ALU TAVA FRY ಆಲೂ ತವಾ ಫ್ರೈ
ಸಂಜೆ ವೇಳೆಗೆ ಅಥವಾ ಅನ್ನ ಸಾರಿನೊಂದಿಗೆ Side dish ಆಗಿ ತಿನ್ನಬಹುದು! ಮಾಡುವುದು ಸುಲಭ! ಮಾಡುವ ವಿಧಾನ:- ದಪ್ಪ ದಪ್ಪ ಆಲೂಗೆಡ್ಡೆ ಒಂದು ವಿಷಲ್ ಕೂಗಿಸಿ ಸಿಪ್ಪೆ ತೆಗೆದು ತೆಳ್ಳಗೆ ಸ್ಲೈಸ್ ಮಾಡಿಡಿ. 1 ಈರುಳ್ಳಿ, 1 ಟೋಮೇಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 1/2 ಕ್ಯಾರೆಟ್ ತುರಿದಿಡಿ. ತಟ್ಟೆಯಲ್ಲಿ 2 ಚಮಚ ಚಿರೋಟಿ ರವೆ, 1 ಚಮಚ ಹುರಿಗಡಲೆ ಪುಡಿ, 1/2 ಚಮಚ ಖಾರದ ಪುಡಿ, ಚಿಟಿಕೆ ಅರಿಷಿಣ, ಉಪ್ಪು, 1/2 ಚಮಚ …