Showing 560 Result(s)
ಸಾಂಬಾರು ಮತ್ತು ಪಲ್ಯಗಳು

MUGHLAI ALU ಮೊಗಲೈ ಆಲೂ

MUGHLAI ALU  ಮೊಗಲೈ ಆಲೂ ( No onion, no garlic ) ಆಲೂಗೆಡ್ಡೆಯಿಂದ ಮಾಡಬಹುದಾದ ಬಾಯಲ್ಲಿ ನೀರೂರಿಸುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಚಮಚ ಗಸಗಸೆ, 10 ಗೋಡಂಬಿ ಸ್ವಲ್ಪ ಬಿಸಿ ನೀರಿನಲ್ಲಿ ನೆನೆಸಿ ನುಣ್ಣಗೆ ರುಬ್ಬಿಡಿ. ಬೇಬಿ ಆಲೂಗೆಡ್ಡೆ ಉಪ್ಪು ಹಾಕಿ ಬೇಯಿಸಿ ಸಿಪ್ಪೆ ತೆಗೆದು ಅಲ್ಲಲ್ಲಿ ಫೋರ್ಕ್ ನಿಂದ ಚುಚ್ಚಿಡಿ. ಹೀಗೆ ಚುಚ್ಚಿದರೆ ಆಲೂಗೆಡ್ಡೆಗೆ ಉಪ್ಪು ಖಾರ ಚೆನ್ನಾಗಿ ಅಂಟುತ್ತದೆ. ಬೇಬಿ ಆಲೂಗೆಡ್ಡೆ ಸಿಗದಿದ್ದರೆ ಸಾಧಾರಣ ಆಲೂಗೆಡ್ಡೆ ದೊಡ್ಡ ದೊಡ್ಡದಾಗಿ ಹೆಚ್ಚಿ …

Tindi Tinisu

SIHI THENGOLALU ಸಿಹಿ ತೇಂಗೊಳಲು

SIHI THENGOLALU  ಸಿಹಿ ತೇಂಗೊಳಲು ನಿಮ್ಮ ಅನ್ನಪೂರ್ಣೆ ಪೇಜ್ ನ 500 ನೇ ರೆಸಿಪಿ ಇದು. ಹಾಗಾಗಿ ಸಿಹಿ ರೆಸಿಪಿ ಆಗಲೇಬೇಕಲ್ಲವೇ? ಹಾಗೆ ಸ್ವಲ್ಪ ವಿಶೇಷವಾದ ರುಚಿಯ ರೆಸಿಪಿ ಆಗಬೇಕು ಅಲ್ಲವೇ? ತಮಿಳುನಾಡಿನ ಸಾಂಪ್ರಾದಾಯಕ ಸಿಹಿ ಇದು! ಇದನ್ನು ತಮಿಳಿನಲ್ಲಿ ತುಣಿ ತೇಂಗೊಳಲು ಅನ್ನುತ್ತಾರೆ. ತುಣಿ ಅಂದರೆ ತಮಿಳಿನಲ್ಲಿ ಬಟ್ಟೆ ಎಂದು ಅರ್ಥ. ಬಟ್ಟೆಯಲ್ಲಿ ಈ ತೇಂಗೊಳಲನ್ನು ಎಣ್ಣೆಯಲ್ಲಿ ನೇರವಾಗಿ ಹಿಂಡಿ ಮಾಡುವ ವಿಧಾನದಿಂದ ಈ ಹೆಸರು ಬಂದಿದೆ. ತೇಂಗೊಳಲು ಎಲ್ಲರಿಗೂ ಇಷ್ಟವಾಗುವ ತಿಂಡಿ. ಸಾಮಾನ್ಯವಾಗಿ ಎಲ್ಲರೂ …

ಸಾಂಬಾರು ಮತ್ತು ಪಲ್ಯಗಳು

HIDUKIDA BELE KURMA ಹಿದುಕಿದ ಬೇಳೆ ಕುರ್ಮ

HIDUKIDA BELE KURMA  ಹಿದುಕಿದ ಬೇಳೆ ಕುರ್ಮ ಅವರೆ ಕಾಯಿಯ ಇನ್ನೊಂದು ಹೊಸ ರುಚಿ! ಬಾಯಲ್ಲಿ ನೀರೂರಿಸುವ, ಸುಲಭವಾಗಿ ಮಾಡಬಹುದಾದ ರೆಸಿಪಿ. ಮಾಡುವ ವಿಧಾನ :- 1 ಲೋಟ ಹಿದುಕಿದ ಬೇಳೆ ತೊಳೆದು ಉಪ್ಪು ಹಾಕಿ ಒಂದು ವಿಷಲ್ ಕೂಗಿಸಿ ನೀರು ಸೋರಿ ಹಾಕಿಡಿ. ಅಥವಾ ತೆರೆದ ಬಾಣಲೆಯಲ್ಲಿ ಹಾಗೇ ಬೇಯಿಸಬಹುದು ಕಾಳು Over cook ಮಾಡಬೇಡಿ. 2 ಟೇಬಲ್ ಚಮಚ ಗಸಗಸೆ, 8 ಗೋಡಂಬಿ ಬಿಸಿ ನೀರಿನಲ್ಲಿ ನೆನೆಸಿ ನುಣ್ಣಗೆ ರುಬ್ಬಿಡಿ. 4 ದೊಡ್ಡ ಚಮಚ …

ಖಾರ ತಿನಿಸುಗಳು

ALU PANEER CUTLET ಆಲೂ ಪನ್ನೀರ್ ಕಟ್ಲೆಟ್

ALU PANEER CUTLET  ಆಲೂ ಪನ್ನೀರ್ ಕಟ್ಲೆಟ್ ಕಟ್ಲೆಟ್ ಎಲ್ಲರಿಗೂ ಇಷ್ಟವಾಗುವ ತಿಂಡಿ. ಸಂಜೆ ವೇಳೆಗೆ ಕಾಫಿ ಅಥವಾ ಟೀ ಜೊತೆಗೆ ಖಾರಾ ಖಾರಾ ಬಿಸಿ ಬಿಸಿ ಏನಾದರೂ ತಿನ್ನಬೇಕು ಅನ್ನಿಸಿದಾಗ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ. ಮಾಡುವ ವಿಧಾನ :- 4 ಚಮಚ ಪೇಪರ್ ಅವಲಕ್ಕಿ ತೊಳೆದು ನೀರು ಸೋರಿ ಹಾಕಿ ನುಣ್ಣಗೆ ಪುಡಿ ಮಾಡಿಡಿ. 4 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಪುಡಿ ಮಾಡಿ, 1 ಚಮಚ ಚಾಟ್ ಮಸಾಲ, 1/2 ಚಮಚ …

ಖಾರ ತಿನಿಸುಗಳು

HIDUKIDA BELE KODUBALE ಹಿದುಕಿದ ಬೇಳೆ ಕೋಡುಬಳೆ

HIDUKIDA BELE KODUBALE  ಹಿದುಕಿದ ಬೇಳೆ ಕೋಡುಬಳೆ ಕೋಡುಬಳೆ ಎಲ್ಲರಿಗೂ ಇಷ್ಟವಾಗುವ ತಿಂಡಿ. ರುಚಿಯಾದ ಕೋಡುಬಳೆಯನ್ನು ಮತ್ತಷ್ಟು ರುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 1 ಲೋಟ ಹಿದುಕಿದ ಬೇಳೆ ತೊಳೆದು ಸ್ವಲ್ಪ ಉಪ್ಪು ಹಾಕಿ ಒಂದು ವಿಷಲ್ ಕೂಗಿಸಿ ನೀರು ಸೋರಿ ಹಾಕಿ ಚೆನ್ನಾಗಿ ಕಿವುಚಿಡಿ. ಅರ್ಧ ಲೋಟ ಕಾಯಿ ತುರಿ ಜೊತೆಗೆ 6 ರಿಂದ 8 ಹುರಿದ ಬ್ಯಾಡಗಿ ಮೆಣಸಿನಕಾಯಿ ಹಾಕಿ ಸ್ವಲ್ಪ ನೀರು ಹಾಕಿ ಚಟ್ನಿಯ ಹದಕ್ಕೆ ರುಬ್ಬಿಡಿ. ಒಂದು …

ಸಾಂಬಾರು ಮತ್ತು ಪಲ್ಯಗಳು

VEGETABLE CURRY ವೆಜಿಟೇಬಲ್ ಕರ್ರಿ

VEGETABLE CURRY  ವೆಜಿಟೇಬಲ್ ಕರ್ರಿ ಅತ್ಯಂತ ಜನಪ್ರಿಯ Side Dish! ಪೂರಿ, ರವೆ ಇಡ್ಲಿ, ಸೆಟ್ ದೋಸೆ, ಚಪಾತಿ, ರೋಟಿ, ಘೀ ರೈಸ್ ಹೀಗೆ ಎಲ್ಲಾ ತಿಂಡಿಗಳ ಜೊತೆ ಚೆನ್ನಾಗಿ ಹೊಂದಿ ಕೊಳ್ಳುತ್ತದೆ. ವೆಜಿಟೇಬಲ್ ಕರ್ರಿ ಮಾಡುವ ವಿಧಾನ:- ನಿಮಗೆ ಇಷ್ಟವಾಗುವ ತರಕಾರಿಗಳನ್ನು ತೊಳೆದು, ಸಣ್ಣಗೆ ಹೆಚ್ಚಿಕೊಂಡು ಕುಕ್ಕರಿನಲ್ಲಿ 1 ವಿಷಲ್ ಬೇಯಿಸಿಡಿ. ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ, ಕ್ಯಾಪ್ಸಿಕಮ್, ಬಟಾಣಿ, ಗೋಬಿ ಮುಂತಾದ ತರಕಾರಿ ಹಾಕಬಹುದು. 4 ಚಮಚ ಕಾಯಿ ತುರಿದಿಡಿ. 2 ಚಮಚ ಗಸಗಸೆ, 8 …

ಸಿಹಿ ತಿನಿಸುಗಳು

HURIGADALE THAMBITTU ಹುರಿಗಡಲೆ ತಂಬಿಟ್ಟು

HURIGADALE THAMBITTU  ಹುರಿಗಡಲೆ ತಂಬಿಟ್ಟು ತಂಬಿಟ್ಟು ಅಜ್ಜಿಯ ಕಾಲದ್ದು. ಈಗಿನವರಿಗೆ ಬಹಳ ಜನರಿಗೆ ಈ ಸಿಹಿಯ ಪರಿಚಯ ಇರುವುದಿಲ್ಲ. ಹುರಿಗಡಲೆಯ ತಂಬಿಟ್ಟು ಮಾಡುವ ಸುಲಭವಾದ ವಿಧಾನ ಇಲ್ಲಿದೆ. ಮಾಡುವ ವಿಧಾನ :- 1 ಅಳತೆ ಹುರಿಗಡಲೆ ನುಣ್ಣಗೆ ಪುಡಿ ಮಾಡಿ ಜರಡಿ ಹಿಡಿದಿಡಿ. ಅರ್ಧ ಅಳತೆ ಒಣ ಕೊಬ್ಬರಿ ತುರಿದಿಡಿ. ನಾಲ್ಕು ಏಲಕ್ಕಿ ಪುಡಿ ಮಾಡಿಡಿ. 2 ಟೇಬಲ್ ಚಮಚ ಬಿಳಿ ಎಳ್ಳು, 1 ಟೇಬಲ್ ಚಮಚ ಗಸಗಸೆ ಹುರಿದಿಡಿ. 1/2 ಅಥವಾ 3/4 ಅಳತೆ ಬೆಲ್ಲ …

ಉಪಹಾರ

VEGETABLE PALAV ವೆಜಿಟೇಬಲ್ ಪಲಾವ್

VEGETABLE PALAV  ವೆಜಿಟೇಬಲ್ ಪಲಾವ್ ತರಕಾರಿಗಳಿಂದ ಮಾಡಬಹುದಾದ ರುಚಿಯಾದ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ ಮಾಡುವ ವಿಧಾನ :- 1 ಅಳತೆ ಬಾಸುಮತಿ ಅಕ್ಕಿ ತೊಳೆದು ಅರ್ಧ ಗಂಟೆ ನೆನೆಸಿ ಸೋರಿ ಹಾಕಿಡಿ. ನಿಮಗೆ ಇಷ್ಟವಾದ ಯಾವುದಾದರೂ ತರಕಾರಿ ತೊಳೆದು ಸಣ್ಣಗೆಹೆಚ್ಚಿಡಿ. ಒಂದು ಹಿಡಿ ಕೊತ್ತಂಬರಿಸೊಪ್ಪು ಪುದೀನಾ ಸಣ್ಣಗೆ ಹೆಚ್ಚಿಡಿ. ಒಂದು ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ, ನಾಲ್ಕು ಹಸಿ ಮೆಣಸಿನಕಾಯಿ, 1 ಚಿಕ್ಕ ಚಮಚ ಸೋಂಪು ಇಷ್ಟನ್ನು ನೀರು ಹಾಕದೆ ಚಟ್ನಿಯ ಹಾಗೆ ರುಬ್ಬಿಡಿ. …

ಉಪಹಾರ

HUNISE ANNA ಹುಣಿಸೆ ಅನ್ನ

HUNISE ANNA  ಹುಣಿಸೆ ಅನ್ನ ಹುಣಿಸೆ ಹುಳಿ ಇಷ್ಟ ಪಡುವವರಿಗಾಗಿ ಇಲ್ಲಿದೆ ಸುಲಭವಾಗಿ ಮಾಡಬಹುದಾದ ರೆಸಿಪಿ. ಮಾಡುವ ವಿಧಾನ:- 1 ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಿನಲ್ಲಿ ನೆನೆಸಿ ರಸ ತೆಗೆದಿಡಿ. 4 ಚಮಚ ಒಣ ಕೊಬ್ಬರಿ ತುರಿದಿಡಿ. ಕಡಲೇ ಬೇಳೆ – 1 ಟೇಬಲ್ ಚಮಚ ಉದ್ದಿನ ಬೇಳೆ – 1 ಟೇಬಲ್ ಚಮಚ ಧನಿಯಾ – 1 ಟೇಬಲ್ ಚಮಚ ಬಿಳಿ ಎಳ್ಳು – 2 ಟೇಬಲ್ ಚಮಚ ಮೇಲೆ ಹೇಳಿರುವ …

ಸಾಂಬಾರು ಮತ್ತು ಪಲ್ಯಗಳು

BENDI CURRY ಬೆಂಡಿ ಕರ್ರಿ

BENDI CURRY  ಬೆಂಡಿ ಕರ್ರಿ ಬೆಂಡೆಕಾಯಿಯಿಂದ ಮಾಡಬಹುದಾದ ರುಚಿಯಾದ ಕರ್ರಿಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಬೆಂಡಿಯನ್ನು 2 ಇಂಚು ಉದ್ದದ ತುಂಡುಗಳನ್ನಾಗಿ ಮಾಡಿ, ಎಣ್ಣೆಯಲ್ಲಿ ಕೆಂಪಾಗುವಂತೆ ಕರಿದು ಇಡಿ. 1 ಈರುಳ್ಳಿ, 2 ಟೋಮೇಟೋ, 1 ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ, 12 ರಿಂದ 15 ಗೋಡಂಬಿಯನ್ನು ಎಣ್ಣೆಯಲ್ಲಿ ಹುರಿದು, ರುಬ್ಬಿ ಇಡಿ‌. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಈರುಳ್ಳಿ, ಜೀರಿಗೆ ಹಾಕಿ, ರುಬ್ಬಿದ ಮಿಶ್ರಣ ಹಾಕಿ, 3 ರಿಂದ 4 ನಿಮಿಷ …