MUGHLAI ALU ಮೊಗಲೈ ಆಲೂ
MUGHLAI ALU ಮೊಗಲೈ ಆಲೂ ( No onion, no garlic ) ಆಲೂಗೆಡ್ಡೆಯಿಂದ ಮಾಡಬಹುದಾದ ಬಾಯಲ್ಲಿ ನೀರೂರಿಸುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಚಮಚ ಗಸಗಸೆ, 10 ಗೋಡಂಬಿ ಸ್ವಲ್ಪ ಬಿಸಿ ನೀರಿನಲ್ಲಿ ನೆನೆಸಿ ನುಣ್ಣಗೆ ರುಬ್ಬಿಡಿ. ಬೇಬಿ ಆಲೂಗೆಡ್ಡೆ ಉಪ್ಪು ಹಾಕಿ ಬೇಯಿಸಿ ಸಿಪ್ಪೆ ತೆಗೆದು ಅಲ್ಲಲ್ಲಿ ಫೋರ್ಕ್ ನಿಂದ ಚುಚ್ಚಿಡಿ. ಹೀಗೆ ಚುಚ್ಚಿದರೆ ಆಲೂಗೆಡ್ಡೆಗೆ ಉಪ್ಪು ಖಾರ ಚೆನ್ನಾಗಿ ಅಂಟುತ್ತದೆ. ಬೇಬಿ ಆಲೂಗೆಡ್ಡೆ ಸಿಗದಿದ್ದರೆ ಸಾಧಾರಣ ಆಲೂಗೆಡ್ಡೆ ದೊಡ್ಡ ದೊಡ್ಡದಾಗಿ ಹೆಚ್ಚಿ …









