BONDA SOUP & BONDA RASAM ಬೋಂಡಾ ಸೂಪ್ ಮತ್ತು ಬೋಂಡಾ ರಸಂ
ಮಳೆ ಬರುವಾಗ, ಛಳಿ ಇರುವಾಗ ಬಿಸಿ ಬಿಸಿಯಾದ ಬೋಂಡಾ ಸೂಪ್ ಅಥವಾ ಬೋಂಡಾ ರಸಂ ಇದ್ದರೆ ಎಷ್ಟು ಚೆನ್ನ ಅಲ್ಲವೇ?! ಹಾಗಾದರೆ ತಡ ಏಕೆ ಈಗಲೇ ರೆಸಿಪಿ ನೋಡಿ ಸಂಜೆ ಮಕ್ಕಳಿಗೆ, ಪತಿ ದೇವರಿಗೆ ಮಾಡಿ ಕೊಡಿ! ಖುಷಿಯಾಗಿ ತಿಂತಾರೆ!!! ರಸಂ ಮಾಡುವ ವಿಧಾನ :- 1 ಚಿಕ್ಕ ಲೋಟ ತೊಗರಿ ಬೇಳೆ, 2 ಟೋಮೋಟೋ ಬೇಯಿಸಿ ಇಡಿ. ತಣ್ಣಗಾದ ನಂತರ ಟೋಮೇಟೋ ಸಿಪ್ಪೆ ತೆಗೆದು ಸ್ವಲ್ಪ Smash ಮಾಡಿಡಿ. 2 ಚಮಚ ರಸಂ ಪುಡಿ, 1 ಚಮಚ …



