Showing 134 Result(s)
ಸಾಂಬಾರು ಮತ್ತು ಪಲ್ಯಗಳು

STUFFED CAPSICUM GRAVY ಸ್ಟಫ್ಡ್ ಕ್ಯಾಪ್ಸಿಕಮ್ ಗ್ರೇವಿ

STUFFED CAPSICUM GRAVY ಸ್ಟಫ್ಡ್ ಕ್ಯಾಪ್ಸಿಕಮ್ ಗ್ರೇವಿ ದಪ್ಪ ಮೆಣಸಿನಕಾಯಿಯ ರುಚಿಯಾದ ರೆಸಿಪಿ ಇಲ್ಲಿದೆ. ಮಾಡುವ ವಿಧಾನ :- ಸ್ಟಫ್ಫಿಂಗ್ ಮಾಡಲು:- 2 ದೊಡ್ಡ ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ. ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಜೀರಿಗೆ, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಜಿಂಜರ್ ಗಾರ್ಲಿಕ್ ಪೇಸ್ಟ್, ಅರಿಷಿಣ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ಬಾಡಿಸಿ. ಅರ್ಧ ಚಮಚ ಖಾರದ ಪುಡಿ ಬೇಯಿಸಿದ ಆಲೂಗೆಡ್ಡೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ನಿಂಬೆ …

ಸಾಂಬಾರು ಮತ್ತು ಪಲ್ಯಗಳು

SHAHI BENDI ಶಾಹಿ ಬೆಂಡಿ

SHAHI BENDI ಶಾಹಿ ಬೆಂಡಿ ಬೆಂಡೆಕಾಯಿ ಪ್ರಿಯರೆ ಸುಲಭವಾಗಿ ಮಾಡಬಹುದಾದ, ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 1/4 ಕೇಜಿ ಎಳೆಯದಾದ ಬೆಂಡೆಕಾಯಿ ತೊಳೆದು, ಒರೆಸಿ, ತುದಿಗಳನ್ನು ತೆಗೆದು ಸಣ್ಣಗೆ ಉದ್ದಕ್ಕೆ ಸೀಳಿಡಿ. 2 ಟೋಮೋಟೋ, 1 ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ನಾಲ್ಕು ಹಸಿ ಮೆಣಸಿನಕಾಯಿ, 6 ಬೆಳ್ಳುಳ್ಳಿ ಎಸಳು, 1/2 ಇಂಚು ಸಿಪ್ಪೆ ತೆಗೆದ ಶುಂಠಿ ಪೇಸ್ಟ್ ಮಾಡಿಡಿ. ಒಂದು ಚಮಚ ಹುರಿಗಡಲೆ, 10 ಗೋಡಂಬಿ ಪುಡಿ ಮಾಡಿಡಿ. ಬಾಣಲೆಯಲ್ಲಿ …

ಸಾಂಬಾರು ಮತ್ತು ಪಲ್ಯಗಳು

KATTU SARU & HUSALI ಕಟ್ಟು ಸಾರು & ಉಸಲಿ

KATTU SARU & HUSALI  ಕಟ್ಟು ಸಾರು & ಉಸಲಿ ಸೊಗಡು ಅವರೆ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ಮಾಡುವ ವಿಶೇಷ ರುಚಿಯ ಸಾರು ಮತ್ತು ಉಸಲಿಯ ರೆಸಿಪಿ ಇಲ್ಲಿದೆ! ಇದು ನನ್ನ ಅಮ್ಮ ಮಾಡುತ್ತಿದ್ದ ವಿಧಾನ. ಮಾಡುವ ವಿಧಾನ :- ಕಟ್ಟಿನ ಸಾರು:- ಎಳೆಯದಾದ ಅವರೆ ಕಾಳು ಆರಿಸಿ ಚೆನ್ನಾಗಿ ಬೇಯಿಸಿ ನೀರು ಸೋರಿ ಹಾಕಿಡಿ. ಎರಡು ಟೋಮೇಟೋ ಬಿಸಿ ನೀರಿನಲ್ಲಿ ಹಾಕಿ ಸಿಪ್ಪೆ ತೆಗೆದಿಡಿ. 4 ಚಮಚ ಕಾಯಿ ತುರಿದಿಡಿ. ನಿಂಬೆ ಗಾತ್ರದ ಹುಣಿಸೆ ಹಣ್ಣು …

ಸಾಂಬಾರು ಮತ್ತು ಪಲ್ಯಗಳು

MUGHLAI ALU ಮೊಗಲೈ ಆಲೂ

MUGHLAI ALU  ಮೊಗಲೈ ಆಲೂ ( No onion, no garlic ) ಆಲೂಗೆಡ್ಡೆಯಿಂದ ಮಾಡಬಹುದಾದ ಬಾಯಲ್ಲಿ ನೀರೂರಿಸುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಚಮಚ ಗಸಗಸೆ, 10 ಗೋಡಂಬಿ ಸ್ವಲ್ಪ ಬಿಸಿ ನೀರಿನಲ್ಲಿ ನೆನೆಸಿ ನುಣ್ಣಗೆ ರುಬ್ಬಿಡಿ. ಬೇಬಿ ಆಲೂಗೆಡ್ಡೆ ಉಪ್ಪು ಹಾಕಿ ಬೇಯಿಸಿ ಸಿಪ್ಪೆ ತೆಗೆದು ಅಲ್ಲಲ್ಲಿ ಫೋರ್ಕ್ ನಿಂದ ಚುಚ್ಚಿಡಿ. ಹೀಗೆ ಚುಚ್ಚಿದರೆ ಆಲೂಗೆಡ್ಡೆಗೆ ಉಪ್ಪು ಖಾರ ಚೆನ್ನಾಗಿ ಅಂಟುತ್ತದೆ. ಬೇಬಿ ಆಲೂಗೆಡ್ಡೆ ಸಿಗದಿದ್ದರೆ ಸಾಧಾರಣ ಆಲೂಗೆಡ್ಡೆ ದೊಡ್ಡ ದೊಡ್ಡದಾಗಿ ಹೆಚ್ಚಿ …

ಸಾಂಬಾರು ಮತ್ತು ಪಲ್ಯಗಳು

HIDUKIDA BELE KURMA ಹಿದುಕಿದ ಬೇಳೆ ಕುರ್ಮ

HIDUKIDA BELE KURMA  ಹಿದುಕಿದ ಬೇಳೆ ಕುರ್ಮ ಅವರೆ ಕಾಯಿಯ ಇನ್ನೊಂದು ಹೊಸ ರುಚಿ! ಬಾಯಲ್ಲಿ ನೀರೂರಿಸುವ, ಸುಲಭವಾಗಿ ಮಾಡಬಹುದಾದ ರೆಸಿಪಿ. ಮಾಡುವ ವಿಧಾನ :- 1 ಲೋಟ ಹಿದುಕಿದ ಬೇಳೆ ತೊಳೆದು ಉಪ್ಪು ಹಾಕಿ ಒಂದು ವಿಷಲ್ ಕೂಗಿಸಿ ನೀರು ಸೋರಿ ಹಾಕಿಡಿ. ಅಥವಾ ತೆರೆದ ಬಾಣಲೆಯಲ್ಲಿ ಹಾಗೇ ಬೇಯಿಸಬಹುದು ಕಾಳು Over cook ಮಾಡಬೇಡಿ. 2 ಟೇಬಲ್ ಚಮಚ ಗಸಗಸೆ, 8 ಗೋಡಂಬಿ ಬಿಸಿ ನೀರಿನಲ್ಲಿ ನೆನೆಸಿ ನುಣ್ಣಗೆ ರುಬ್ಬಿಡಿ. 4 ದೊಡ್ಡ ಚಮಚ …

ಸಾಂಬಾರು ಮತ್ತು ಪಲ್ಯಗಳು

VEGETABLE CURRY ವೆಜಿಟೇಬಲ್ ಕರ್ರಿ

VEGETABLE CURRY  ವೆಜಿಟೇಬಲ್ ಕರ್ರಿ ಅತ್ಯಂತ ಜನಪ್ರಿಯ Side Dish! ಪೂರಿ, ರವೆ ಇಡ್ಲಿ, ಸೆಟ್ ದೋಸೆ, ಚಪಾತಿ, ರೋಟಿ, ಘೀ ರೈಸ್ ಹೀಗೆ ಎಲ್ಲಾ ತಿಂಡಿಗಳ ಜೊತೆ ಚೆನ್ನಾಗಿ ಹೊಂದಿ ಕೊಳ್ಳುತ್ತದೆ. ವೆಜಿಟೇಬಲ್ ಕರ್ರಿ ಮಾಡುವ ವಿಧಾನ:- ನಿಮಗೆ ಇಷ್ಟವಾಗುವ ತರಕಾರಿಗಳನ್ನು ತೊಳೆದು, ಸಣ್ಣಗೆ ಹೆಚ್ಚಿಕೊಂಡು ಕುಕ್ಕರಿನಲ್ಲಿ 1 ವಿಷಲ್ ಬೇಯಿಸಿಡಿ. ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ, ಕ್ಯಾಪ್ಸಿಕಮ್, ಬಟಾಣಿ, ಗೋಬಿ ಮುಂತಾದ ತರಕಾರಿ ಹಾಕಬಹುದು. 4 ಚಮಚ ಕಾಯಿ ತುರಿದಿಡಿ. 2 ಚಮಚ ಗಸಗಸೆ, 8 …

ಸಾಂಬಾರು ಮತ್ತು ಪಲ್ಯಗಳು

BENDI CURRY ಬೆಂಡಿ ಕರ್ರಿ

BENDI CURRY  ಬೆಂಡಿ ಕರ್ರಿ ಬೆಂಡೆಕಾಯಿಯಿಂದ ಮಾಡಬಹುದಾದ ರುಚಿಯಾದ ಕರ್ರಿಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಬೆಂಡಿಯನ್ನು 2 ಇಂಚು ಉದ್ದದ ತುಂಡುಗಳನ್ನಾಗಿ ಮಾಡಿ, ಎಣ್ಣೆಯಲ್ಲಿ ಕೆಂಪಾಗುವಂತೆ ಕರಿದು ಇಡಿ. 1 ಈರುಳ್ಳಿ, 2 ಟೋಮೇಟೋ, 1 ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ, 12 ರಿಂದ 15 ಗೋಡಂಬಿಯನ್ನು ಎಣ್ಣೆಯಲ್ಲಿ ಹುರಿದು, ರುಬ್ಬಿ ಇಡಿ‌. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಈರುಳ್ಳಿ, ಜೀರಿಗೆ ಹಾಕಿ, ರುಬ್ಬಿದ ಮಿಶ್ರಣ ಹಾಕಿ, 3 ರಿಂದ 4 ನಿಮಿಷ …

ಸಾಂಬಾರು ಮತ್ತು ಪಲ್ಯಗಳು

ALOO SAGU ಆಲೂ ಸಾಗು

ALOO SAGU  ಆಲೂ ಸಾಗು ಆಲೂಗೆಡ್ಡೆಯಿಂದ ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ ಇಲ್ಲಿದೆ. ಈ ಸಾಗು ಪೂರಿ, ರವೆ ಇಡ್ಲಿ, ಚಪಾತಿ, ದೋಸೆ ಜೊತೆಗೆ ಒಳ್ಳೆಯ ಕಾಂಬಿನೇಶನ್. ಮಾಡುವ ವಿಧಾನ :- 2 ಆಲೂಗೆಡ್ಡೆ, 1 ಈರುಳ್ಳಿ, 2 ಟೋಮೋಟೋ, 4 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಎರಡು ಹಿಡಿ ಹಸಿ ಬಟಾಣಿ ಬಿಡಿಸಿಡಿ. 2 ಚಮಚ ಕಡಲೇ ಪಪ್ಪು ನುಣ್ಣಗೆ ಪುಡಿ ಮಾಡಿಡಿ. ಬಾಣಲೆಯಲ್ಲಿ 4 ಚಮಚ …

ಸಾಂಬಾರು ಮತ್ತು ಪಲ್ಯಗಳು

DUM BABY ALOO ದಂ ಬೇಬಿ ಆಲೂ

DUM BABY ALOO  ದಂ ಬೇಬಿ ಆಲೂ ಆಲೂಗೆಡ್ಡೆ ತರಕಾರಿಗಳ ರಾಜ ಎಂದೇ ಹೇಳಬಹುದು! ಪ್ರಪಂಚದಾದ್ಯಂತ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಇಂತಹ ಆಲೂಗೆಡ್ಡೆಯ ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 1/4 ಕೇಜಿ ಬೇಬಿ ಆಲೂ ತೊಳೆದು ಸ್ವಲ್ಪ ಉಪ್ಪು ಹಾಕಿ ಬೇಯಿಸಿ ಸಿಪ್ಪೆ ತೆಗೆದಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ, 1 ಇಂಚು ಶುಂಠಿ, 4 ಎಸಳು ಬೆಳ್ಳುಳ್ಳಿ, 10 ರಿಂದ 12 …

ಸಾಂಬಾರು ಮತ್ತು ಪಲ್ಯಗಳು

HUNISE HANNINA PASTE ಹುಣಿಸೆ ಹಣ್ಣಿನ ಪೇಸ್ಟ್

ಪ್ರತಿ ದಿನ ಸಾರು, ಸಾಂಬಾರ್, ಗೊಜ್ಜು, ಚಟ್ನಿ ಮಾಡಲು ಬೇಕಾಗುವ ಹುಣಿಸೆ ಹಣ್ಣನ್ನು ತೊಳೆದು ನೆನೆಸಿ ರಸ ತೆಗೆದು ಹಾಕಬೇಕು. ಹೀಗೆ ಮಾಡಿ Freezer ನಲ್ಲಿಡಿ. ಬೇಕಾದಾಗ ತಕ್ಷಣ ಹಾಕಬಹುದು! ನೆನೆಸುವ, ಕಿವುಚುವ ರಗಳೆ ಇರೋದಿಲ್ಲ! ಮಾಡುವ ವಿಧಾನ:- ಹುಣಿಸೆ ಹಣ್ಣು ಸಿಪ್ಪೆ, ನಾರು, ಬೀಜ ತೆಗೆದು ಎರಡು ಮೂರು ಬಾರಿ ತೊಳೆದು ಹಣ್ಣು ಮುಳುಗುವಷ್ಟು ಬಿಸಿ ನೀರು ಹಾಕಿ ನಾಲ್ಕು ಗಂಟೆ ನೆನೆಸಿಡಿ. ನೆಂದ ಹುಣಿಸೆ ಹಣ್ಣನ್ನು ಚೆನ್ನಾಗಿ ಕಿವುಚಿ ಜಾಲರಿಯಲ್ಲಿ ಸೋರಿ ಹಾಕಿ. ಕಿವುಚಿದ …