Showing 64 Result(s)
ಸಿಹಿ ತಿನಿಸುಗಳು

BOOST & COCONUT LADDU ಬೂಸ್ಟ್ & ಕೋಕೊನಟ್ ಲಡ್ಡು

BOOST & COCONUT LADDU ಬೂಸ್ಟ್ & ಕೋಕೊನಟ್ ಲಡ್ಡು ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಮಕ್ಕಳಿಗಾಗಿ ಕುಡಿಸಲು ಬೂಸ್ಟ್ ತರುತ್ತಾರೆ. ಕೆಲವೊಮ್ಮೆ ಆ ಬೂಸ್ಟ್ ಹಾಗೇ ಉಳಿದುಬಿಡುತ್ತದೆ. ಅದನ್ನು ಉಪಯೋಗಿಸಿ ಒಂದು ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 1 ಅಳತೆ ಬೆಲ್ಲ ಪುಡಿ ಮಾಡಿಡಿ. 2 ಅಳತೆ ಕಾಯಿ ತುರಿದಿಡಿ. ಚಿಟಿಕೆ ಏಲಕ್ಕಿ ಪುಡಿ ಮಾಡಿಡಿ. ಸ್ವಲ್ಪ ಡ್ರೈ ಫ್ರೂಟ್ಸ್ ತರಿ ತರಿಯಾಗಿ ಪುಡಿ ಮಾಡಿಡಿ. (ಬೇಕಾದರೆ) ದಪ್ಪ ತಳದ ಬಾಣಲೆಯಲ್ಲಿ ಬೆಲ್ಲ …

Ice Cream

MANGO ICECREAM (Sugar Free) ಮ್ಯಾಂಗೋ ಐಸ್ ಕ್ರೀಮ್ (ಸಕ್ಕರೆ ರಹಿತ)

MANGO ICECREAM (Sugar Free) ಮ್ಯಾಂಗೋ ಐಸ್ ಕ್ರೀಮ್ (ಸಕ್ಕರೆ ರಹಿತ) ಐಸ್ ಕ್ರೀಮ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಬೇಸಿಗೆ ಕಾಲದಲ್ಲಿ ಎಷ್ಟು ತಿಂದರೂ ಸಾಲದು. ಆದರೆ ಸಾಧಾರಣವಾಗಿ ಐಸ್ ಕ್ರೀಮ್ ನಲ್ಲಿ ಸಾಕಷ್ಟು ಸಕ್ಕರೆ ಹಾಕುವುದರಿಂದ ಮಧುಮೇಹಿಗಳು ಐಸ್ ಕ್ರೀಮ್ ತಿನ್ನಲು ಆಗುವುದಿಲ್ಲ. ಸಕ್ಕರೆ ಬದಲಾಗಿ Sugar free ಹಾಕಿ ಸುಲಭವಾಗಿ ಮಾಡಬಹುದು. ಮಧುಮೇಹಿಗಳೂ ಸಹ ಸ್ವಲ್ಪ ಮಟ್ಟಿಗೆ ಐಸ್ ಕ್ರೀಮ್ ತಿನ್ನಬಹುದು! ಮಾಡುವ ವಿಧಾನ :- 1 ಕೇಜಿ ಮಾವಿನ ಹಣ್ಣು …

ಸಿಹಿ ತಿನಿಸುಗಳು

SHAVIGE HALVA ಶ್ಯಾವಿಗೆ ಹಲ್ವಾ

SHAVIGE HALVA ಶ್ಯಾವಿಗೆ ಹಲ್ವಾ ಎಲ್ಲರಿಗೂ ಅಕ್ಷಯ ತೃತೀಯ ಮತ್ತು ಬಸವ ಜಯಂತಿಯ ಶುಭಾಶಯಗಳು! ಈ ಸುದಿನದ ಸಂಭ್ರಮಕ್ಕಾಗಿ ಮಾಡಿದ ಸುಲಭವಾಗಿ ಮಾಡಬಹುದಾದ ಒಂದು ಸಿಹಿ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ಸ್ವಲ್ಪ ಗೋಡಂಬಿ ಬಾದಾಮಿ ಪುಡಿ ಮಾಡಿಡಿ. ಎರಡು ಅಳತೆ ಶ್ಯಾವಿಗೆ ಎರಡು ಚಮಚ ತುಪ್ಪ ಹಾಕಿ ಕೆಂಪಗೆ ಗರಿ ಗರಿಯಾಗುವವರೆ ಹುರಿದು, ಒಂದು ಅಳತೆ ಕಂಡೆನ್ಸೆಂಡ್ ಮಿಲ್ಕ್ ಹಾಕಿ ಚೆನ್ನಾಗಿ ಕಲೆಸಿ ಕಡಿಮೆ ಉರಿಯಲ್ಲಿ ಸ್ವಲ್ಪ ಬೇಯಿಸಿ. ನಂತರ ಅರ್ಧ ಗೋಡಂಬಿ ಬಾದಾಮಿ …

ಸಾಂಬಾರು ಮತ್ತು ಪಲ್ಯಗಳು

MAVINA HANNINA GOJJU ಮಾವಿನ ಹಣ್ಣಿನ ಗೊಜ್ಜು

MAVINA HANNINA GOJJU ಮಾವಿನ ಹಣ್ಣಿನ ಗೊಜ್ಜು ಹಣ್ಣುಗಳ ರಾಜ ಮಾವಿನ ಹಣ್ಣಿನಿಂದ ಏನೇ ಮಾಡಿದರೂ ಅದರ ರುಚಿ ಅದ್ಭುತವಾಗಿರುತ್ತದೆ! ಪುಟ್ಟ ಪುಟ್ಟ ಮಾವಿನ ಹಣ್ಣಿನಿಂದ ಮಾಡುವ ರುಚಿಯಾದ ಗೊಜ್ಜಿನ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ಮಾವಿನ ಹಣ್ಣಿನ ಸಿಪ್ಪೆ ತೆಗೆದು ಹಣ್ಣು ಓಟೆ ಸಮೇತ ಹಾಗೇ ಇಡಿ. ಸಿಪ್ಪೆಗೆ ಸ್ವಲ್ಪ ನೀರು ಹಾಕಿ ಕಿವುಚಿ ರಸ ತೆಗೆದು ಹಣ್ಣಿಗೆ ಹಾಕಿಡಿ. ಕಡಲೇ ಬೇಳೆ – 1 ಟೀ ಚಮಚ ಉದ್ದಿನ ಬೇಳೆ – 1 …

ಉಪಹಾರ

METHI PALAV ಮೇಥಿ ಪಲಾವ್

METHI PALAV ಮೇಥಿ ಪಲಾವ್ ಮೆಂತ್ಯ ಸೊಪ್ಪಿನಿಂದ ಮಾಡಬಹುದಾದ ರುಚಿಯಾದ ಪಲಾವ್ ರೆಸಿಪಿ ಇಲ್ಲಿದೆ :- 1 ಲೋಟ ಬಾಸುಮತಿ ಅಕ್ಕಿ ಅರ್ಧ ಗಂಟೆ ನೆನೆಸಿ, ನೀರು ಸೋರಿ ಹಾಕಿಡಿ. 1 ಕಟ್ಟು ಮೆಂತ್ಯ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ. ಅರ್ಧ ದೊಡ್ಡ ಹೋಳು ತೆಂಗಿನ ಕಾಯಿ ನುಣ್ಣಗೆ ರುಬ್ಬಿ ಹಾಲು ತೆಗೆದಿಡಿ. 1 ಈರುಳ್ಳಿ, 2 ಟೋಮೇಟೋ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಬಟಾಣಿ ಬಿಡಿಸಿಡಿ. ಒಂದು ಹಿಡಿ ಪುದೀನ, ಎರಡು ಹಿಡಿ ಕೊತ್ತಂಬರಿ ಸೊಪ್ಪು , …

Starters

AKKI PHENI SANDIGE ಅಕ್ಕಿ ಫೇಣಿ ಸಂಡಿಗೆ

AKKI PHENI SANDIGE ಅಕ್ಕಿ ಫೇಣಿ ಸಂಡಿಗೆ ಬೇಸಿಗೆ ಕಾಲದಲ್ಲಿ ಹಪ್ಪಳ, ಸಂಡಿಗೆ ಮಾಡಿಟ್ಟರೆ ವರ್ಷ ಪೂರ ಬೇಕಾದಾಗ ಕರಿದು ತಿನ್ನಬಹುದು. ಇದು ನನ್ನ ಪತಿಯ ಅಜ್ಜಿ ಮಾಡುತ್ತಿದ್ದ ವಿಧಾನ! ರುಚಿಯಾದ, ಸುಲಭವಾಗಿ ಮಾಡಬಹುದಾದ, ವರ್ಷ ಪೂರ ಕೆಡದೆ ಇರುವಂತಹ ಅಕ್ಕಿ ಫೇಣಿ ಸಂಡಿಗೆಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ನಾಲ್ಕು ಅಳತೆ ದೋಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು, ನೀರು ಸೋರಿ ಹಾಕಿ ನೆರಳಿನಲ್ಲಿ ಚೆನ್ನಾಗಿ ಒಣಗಿಸಿಡಿ. ನೀರಿನಂಶ ಪೂರ್ತಿಯಾಗಿ ಹೋಗುವವರೆಗೆ ಒಣಗಬೇಕು. ಒಂದು ಅಳತೆ …

Starters

GOLD COINS ಗೋಲ್ಡ್ ಕಾಯಿನ್

GOLD COINS ಗೋಲ್ಡ್ ಕಾಯಿನ್ ಎಲ್ಲರಿಗೂ ಇಷ್ಟವಾಗುವ ಸ್ಟಾರ್ಟರ್! ಕೆಲವೇ ಹೋಟೆಲ್ ಗಳಲ್ಲಿ ಮಾಡುತ್ತಾರೆ. ಮಕ್ಕಳಿಗಂತೂ ತುಂಬಾ ಇಷ್ಟವಾಗುವ ಈ ಗೋಲ್ಡ್ ಕಾಯಿನ್ ಮಾಡುವ ವಿಧಾನ ಇಲ್ಲಿದೆ :- ಮಾಡುವ ವಿಧಾನ :- ಸಾಲ್ಟ್ ಬ್ರೆಡ್ ಅನ್ನು ಚಿಕ್ಕ ಚಿಕ್ಕದಾಗಿ, ಗುಂಡಗೆ ಕಟ್ ಮಾಡಿ ಇಡಿ. ನಾಲ್ಕು ಚಮಚ ಕಾರ್ನ್ ಫ್ಲೋರ್, ನಾಲ್ಕು ಚಮಚ ಮೈದಾ, ಸ್ವಲ್ಪ ಕಪ್ಪು ಮೆಣಸಿನ ಪುಡಿ, ಉಪ್ಪು ಸೇರಿಸಿ ಬಜ್ಜಿ ಹಿಟ್ಟಿಗಿಂತ ತೆಳ್ಳಗೆ ಹಿಟ್ಟು ಕಲೆಸಿಡಿ. ಎರಡು ಆಲೂಗೆಡ್ಡೆ ಬೇಯಿಸಿ ಸಿಪ್ಪೆ …

ಉಪಹಾರ

HANDVO ಹಾಂಡ್ವೋ

HANDVO ಹಾಂಡ್ವೋ ಗುಜರಾತಿನ ಜನಪ್ರಿಯ ಆಹಾರ. ಮಾಡುವುದು ಸುಲಭ ! ಬೆಳಿಗ್ಗೆ ಅಥವಾ ಸಂಜೆ ತಿಂಡಿಗೆ ಮಾಡಬಹುದು. ಅಕ್ಕಿ ಮತ್ತು ಬೇಳೆಗಳನ್ನು ಹಾಕುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಕೂಡ. ಮಾಡುವ ವಿಧಾನ :- ಒಂದು ಲೋಟ ಅಕ್ಕಿ, ಅರ್ಧ ಲೋಟ ಕಡಲೇ ಬೇಳೆ, ಅರ್ಧ ಲೋಟ ತೊಗರಿ ಬೇಳೆ, ಅರ್ಧ ಹೆಸರು ಬೇಳೆ, ಅರ್ಧ ಉದ್ದಿನ ಬೇಳೆ ಚೆನ್ನಾಗಿ ತೊಳೆದು ಮೂರ್ನಾಲ್ಕು ಗಂಟೆ ನೆನೆಸಿಡಿ. ನಂತರ ಅರ್ಧ ಕಪ್ ತಾಜಾ ಮೊಸರು ಹಾಕಿ ರುಬ್ಬಿ ರುಚಿಗೆ ತಕ್ಕಷ್ಟು ಉಪ್ಪು …

ಸಿಹಿ ತಿನಿಸುಗಳು

SABUDANA MANGO KHEER ಸಾಬೂದಾನ ಮ್ಯಾಂಗೋ ಖೀರ್

SABUDANA MANGO KHEER ಸಾಬೂದಾನ ಮ್ಯಾಂಗೋ ಖೀರ್ ಈಗ ಮಾವಿನ ಹಣ್ಣಿನ ಸೀಸನ್. ಹಣ್ಣಿನ ರಾಜ ಮಾವನ್ನು ಹಾಕಿ ಪಾಯಸ ಮಾಡುವ ವಿಧಾನ ಇಲ್ಲಿದೆ :- ಒಂದು ಬಟ್ಟಲು ಸಾಬೂದಾನ ಎಂಟು ಗಂಟೆ ನೆನೆಸಿಡಿ. ಅರ್ಧ ಲೀಟರ್ ಗಟ್ಟಿ ಹಾಲು ಕುದಿಸಿಡಿ. ಸ್ವಲ್ಪ ಗೋಡಂಬಿ, ಬಾದಾಮಿ ತುಪ್ಪದಲ್ಲಿ ಹುರಿದಿಡಿ. ಎರಡು ಏಲಕ್ಕಿ ಪುಡಿ ಮಾಡಿಡಿ. ಕೇಸರಿದಳ ಸ್ವಲ್ಪ ಬಿಸಿ ಹಾಲಿನಲ್ಲಿ ನೆನೆಸಿಡಿ. ಎರಡು ಮಾವಿನ ಹಣ್ಣು ಸಿಪ್ಪೆ ತೆಗೆದು ಸ್ವಲ್ಪ ರುಬ್ಬಿಡಿ. ನೆನೆಸಿದ ಸಾಬೂದಾನ ದಪ್ಪ ತಳದ …

ಸಿಹಿ ತಿನಿಸುಗಳು

DRY FRUITS & BELLADA SHANKARA POLI ಡ್ರೈ ಫ್ರೂಟ್ಸ್ ಮತ್ತು ಬೆಲ್ಲದ ಶಂಕರ ಪೋಳಿ

DRY FRUITS & BELLADA SHANKARA POLI ಡ್ರೈ ಫ್ರೂಟ್ಸ್ ಮತ್ತು ಬೆಲ್ಲದ ಶಂಕರ ಪೋಳಿ ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಜೊತೆಗೆ ಬೆಲ್ಲ ಕೂಡಾ! ಅದರಲ್ಲೂ ಬೆಳೆಯುತ್ತಿರುವ ಮಕ್ಕಳಿಗೆ ಮತ್ತಷ್ಟು ಒಳ್ಳೆಯದು! ಮಕ್ಕಳು ಸಿಹಿ ತಿಂಡಿಗಳನ್ನು ಬಹಳ ಇಷ್ಟ ಪಟ್ಟು ತಿನ್ನುತ್ತಾರೆ. ಡ್ರೈ ಫ್ರೂಟ್ಸ್ ಹಾಕಿ ಸಿಹಿ ತಿಂಡಿ ಮಾಡಿಕೊಡಿ ಮತ್ತಷ್ಟು ಇಷ್ಟ ಪಟ್ಟು ತಿನ್ನುತ್ತಾರೆ! ಮಾಡುವ ವಿಧಾನ: 1/2 ಬಟ್ಟಲು ಮೈದಾ, 1/2 ಬಟ್ಟಲು ಚಿರೋಚಿ ರವೆ, 2 ಚಮಚ ಅಕ್ಕಿ ಹಿಟ್ಟು, …