Showing 560 Result(s)
ಸಾಂಬಾರು ಮತ್ತು ಪಲ್ಯಗಳು

MENTHYA GOJJU ಮೆಂತ್ಯ ಗೊಜ್ಜು

ಮೆಂತ್ಯ ಆರೋಗ್ಯಕ್ಕೆ ಬಹಳ ಒಳ್ಳೆಯದು! ಇದರಿಂದ ರುಚಿಯಾದ, ಸುಲಭವಾಗಿ ಮಾಡಬಹುದಾದ ಗೊಜ್ಜಿನ ರೆಸಿಪಿ ಇಲ್ಲಿದೆ! ಇದು ಬಹಳ ಹಳೆಯ ವಿಧಾನ! ನನ್ನ ಪತಿಯ ಅಜ್ಜಿಯ ಕೈರುಚಿ! ಮಾಡುವ ವಿಧಾನ:- ಪುಡಿ ಮಾಡಲು: ಮೆಂತ್ಯ : 2 ಟೇಬಲ್ ಚಮಚ ಕರಿ ಮೆಣಸು : 1 ಟೇಬಲ್ ಚಮಚ ಕಡಲೇ ಬೇಳೆ : 1 ಟೇಬಲ್ ಚಮಚ ಉದ್ದಿನ ಬೇಳೆ : 1 ಟೇಬಲ್ ಚಮಚ ಧನಿಯಾ : 1 ಟೇಬಲ್ ಚಮಚ ಅಕ್ಕಿ : 1 ಟೇಬಲ್ …

ಸಾಂಬಾರು ಮತ್ತು ಪಲ್ಯಗಳು

MANGO INSTANT PICKLE ಮ್ಯಾಂಗೋ ಇನ್ಸ್ಟೆಂಟ್ ಪಿಕಲ್

ಊಟಕ್ಕೆ ಉಪ್ಪಿನಕಾಯಿ ಚೆಂದ! ಅದರಲ್ಲೂ ಮಾವಿನ ಕಾಯಿ ಉಪ್ಪಿನಕಾಯಿ ಇನ್ನೂ ಚೆಂದ! ಇಂತಹ ರುಚಿಯಾದ ಮಾವಿನಕಾಯಿಯ ದಿಢೀರ್ ಉಪ್ಪಿನಕಾಯಿಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ದೊಡ್ಡ ಮಾವಿನ ಕಾಯಿಯನ್ನು ತೊಳೆದು ಒರೆಸಿ ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ. 2 ಟೀ ಚಮಚ ಸಾಸಿವೆ, 1 ಟೀ ಚಮಚ ಮೆಂತ್ಯ ಹುರಿದು ಪುಡಿ ಮಾಡಿಡಿ. ಬಟ್ಟಲಿನಲ್ಲಿ ಹೆಚ್ಚಿದ ಮಾವಿನ ಕಾಯಿ, ಸಾಸಿವೆ ಪುಡಿ, 1 ಟೇಬಲ್ ಚಮಚ ಉಪ್ಪಿನ ಪುಡಿ, 1 ಟೇಬಲ್ ಚಮಚ ಖಾರದ ಪುಡಿ ಹಾಕಿ …

ಚಾಟ್ಸ್

CRISPY BENDI ಕ್ರಿಸ್ಪಿ ಬೆಂಡಿ

ಬೆಂಡೆಕಾಯಿ ಪ್ರಿಯರೆ ನಿಮಗಾಗಿ ಇನ್ನೊಂದು ಹೊಸ ರೆಸಿಪಿ! ಬೆಂಡೆ ಕಾಯಿ ಸಾಂಬಾರ್, ಗೊಜ್ಜು ತಿಂದು ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ! ಸಂಜೆ ಕಾಫಿ ಜೊತೆಗೆ ತಿನ್ನಲು ಸೊಗಸಾಗಿರುತ್ತದೆ! ಮಕ್ಕಳಿಗೂ ತುಂಬಾ ಇಷ್ಟವಾಗುವುದು! ಮಾಡುವ ವಿಧಾನ:- ಎಳೆಯದಾದ ಬೆಂಡೆ ಕಾಯಿಯನ್ನು ಆಯ್ಕೆ ಮಾಡಿ ತೊಳೆದು ಚೆನ್ನಾಗಿ ಒರೆಸಿ ಒಂದು ಬೆಂಡೆ ಕಾಯಿಯನ್ನು ನಾಲ್ಕು ಭಾಗ ಮಾಡಿಡಿ.    ಇದಕ್ಕೆ 2 ಚಮಚ ಅಕ್ಕಿ ಹಿಟ್ಟು, 2 ಚಮಚ ಕಾರ್ನ್ ಫ್ಲೋರ್/ ಮೈದಾ ಹಿಟ್ಟು, ಉಪ್ಪು, 1 ಚಮಚ ಖಾರದ …

ತಂಪು ಪಾನೀಯಗಳು

BADAM MILK ಬಾದಾಮ್ ಮಿಲ್ಕ್

ಬಾದಾಮಿ ತನ್ನಲ್ಲಿ ಅಪಾರವಾದ ಆರೋಗ್ಯಕರವಾದ ಅಂಶಗಳನ್ನು ತುಂಬಿಕೊಂಡಿದೆ. ಮಕ್ಕಳಿಗೆ ಬಾದಾಮಿ ತಿನ್ನಲು ಕೊಟ್ಟರೆ ಅವರು ತಿನ್ನುವುದಿಲ್ಲ! ಹೀಗೆ ಮಾಡಿ ನೋಡಿ! ಬಾದಾಮಿ ತಿಂದ ಹಾಗಾಯಿತು! ಹಾಲೂ ಕುಡಿದ ಹಾಗಾಯಿತು! ಬೇಸಿಗೆಯಲ್ಲಿ ತಂಪಾದ ಪಾನೀಯ! ಮಾಡುವ ವಿಧಾನ:- 20 ರಿಂದ 25 ಬಾದಾಮಿ ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಡಿ.    2 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕೇಸರಿ ದಳಗಳನ್ನು ನೆನೆಸಿಡಿ. ರುಬ್ಬಿದ ಮಿಶ್ರಣಕ್ಕೆ ಕೇಸರಿ ನೆನೆಸಿದ ಹಾಲು, ಚಿಟಿಕೆ ಏಲಕ್ಕಿ ಪುಡಿ, 1/2 ಲೀಟರ್ …

ಸಾಂಬಾರು ಮತ್ತು ಪಲ್ಯಗಳು

ALU CHOLE MASALA ಆಲೂ ಚೋಲೆ ಮಸಾಲ

ಪೂರಿ, ಚಪಾತಿ, ರೋಟಿ ಎಲ್ಲದರೊಂದಿಗೂ ಚೆನ್ನಾಗಿರುವ ಮಸಾಲ! ಮಾಡುವುದು ಸುಲಭ! ಮಾಡುವ ವಿಧಾನ:- 1/4 ಕೇಜಿ ಕಾಬೂಲ್ ಕಡಲೇ ಕಾಳನ್ನು ರಾತ್ರಿ ಪೂರ ನೆನೆಸಿಡಿ. ಬೆಳಿಗ್ಗೆ 1 ದೊಡ್ಡ ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ನೆಂದ ಕಾಬೂಲ್ ಕಡಲೆ ಕಾಳಿನೊಂದಿಗೆ ಬೇಯಿಸಿಡಿ.    1 ಟೇಬಲ್ ಚಮಚ ಗಸಗಸೆ, 8 ಗೋಡಂಬಿ ಸ್ವಲ್ಪ ಬಿಸಿ ನೀರಿನಲ್ಲಿ 1 ಗಂಟೆ ನೆನೆಸಿಡಿ. 1 ಈರುಳ್ಳಿ, 2 ಟೋಮೋಟೋ ಸಣ್ಣಗೆ ಹೆಚ್ಚಿ, 1 ಇಂಚು ಶುಂಠಿ, 6 ಎಸಳು …

ಸಿಹಿ ತಿನಿಸುಗಳು

DHARWAD PEDA ( Instant ) ಧಾರವಾಡ ಪೇಡಾ ( ಇನ್ಸ್ಟೆಂಟ್ )

ಧಾರವಾಡ ಪೇಡಾ ಎಷ್ಟು ಜನಪ್ರಿಯ ಅಂತ ಎಲ್ಲರಿಗೂ ಗೊತ್ತು! ಅದನ್ನು ಮಾಡುವುದು ಹಾಲು ಬಿಸಿ ಮಾಡಿ ಹುಳಿ ಹಾಕಿ, ಪನ್ನೀರ್ ಮಾಡಿ.ಆದರೆ ಹೀಗೆ ಮಾಡಲು ಸ್ವಲ್ಪ ಸಮಯ ಬೇಕು! ಸಮಯ ಕಡಿಮೆ ಇದ್ದಾಗ ಫಟಾಫಟ್ಮಾಡಬಹುದಾದ ರೆಸಿಪಿ ಇದು! ರೆಡಿ ಮೇಡ್ ಪನ್ನೀರ್ ಹಾಕಿ ಮಾಡುವುದು! Preparation Time :- 3 Minutes Cooking Time :- 20 Minutes ಬೇಕಾಗುವ ಪದಾರ್ಥಗಳು:- ಪನ್ನೀರ್ : 100 ಗ್ರಾಂ ಸಕ್ಕರೆ ಪುಡಿ : 6 ಟೇಬಲ್ ಸ್ಪೂನ್ ಹಾಲು …

ಸಾಂಬಾರು ಮತ್ತು ಪಲ್ಯಗಳು

ALU CURRY ಆಲೂ ಕರ್ರಿ

ಆಲೂಗೆಡ್ಡೆ ಎಲ್ಲರಿಗೂ ಇಷ್ಟವಾಗುವ ತರಕಾರಿ! ಇದರಲ್ಲಿ ಸುಲಭವಾಗಿ ಮಾಡಬಹುದಾದ, ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 4 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿಡಿ. 1/2 ಹೋಳು ತೆಂಗಿನ ಕಾಯಿ ತುರಿದು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಮೊದಲು ಗಟ್ಟಿಯಾದ ಹಾಲು ತೆಗೆದಿಡಿ. ಮತ್ತೊಂದು ಬಾರಿ ನೀರು ಹಾಕಿ ನುಣ್ಣಗೆ ರುಬ್ಬಿ ಇನ್ನೊಂದು ಬಾರಿ ಹಾಲು ಸೋರಿ ಹಾಕಿಡಿ. 1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ. 2 ಟೋಮೋಟೋ ಸಣ್ಣಗೆ ಹೆಚ್ಚಿಡಿ. 4 …

Kannada Oota ಉಪಹಾರ

KOTTHAMBARI BATH ಕೊತ್ತಂಬರಿ ಬಾತ್

ಸುಲಭವಾಗಿ ಮಾಡಬಹುದಾದ, ರುಚಿಯಾದ ರೆಸಿಪಿ! Preparation Time: 10 Minutes Cooking Time: 15 Minutes Serves : 4 Person ಬೇಕಾಗುವ ಪದಾರ್ಥಗಳು:- ಬೀನ್ಸ್ : 50 ಗ್ರಾಂ ಕ್ಯಾರೆಟ್ : 1 ಚಿಕ್ಕದು ಆಲೂಗೆಡ್ಡೆ : 1 ಚಿಕ್ಕದು ಬಟಾಣಿ : 50 ಗ್ರಾಂ ಕೊತ್ತಂಬರಿ ಸೊಪ್ಪು : 1/2 ಕಟ್ಟು ಹಸಿ ಮೆಣಸಿನಕಾಯಿ : 4 ಅಕ್ಕಿ – 1/4 ಕೇಜಿ ಎಣ್ಣೆ : 50 ಗ್ರಾಂ ಮಾಡುವ ವಿಧಾನ:- ಅಕ್ಕಿ ತೊಳೆದು …

ಉಪಹಾರ

DHOKLA ದೋಕ್ಲಾ

ಗುಜರಾತಿನ ಮೂಲದ ಜನಪ್ರಿಯ ತಿಂಡಿ! ಮಾಡುವುದು ಬಹಳ ಸುಲಭ! Preparation Time : 5 Minutes Cooking Time : 15 Minutes ಬೇಕಾಗುವ ಪದಾರ್ಥಗಳು :- ಕಡಲೇ ಹಿಟ್ಟು – 1 ಕಪ್ ಎಣ್ಣೆ – 1 ಟೇಬಲ್ ಚಮಚ ಅರಿಷಿಣ – 1/2 ಟೀ ಚಮಚ ಈನೋ ಫ್ರೂಟ್ ಸಾಲ್ಟ್ – 1/2 ಪ್ಯಾಕೇಟ್/ ಬೇಕಿಂಗ್ ಪೌಡರ್ 1ಟೀ ಚಮಚ ಹಸಿ ಮೆಣಸಿನಕಾಯಿ – 2 ಹಸಿ ಶುಂಠಿ – 1/2 ಇಂಚು ಕಾಯಿ …

Kannada ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

DRY FRUITS LADDU ಡ್ರೈ ಫ್ರೂಟ್ಸ್ ಲಡ್ಡು

Preparation time: 10 Minutes Serves : 8 person ಬೇಕಾಗುವ ಸಾಮಗ್ರಿಗಳು ಗೋಡಂಬಿ – 50 ಗ್ರಾಂ ಬಾದಾಮಿ – 50 ಗ್ರಾಂ ಪಿಸ್ತಾ – 50 ಗ್ರಾಂ ಕರ್ಜೂರ -50 ಗ್ರಾಂ ಒಣ ದ್ರಾಕ್ಷಿ – 50 ಗ್ರಾಂ ತುಪ್ಪ – 1 ಟೇಬಲ್ ಚಮಚ ಮಾಡುವ ವಿಧಾನ:- ಎಲ್ಲಾ ಡ್ರೈ ಫ್ರೂಟ್ಸ್ ಗಳನ್ನು ಬೇರೆ ಬೇರೆಯಾಗಿ ಸ್ವಲ್ಪ ಹುರಿದು ತಣ್ಣಗಾದ ನಂತರ ಪುಡಿ ಮಾಡಿಡಿ.    ತುಪ್ಪ ಸ್ವಲ್ಪ ಬೆಚ್ಚಗೆ ಮಾಡಿ ಡ್ರೈ …