್ಲಿ ನಮ್ಮ ಮನೆಯಲ್ಲಿ ತಪ್ಪದೆ ಮಾಡುವ ತಿಂಡಿ. ಸುಲಭವಾಗಿ ಮಾಡಬಹುದಾದ ರುಚಿಯಾದ ತಿಂಡಿ! ಮಾಡುವ ವಿಧಾನ:- ಅಕ್ಕಿ ಹಿಟ್ಟು – 2ಕಪ್ ಹುರಿಗಡಲೆ ಪುಡಿ ( ಪುಟಾಣಿ ) – 1 ಕಪ್ ಬಿಳಿ ಎಳ್ಳು – 1 ಟೇಬಲ್ ಚಮಚ ಖಾರದ ಪುಡಿ – 1 ಟೇಬಲ್ ಚಮಚ ಇಂಗು – 1 ಟೀ ಚಮಚ ಜೀರಿಗೆ – 1 ಟೀ ಚಮಚ ಉಪ್ಪು – ರುಚಿಗೆ ತಕ್ಕಷ್ಟು ಬಿಸಿ …