DHARWAD PEDA ( Instant ) ಧಾರವಾಡ ಪೇಡಾ ( ಇನ್ಸ್ಟೆಂಟ್ )
ಧಾರವಾಡ ಪೇಡಾ ಎಷ್ಟು ಜನಪ್ರಿಯ ಅಂತ ಎಲ್ಲರಿಗೂ ಗೊತ್ತು! ಅದನ್ನು ಮಾಡುವುದು ಹಾಲು ಬಿಸಿ ಮಾಡಿ ಹುಳಿ ಹಾಕಿ, ಪನ್ನೀರ್ ಮಾಡಿ.ಆದರೆ ಹೀಗೆ ಮಾಡಲು ಸ್ವಲ್ಪ ಸಮಯ ಬೇಕು! ಸಮಯ ಕಡಿಮೆ ಇದ್ದಾಗ ಫಟಾಫಟ್ಮಾಡಬಹುದಾದ ರೆಸಿಪಿ ಇದು! ರೆಡಿ ಮೇಡ್ ಪನ್ನೀರ್ ಹಾಕಿ ಮಾಡುವುದು! Preparation Time :- 3 Minutes Cooking Time :- 20 Minutes ಬೇಕಾಗುವ ಪದಾರ್ಥಗಳು:- ಪನ್ನೀರ್ : 100 ಗ್ರಾಂ ಸಕ್ಕರೆ ಪುಡಿ : 6 ಟೇಬಲ್ ಸ್ಪೂನ್ ಹಾಲು …