Showing 564 Result(s)
Tindi Tinisu ಚಾಟ್ಸ್

RAVA DOKLA ರವಾ ಡೋಕ್ಲಾ

ಡೋಕ್ಲಾ ಸಾಮಾನ್ಯವಾಗಿ ಎಲ್ಲರೂ ಕಡಲೇ ಹಿಟ್ಟಿನಲ್ಲಿ ಮಾಡುವುದು! ಚಿರೋಟಿ ರವೆಯಲ್ಲಿ ಮಾಡಿ ನೋಡಿ! ತುಂಬಾ ಚೆನ್ನಾಗಿರುತ್ತದೆ! ಬೆಳಗ್ಗೆಯ ತಿಂಡಿ ಅಥವಾ ಸಂಜೆಯ ತಿಂಡಿ ಯಾವಾಗ ಬೇಕಾದರೂ ಸುಲಭವಾಗಿ ಮಾಡಬಹುದು! ಮಾಡುವ ವಿಧಾನ :- 1 ಬಟ್ಟಲು ಚಿರೋಟಿ ರವೆಗೆ 1 ಬಟ್ಟಲು ಗಟ್ಟಿಯಾದ ಮೊಸರು ಹಾಕಿ ಚೆನ್ನಾಗಿ ಕಲೆಸಿಡಿ. ರವೆ ಹುರಿಯದೆ ಹಸಿಯಾಗೆ ಸೇರಿಸಿ. 10 ನಿಮಿಷದ ನಂತರ 1/2 ಬಟ್ಟಲು ನೀರು ಹಾಕಿ ಚೆನ್ನಾಗಿ ಕಲೆಸಿ. ಈ ಮಿಶ್ರಣ ಇಡ್ಲಿ ಹಿಟ್ಟಿನ ಹದದಲ್ಲಿರಬೇಕು.   ಹೆಚ್ಚಿದ …

ಸಿಹಿ ತಿನಿಸುಗಳು

BELLADA RASAGULLA ಬೆಲ್ಲದ ರಸಗುಲ್ಲಾ

ರಸಗುಲ್ಲಾ ಬಹಳ ಜನಪ್ರಿಯವಾದ ಬೆಂಗಾಲಿ ಸಿಹಿ! ಸಾಧಾರಣವಾಗಿ ಎಲ್ಲರೂ ರಸಗುಲ್ಲಾ ಸಕ್ಕರೆಯಲ್ಲಿ ಮಾಡುವುದು! ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು! ಹಾಗಾಗಿ ನಾನು ಬೆಲ್ಲದಲ್ಲಿ ಮಾಡುವ ಸುಲಭವಾದ ರೆಸಿಪಿ ಇಲ್ಲಿ ಹಾಕಿದ್ದೇನೆ! ಮಾಡುವ ವಿಧಾನ:- ಒಂದು ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. ಹಾಲು ಕುದಿಯಲು ಆರಂಭವಾದಾಗ 1/2 ಬಟ್ಟಲು ಗಟ್ಟಿಯಾದ ಮೊಸರು ಹಾಕಿ, ಉರಿ ಕಡಿಮೆ ಮಾಡಿ ಸಣ್ಣ ಉರಿಯಲ್ಲಿ ಹಾಲು ಪೂರ್ತಿಯಾಗಿ ಒಡೆಯುವ ತನಕ ಕಲೆಸುತ್ತಿರಿ!      ಹಾಲು ಸಂಪೂರ್ಣವಾಗಿಮೊಸರಿನ ಹಾಗೆ ಆದಾಗ ಒಂದು ಬಟ್ಟೆಯಿಂದ …

Oota ಸಾಂಬಾರು ಮತ್ತು ಪಲ್ಯಗಳು

MIX VEG CURRY & GARLIC NAAN ಮಿಕ್ಸ್ ವೆಜ್ ಕರ್ರಿ & ಗಾರ್ಲಿಕ್ ನಾನ್

ಉತ್ತರ ಭಾರತದ ಜನಪ್ರಿಯ ಆಹಾರ! ಎಲ್ಲರಿಗೂ ಇಷ್ಟವಾಗುವ ಆಹಾರ! ಮಿಕ್ಸ್ ವೆಜ್ ಕರ್ರಿ ಮಾಡುವ ವಿಧಾನ :- ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ತಲಾ 50 ಗ್ರಾಂ ನಷ್ಟು ತೊಳೆದು ಸಣ್ಣಗೆ ಹೆಚ್ಚಿ ಬೇಯಿಸಿಡಿ. ಬೀನ್ಸ್, ಗೋಭಿ, ಕ್ಯಾರೆಟ್, ಆಲೂಗೆಡ್ಡೆ, ಕ್ಯಾಪ್ಸಿಕಮ್, ಬಟಾಣಿ ಈ ತರಹದ ತರಕಾರಿಗಳನ್ನು ಹಾಕಬಹುದು! 1 ಟೇಬಲ್ ಚಮಚ ಗಸಗಸೆ, 1 ಟೇಬಲ್ ಚಮಚ ಧನಿಯಾ, 10 ರಿಂದ 12 ಗೋಡಂಬಿ ಸ್ವಲ್ಪ ಹುರಿದು ಬಿಸಿಯಾಗಿದ್ದಾಗಲೇ ನುಣ್ಣಗೆ ಪುಡಿ ಮಾಡಿಡಿ. 4 ಟೇಬಲ್ ಚಮಚ …

ಸಿಹಿ ತಿನಿಸುಗಳು

MAVINA HALUBAYI ಮಾವಿನ ಹಾಲು ಬಾಯಿ

ಮಾವಿನ ಹಣ್ಣಿನ ಪ್ರಿಯರೆ ನಿಮಗಾಗಿ ಇಲ್ಲಿದೆ ಒಂದು ಹೊಸ ರೆಸಿಪಿ! ಮಾಡುವ ವಿಧಾನ:- 1 ಅಳತೆ ಅಕ್ಕಿಯನ್ನು 2 ಗಂಟೆ ನೆನೆಸಿಡಿ. 1 ಅಳತೆ ತೆಂಗಿನ ಕಾಯಿ ತುರಿದಿಡಿ. 1 ಅಳತೆ ಬೆಲ್ಲ ಪುಡಿ ಮಾಡಿಡಿ. 1 ಅಳತೆ ಮಾವಿನ ಹಣ್ಣಿನ ರಸ ತೆಗೆದಿಡಿ. 4 ಏಲಕ್ಕಿ ಪುಡಿ ಮಾಡಿಡಿ. ಮೊದಲು ಕಾಯಿ ತುರಿ ಅಕ್ಕಿ ನುಣ್ಣಗೆ ರುಬ್ಬಿಡಿ. ನಂತರ ಮಾವಿನ ಹಣ್ಣಿನ ರಸ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿಡಿ. ಬಾಣಲೆಯಲ್ಲಿ ಬೆಲ್ಲದ ಪುಡಿಗೆ …

ತಂಪು ಪಾನೀಯಗಳು

MASALA BUTTERMILK ಮಸಾಲ ಬಟರ್ ಮಿಲ್ಕ್

ಬೇಸಿಗೆಯಲ್ಲಿ ಎಷ್ಟು ಮಜ್ಜಿಗೆ ಕುಡಿದರೂ ಸಾಲದು! ಆರೋಗ್ಯಕರವಾದ ಮಜ್ಜಿಗೆಯನ್ನು ರುಚಿಕರವಾಗಿ ಮಾಡುವ ಸುಲಭವಾದ ರೆಸಿಪಿ ಇಲ್ಲಿದೆ! ಮಸಾಲ ಬಟ್ಟರ್ ಮಿಲ್ಕ್ ಮಾಡುವ ವಿಧಾನ :- 1 ಟೇಬಲ್ ಚಮಚ ತೋತಾಪುರಿ ಮಾವಿನ ಕಾಯಿ ತುರಿದಿಡಿ. 1 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ, ಪುದೀನಾ ಸಣ್ಣಗೆ ಹೆಚ್ಚಿಡಿ. ಒಂದು ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ 1/2 ಲೀಟರ್ ಗಟ್ಟಿಯಾದ …

ಸಾಂಬಾರು ಮತ್ತು ಪಲ್ಯಗಳು

MENTHYA GOJJU ಮೆಂತ್ಯ ಗೊಜ್ಜು

ಮೆಂತ್ಯ ಆರೋಗ್ಯಕ್ಕೆ ಬಹಳ ಒಳ್ಳೆಯದು! ಇದರಿಂದ ರುಚಿಯಾದ, ಸುಲಭವಾಗಿ ಮಾಡಬಹುದಾದ ಗೊಜ್ಜಿನ ರೆಸಿಪಿ ಇಲ್ಲಿದೆ! ಇದು ಬಹಳ ಹಳೆಯ ವಿಧಾನ! ನನ್ನ ಪತಿಯ ಅಜ್ಜಿಯ ಕೈರುಚಿ! ಮಾಡುವ ವಿಧಾನ:- ಪುಡಿ ಮಾಡಲು: ಮೆಂತ್ಯ : 2 ಟೇಬಲ್ ಚಮಚ ಕರಿ ಮೆಣಸು : 1 ಟೇಬಲ್ ಚಮಚ ಕಡಲೇ ಬೇಳೆ : 1 ಟೇಬಲ್ ಚಮಚ ಉದ್ದಿನ ಬೇಳೆ : 1 ಟೇಬಲ್ ಚಮಚ ಧನಿಯಾ : 1 ಟೇಬಲ್ ಚಮಚ ಅಕ್ಕಿ : 1 ಟೇಬಲ್ …

ಸಾಂಬಾರು ಮತ್ತು ಪಲ್ಯಗಳು

MANGO INSTANT PICKLE ಮ್ಯಾಂಗೋ ಇನ್ಸ್ಟೆಂಟ್ ಪಿಕಲ್

ಊಟಕ್ಕೆ ಉಪ್ಪಿನಕಾಯಿ ಚೆಂದ! ಅದರಲ್ಲೂ ಮಾವಿನ ಕಾಯಿ ಉಪ್ಪಿನಕಾಯಿ ಇನ್ನೂ ಚೆಂದ! ಇಂತಹ ರುಚಿಯಾದ ಮಾವಿನಕಾಯಿಯ ದಿಢೀರ್ ಉಪ್ಪಿನಕಾಯಿಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ದೊಡ್ಡ ಮಾವಿನ ಕಾಯಿಯನ್ನು ತೊಳೆದು ಒರೆಸಿ ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ. 2 ಟೀ ಚಮಚ ಸಾಸಿವೆ, 1 ಟೀ ಚಮಚ ಮೆಂತ್ಯ ಹುರಿದು ಪುಡಿ ಮಾಡಿಡಿ. ಬಟ್ಟಲಿನಲ್ಲಿ ಹೆಚ್ಚಿದ ಮಾವಿನ ಕಾಯಿ, ಸಾಸಿವೆ ಪುಡಿ, 1 ಟೇಬಲ್ ಚಮಚ ಉಪ್ಪಿನ ಪುಡಿ, 1 ಟೇಬಲ್ ಚಮಚ ಖಾರದ ಪುಡಿ ಹಾಕಿ …

ಚಾಟ್ಸ್

CRISPY BENDI ಕ್ರಿಸ್ಪಿ ಬೆಂಡಿ

ಬೆಂಡೆಕಾಯಿ ಪ್ರಿಯರೆ ನಿಮಗಾಗಿ ಇನ್ನೊಂದು ಹೊಸ ರೆಸಿಪಿ! ಬೆಂಡೆ ಕಾಯಿ ಸಾಂಬಾರ್, ಗೊಜ್ಜು ತಿಂದು ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ! ಸಂಜೆ ಕಾಫಿ ಜೊತೆಗೆ ತಿನ್ನಲು ಸೊಗಸಾಗಿರುತ್ತದೆ! ಮಕ್ಕಳಿಗೂ ತುಂಬಾ ಇಷ್ಟವಾಗುವುದು! ಮಾಡುವ ವಿಧಾನ:- ಎಳೆಯದಾದ ಬೆಂಡೆ ಕಾಯಿಯನ್ನು ಆಯ್ಕೆ ಮಾಡಿ ತೊಳೆದು ಚೆನ್ನಾಗಿ ಒರೆಸಿ ಒಂದು ಬೆಂಡೆ ಕಾಯಿಯನ್ನು ನಾಲ್ಕು ಭಾಗ ಮಾಡಿಡಿ.    ಇದಕ್ಕೆ 2 ಚಮಚ ಅಕ್ಕಿ ಹಿಟ್ಟು, 2 ಚಮಚ ಕಾರ್ನ್ ಫ್ಲೋರ್/ ಮೈದಾ ಹಿಟ್ಟು, ಉಪ್ಪು, 1 ಚಮಚ ಖಾರದ …

ತಂಪು ಪಾನೀಯಗಳು

BADAM MILK ಬಾದಾಮ್ ಮಿಲ್ಕ್

ಬಾದಾಮಿ ತನ್ನಲ್ಲಿ ಅಪಾರವಾದ ಆರೋಗ್ಯಕರವಾದ ಅಂಶಗಳನ್ನು ತುಂಬಿಕೊಂಡಿದೆ. ಮಕ್ಕಳಿಗೆ ಬಾದಾಮಿ ತಿನ್ನಲು ಕೊಟ್ಟರೆ ಅವರು ತಿನ್ನುವುದಿಲ್ಲ! ಹೀಗೆ ಮಾಡಿ ನೋಡಿ! ಬಾದಾಮಿ ತಿಂದ ಹಾಗಾಯಿತು! ಹಾಲೂ ಕುಡಿದ ಹಾಗಾಯಿತು! ಬೇಸಿಗೆಯಲ್ಲಿ ತಂಪಾದ ಪಾನೀಯ! ಮಾಡುವ ವಿಧಾನ:- 20 ರಿಂದ 25 ಬಾದಾಮಿ ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಡಿ.    2 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕೇಸರಿ ದಳಗಳನ್ನು ನೆನೆಸಿಡಿ. ರುಬ್ಬಿದ ಮಿಶ್ರಣಕ್ಕೆ ಕೇಸರಿ ನೆನೆಸಿದ ಹಾಲು, ಚಿಟಿಕೆ ಏಲಕ್ಕಿ ಪುಡಿ, 1/2 ಲೀಟರ್ …

ಸಾಂಬಾರು ಮತ್ತು ಪಲ್ಯಗಳು

ALU CHOLE MASALA ಆಲೂ ಚೋಲೆ ಮಸಾಲ

ಪೂರಿ, ಚಪಾತಿ, ರೋಟಿ ಎಲ್ಲದರೊಂದಿಗೂ ಚೆನ್ನಾಗಿರುವ ಮಸಾಲ! ಮಾಡುವುದು ಸುಲಭ! ಮಾಡುವ ವಿಧಾನ:- 1/4 ಕೇಜಿ ಕಾಬೂಲ್ ಕಡಲೇ ಕಾಳನ್ನು ರಾತ್ರಿ ಪೂರ ನೆನೆಸಿಡಿ. ಬೆಳಿಗ್ಗೆ 1 ದೊಡ್ಡ ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ನೆಂದ ಕಾಬೂಲ್ ಕಡಲೆ ಕಾಳಿನೊಂದಿಗೆ ಬೇಯಿಸಿಡಿ.    1 ಟೇಬಲ್ ಚಮಚ ಗಸಗಸೆ, 8 ಗೋಡಂಬಿ ಸ್ವಲ್ಪ ಬಿಸಿ ನೀರಿನಲ್ಲಿ 1 ಗಂಟೆ ನೆನೆಸಿಡಿ. 1 ಈರುಳ್ಳಿ, 2 ಟೋಮೋಟೋ ಸಣ್ಣಗೆ ಹೆಚ್ಚಿ, 1 ಇಂಚು ಶುಂಠಿ, 6 ಎಸಳು …