Showing 560 Result(s)
Kannada Oota ಉಪಹಾರ ಹಬ್ಬದ ಅಡುಗೆಗಳು

SASIVE KAYANNA ಸಾಸಿವೆ ಕಾಯನ್ನ

ಸಾಂಪ್ರಾದಾಯಕ ಅಡುಗೆ! ಅಜ್ಜಿಯ ಕಾಲದಲ್ಲಿ ಮಾಡುತ್ತಿದ್ದ ವಿಧಾನ! ಮಾಡುವ ವಿಧಾನ:- 1 ಲೋಟ ಅಕ್ಕಿ ತೊಳೆದು ಚಿಟಿಕೆ ಅರಿಷಿಣ, ಉಪ್ಪು, 2 ಲೋಟ ನೀರು ಹಾಕಿ ಅನ್ನ ಮಾಡಿ ತಟ್ಟೆಯಲ್ಲಿ ಹರಡಿಡಿ. 1 ಟೀ ಚಮಚ ಸಾಸಿವೆ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.     4 ಚಮಚ ಕಾಯಿ ತುರಿದಿಡಿ. 4 ಹಸಿ ಮೆಣಸಿನಕಾಯಿ, ಕಾಯಿ ತುರಿ, ಸಾಸಿವೆ ಪುಡಿ ಹಾಕಿ ಚಟ್ನಿಯ ಹದಕ್ಕೆ ರುಬ್ಬಿಡಿ.     ಬಾಣಲೆಯಲ್ಲಿ ಎಣ್ಣೆ ಹಾಕಿ ಸ್ವಲ್ಪ …

Kannada ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

WHEAT HALWA ವೀಟ್ ಹಲ್ವಾ

ಇದು ಬಹಳ ಹಳೆಯ ರೆಸಿಪಿ! ನಮ್ಮ ಅಜ್ಜಿ ಮಾಡುತ್ತಿದ್ದ ವಿಧಾನ! 10 ರಿಂದ 15 ನಿಮಿಷದಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- 1 ಅಳತೆ ಬೆಲ್ಲವನ್ನು ಪುಡಿ ಮಾಡಿ, 1 ಅಳತೆ ನೀರು ಹಾಕಿ ಕುದಿಯಲು ಇಡಿ. ಸ್ವಲ್ಪ ಡ್ರೈ ಫ್ರೂಟ್ಸ್ ಅನ್ನು ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ.    ಬಾಣಲೆಯಲ್ಲಿ 1/2 ಅಳತೆ ತುಪ್ಪ ಹಾಕಿ ಡ್ರೈ ಫ್ರೂಟ್ಸ್ ಹಾಕಿ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ 1 ಅಳತೆ ಗೋಧಿ ಹಿಟ್ಟು, ಸ್ವಲ್ಪ ಕೇಸರಿ ದಳ …

Kannada ಚಾಟ್ಸ್

CRISPY CHANNA ಕ್ರಿಸ್ಪಿ ಚನ್ನಾ

ಕಾಬೂಲ್ ಕಡಲೇ ಕಾಳಿನ ರುಚಿಯಾದ ರೆಸಿಪಿ ಇಲ್ಲಿದೆ! ಸಂಜೆ ಕಾಫಿ ಜೊತೆಗೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ! ಮಾಡುವ ವಿಧಾನ:- ನಿಮಗೆ ಬೇಕಾಗುವಷ್ಟು ಕಾಬೂಲ್ ಕಡಲೇ ಕಾಳನ್ನು ರಾತ್ರಿ ಪೂರ ನೆನೆಸಿ, ಬೆಳಿಗ್ಗೆ ಸ್ವಲ್ಪ ಉಪ್ಪು ಹಾಕಿ 1 ವಿಷಲ್ ಕೂಗಿಸಿಡಿ.    ಹೆಚ್ಚಿನ ನೀರು ತೆಗೆದು ಬೆಂದ ಕಾಳಿಗೆ 1 ಚಮಚ ಅಕ್ಕಿ ಹಿಟ್ಟು, 1 ಚಮಚ ಕಾರ್ನ್ ಫ್ಲೋರ್, ಉಪ್ಪು, 1 ಚಮಚ ಖಾರದ ಪುಡಿ, ಚಿಟಿಕೆ ಅರಿಷಿಣ, 1/2 ಚಮಚ ಚಾಟ್ ಮಸಾಲ ಹಾಕಿ …

Kannada ಸಾಂಬಾರು ಮತ್ತು ಪಲ್ಯಗಳು

CHILLI PICKLE ಚಿಲ್ಲಿ ಪಿಕಲ್

ಉಪ್ಪಿನಕಾಯಿ ಪ್ರಿಯರೆ ನಿಮಗಾಗಿ ಇಲ್ಲಿದೆ ನಿಮಗಾಗಿ ಸುಲಭವಾಗಿ ಮಾಡಬಹುದಾದ ಒಂದು ಮೆಣಸಿನಕಾಯಿ ಉಪ್ಪಿನಕಾಯಿಯ ರೆಸಿಪಿ! ಮಾಡುವ ವಿಧಾನ:- 100 ಗ್ರಾಂ ಸಣ್ಣಗೆ ಉದ್ದಕ್ಕೆ ಖಾರಾ ಕಡಿಮೆ ಇರುವ ಹಸಿರು ಮೆಣಸಿನಕಾಯಿ ಆರಿಸಿ ಕೊಳ್ಳಿ! ಚೆನ್ನಾಗಿ ತೊಳೆದು ಬಟ್ಟೆಯಿಂದ ಒರೆಸಿ 1 ಇಂಚು ಉದ್ದದ ತುಂಡುಗಳನ್ನಾಗಿ ಹೆಚ್ಚಿಡಿ.    2 ಟೀ ಚಮಚ ಸಾಸಿವೆ, 1 ಟೀ ಚಮಚ ಮೆಂತ್ಯ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.    6 ಚಮಚ ಎಣ್ಣೆ ಚಿಕ್ಕ ಬಾಣಲೆಯಲ್ಲಿ ಬಿಸಿಯಾಗಲು ಇಡಿ. …

Kannada ಉಪಹಾರ

HEEREKAI METHI KICHADI ಹೀರೇ ಕಾಯಿ ಮೇಥಿ ಕಿಚಡಿ

ಆರೋಗ್ಯಕ್ಕೆ ಹೀರೆಕಾಯಿ ಮತ್ತು ಮೆಂತ್ಯ ಸೊಪ್ಪು ಎರಡೂ ಬಹಳ ಒಳ್ಳೆಯದು! ಈ ಆರೋಗ್ಯಕರವಾದ ತರಕಾರಿಗಳನ್ನು ಹಾಕಿ ಮಾಡಬಹುದಾದ ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಹೀರೇಕಾಯಿ, 1 ಕಟ್ಟು ಮೆಂತ್ಯ ಸೊಪ್ಪು, 1 ಈರುಳ್ಳಿ, 2 ಟೋಮೋಟೋ, 2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.    1 ಲೋಟ ಅಕ್ಕಿ/ಗೋಧಿ ನುಚ್ಚು, 1/2 ಲೋಟ ಹೆಸರು ಬೇಳೆ ಸ್ವಲ್ಪ ಹುರಿದು ತೊಳೆದಿಡಿ. ನಾನು ಹಾಕಿರುವುದು ಗೋಧಿ ನುಚ್ಚು ! ( Broken wheat ) ಕುಕ್ಕರಿನಲ್ಲಿ …

Kannada ಖಾರ ತಿನಿಸುಗಳು

UPMA CUTLET ಉಪ್ಮಾ ಕಟ್ಲೆಟ್

ಉಪ್ಮಾ / ಉಪ್ಪಿಟ್ಟು ಎಲ್ಲರ ಮನೆಯಲ್ಲೂ ಸಾಧಾರಣವಾಗಿ ಮಾಡುವ ತಿಂಡಿ! ಎಷ್ಟು ಲೆಕ್ಕ ಹಾಕಿ ಮಾಡಿದರೂ ಸ್ವಲ್ಪ ಉಳಿದು ಹೋಗತ್ತದೆ! ಮಿಕ್ಕ ಉಪ್ಪಿಟ್ಟಿನಿಂದ ರುಚಿಯಾದ ಕಟ್ಲೆಟ್ ಮಾಡುವ ವಿಧಾನ ಇಲ್ಲಿದೆ! ಮಿಶ್ರಣ ವಿಧಾನ:- ಉಳಿದ ಉಪ್ಪಿಟ್ಟಿಗೆ ಸ್ವಲ್ಪಹೆಚ್ಚಿದ ಕೊತ್ತಂಬರಿ ಸೊಪ್ಪು, ಅದಕ್ಕೆ ಹಿಡಿಸುವಷ್ಟು ಕಡಲೇ ಹಿಟ್ಟು ಸೇರಿಸಿ ಚೆನ್ನಾಗಿ ಕಲೆಸಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಕಟ್ಲೆಟ್ ತಟ್ಟಿಡಿ.    2 ಚಮಚ ಕಾರ್ನ್ ಫ್ಲೋರ್ ಗೆ ಸ್ವಲ್ಪ ಉಪ್ಪು ಹಾಕಿ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ …

Kannada ತಂಪು ಪಾನೀಯಗಳು

WATERMELON MILK SHAKE ವಾಟರ್ ಮೆಲನ್ ಮಿಲ್ಕ್ ಷೇಕ್

ಬೇಸಿಗೆಯ ದಿನಗಳಲ್ಲಿ ಕುಡಿಯಲು ತುಂಬಾ ಚೆನ್ನಾಗಿರುವ ಪಾನೀಯಗಳಲ್ಲಿ ಒಂದು! ಮಾಡುವುದು ಸುಲಭ! ರುಚಿಕರ! ಆರೋಗ್ಯಕರ! ಮಾಡುವ ವಿಧಾನ:- ನಿಮಗೆ ಬೇಕಾಗುವಷ್ಟು ಕಲ್ಲಂಗಡಿ ಹಣ್ಣು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಡ್ರೈ ಫ್ರೂಟ್ಸ್ ಹೆಚ್ಚಿಡಿ.    ಮೊದಲು ಡ್ರೈ ಫ್ರೂಟ್ಸ್ Mixie jar ನಲ್ಲಿ ಹಾಕಿ ಪುಡಿ ಮಾಡಿ. ನಂತರ ಕಲ್ಲಂಗಡಿ ಹಣ್ಣಿನ ತುಂಡುಗಳು, 1 ಲೋಟ ತಣ್ಣನೆಯ ಹಾಲು, 2 ಚಮಚ ಜೇನುತುಪ್ಪ ಸೇರಿಸಿ ಇನ್ನೊಂದು ಬಾರಿ ತಿರುವಿದರೆ ರುಚಿಯಾದ ವಾಟರ್ ಮೆಲನ್ ಮಿಲ್ಕ್ ಷೇಕ್ …

Kannada ಸಾಂಬಾರು ಮತ್ತು ಪಲ್ಯಗಳು

ALU MATTAR ಆಲೂ ಮಟರ್

ಆಲೂಗೆಡ್ಡೆ ಮತ್ತು ಬಟಾಣಿಯ ಸೂಪರ್ ಕಾಂಬಿನೇಶನ್! ಚಪಾತಿ, ಪುಲ್ಕಾ, ರೋಟಿ ಎಲ್ಲದರೊಂದಿಗೂ ಒಳ್ಳೆಯ ಕಾಂಬಿನೇಶನ್! ಮಾಡುವ ವಿಧಾನ:- 1 ದೊಡ್ಡ ಆಲೂಗೆಡ್ಡೆ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ, ಹಸಿ ಬಟಾಣಿಯೊಂದಿಗೆ ಬೇಯಿಸಿಡಿ.    1 ಈರುಳ್ಳಿ, 2 ಟೋಮೋಟೋ, 4 ಎಸಳುಬೆಳ್ಳುಳ್ಳಿ, 1/2 ಶುಂಠಿ ಸಣ್ಣಗೆ ಹೆಚ್ಚಿ, 2 ಚಮಚ ಎಣ್ಣೆ, ಸ್ವಲ್ಪ ಗೋಡಂಬಿ ಹಾಕಿ ಹುರಿದು, ನುಣ್ಣಗೆ ರುಬ್ಬಿಡಿ.    ಬಾಣಲೆಯಲ್ಲಿ 4 ಚಮಚ ತುಪ್ಪ/ ಎಣ್ಣೆ ಹಾಕಿ ಜೀರಿಗೆ, ಅರಿಷಿಣ ಪುಡಿ ಹಾಕಿ ಹುರಿದು …

Kannada ಖಾರ ತಿನಿಸುಗಳು

BABY CORN BAJJI ಬೇಬಿ ಕಾರ್ನ್ ಬಜ್ಜಿ

ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಬಜ್ಜಿ! ಮಾಡುವ ವಿಧಾನ:- ಬೇಬಿ ಕಾರ್ನ್ ಅನ್ನು ತೊಳೆದು ತೆಳ್ಳಗೆ ಸ್ಲೈಸ್ ಮಾಡಿಡಿ.    ಒಂದು ಬಟ್ಟಲಿನಲ್ಲಿ ಕಡಲೇ ಹಿಟ್ಟು, 1 ಚಮಚ ಅಕ್ಕಿ ಹಿಟ್ಟು, 1 ಚಮಚ ಖಾರದ ಪುಡಿ, 1/2 ಚಮಚ ಚಾಟ್ ಮಸಾಲ, 1/2 ಚಮಚ ಜೀರಿಗೆ, ಉಪ್ಪು, ಸ್ವಲ್ಪ ಇಂಗು ಹಾಕಿ ಚೆನ್ನಾಗಿ ಕಲೆಸಿ. ನೀರು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಬಜ್ಜಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿ ಬೇಬಿ ಕಾರ್ನ್ ಸ್ಲೈಸ್ ಗಳನ್ನು ಅದ್ದಿ ಕಾದ ಎಣ್ಣೆಯಲ್ಲಿ …

Kannada ಸಾಂಬಾರು ಮತ್ತು ಪಲ್ಯಗಳು

DRY FRUITS GOJJU ಡ್ರೈ ಫ್ರೂಟ್ಸ್ ಗೊಜ್ಜು

ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು! ಇದರ ರುಚಿಯಾದ ಗೊಜ್ಜು ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ನಿಮಗೆ ಇಷ್ಟವಾಗುವ ಯಾವುದಾದರೂ ಡ್ರೈ ಫ್ರೂಟ್ಸ್ ಗಳನ್ನು ಸಣ್ಣಗೆ ಹೆಚ್ಚಿಡಿ. ಕಡಲೇ ಬೇಳೆ – 1 ಟೇಬಲ್ ಚಮಚ ಉದ್ದಿನ ಬೇಳೆ – 1/2 ಟೇಬಲ್ ಚಮಚ ಮೆಣಸು – 1/4 ಟೀ ಚಮಚ ಬಿಳಿ ಎಳ್ಳು – 1 ಟೇಬಲ್ ಚಮಚ ಬ್ಯಾಡಗಿ ಮೆಣಸಿನಕಾಯಿ – 6 ರಿಂದ 8 ( ಮೆಣಸಿನಕಾಯಿಗೆ ಮಾತ್ರ ಸ್ವಲ್ಪ ಎಣ್ಣೆ …