Kajjaya ಕಜ್ಜಾಯ
Kajjaya ಕಜ್ಜಾಯ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏❤💐 ದೀಪಾವಳಿ ಎಂದೊಡನೆ ನೆನೆಪಿಗೆ ಬರುವುದು ಲಕ್ಷ್ಮೀ ಪೂಜೆ ಮತ್ತು ಕಜ್ಜಾಯ. ನಿನ್ನೆ ಪಾಕದ ವಿಡಿಯೋ ನಿನ್ನೆ ಹಾಕಿದ್ದೀನಿ. ಈ ದಿನ ಅದರಿಂದ ಕಜ್ಜಾಯ ಮಾಡುವ ವಿಧಾನ ಇಲ್ಲಿದೆ. ಮಾಡುವ ವಿಧಾನ:- 1 ಲೋಟ ದೋಸೆ/ ಇಡ್ಲಿ ಅಕ್ಕಿಯನ್ನು ಮೂರ್ನಾಲ್ಕು ಬಾರಿ ಚೆನ್ನಾಗಿ ತೊಳೆದು ನೆನೆಸಿಡಿ. ಅಕ್ಕಿ ಮೂರು ಹೊತ್ತು ನೆನೆಯಬೇಕು. ಅಂದರೆ ಬೆಳಿಗ್ಗೆ ನೆನೆಸಿ ಮಧ್ಯಾಹ್ನ ನೀರು ಚೆಲ್ಲಿ ಹೊಸ ನೀರು ಹಾಕಬೇಕು. ಸಂಜೆ ವೇಳೆಗೆ ನೀರು …









