Showing 174 Result(s)
ಉಪಹಾರ

GODHI DOSE & BADAM CHUTNEY ಗೋಧಿ ದೋಸೆ ಮತ್ತು ಬಾದಾಮಿ ಚಟ್ನಿ

GODHI DOSE & BADAM CHUTNEY ಗೋಧಿ ದೋಸೆ ಮತ್ತು ಬಾದಾಮಿ ಚಟ್ನಿ ಬೆಳಿಗ್ಗೆ ತಿಂಡಿಗೆ ದಿಢೀರ್ ಎಂದು ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ. ಗೋಧಿ ದೋಸೆ :- 1 ಅಳತೆ ಗೋಧಿ ಹಿಟ್ಟು, 1/2 ಅಳತೆ ಅಕ್ಕಿ ಹಿಟ್ಟು, 1/2 ಅಳತೆ ಚಿರೋಟಿ ರವೆ, 1/2 ಇಂಚು ತುರಿದ ಶುಂಠಿ, 1/2 ಚಮಚ ಹುರಿದು ಪುಡಿ ಮಾಡಿದ ಜೀರಿಗೆ, ಮೆಣಸು ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ 2 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ …

ಉಪಹಾರ

VEGETABLE PALAV ವೆಜಿಟೇಬಲ್ ಪಲಾವ್

VEGETABLE PALAV  ವೆಜಿಟೇಬಲ್ ಪಲಾವ್ ತರಕಾರಿಗಳಿಂದ ಮಾಡಬಹುದಾದ ರುಚಿಯಾದ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ ಮಾಡುವ ವಿಧಾನ :- 1 ಅಳತೆ ಬಾಸುಮತಿ ಅಕ್ಕಿ ತೊಳೆದು ಅರ್ಧ ಗಂಟೆ ನೆನೆಸಿ ಸೋರಿ ಹಾಕಿಡಿ. ನಿಮಗೆ ಇಷ್ಟವಾದ ಯಾವುದಾದರೂ ತರಕಾರಿ ತೊಳೆದು ಸಣ್ಣಗೆಹೆಚ್ಚಿಡಿ. ಒಂದು ಹಿಡಿ ಕೊತ್ತಂಬರಿಸೊಪ್ಪು ಪುದೀನಾ ಸಣ್ಣಗೆ ಹೆಚ್ಚಿಡಿ. ಒಂದು ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ, ನಾಲ್ಕು ಹಸಿ ಮೆಣಸಿನಕಾಯಿ, 1 ಚಿಕ್ಕ ಚಮಚ ಸೋಂಪು ಇಷ್ಟನ್ನು ನೀರು ಹಾಕದೆ ಚಟ್ನಿಯ ಹಾಗೆ ರುಬ್ಬಿಡಿ. …

ಉಪಹಾರ

HUNISE ANNA ಹುಣಿಸೆ ಅನ್ನ

HUNISE ANNA  ಹುಣಿಸೆ ಅನ್ನ ಹುಣಿಸೆ ಹುಳಿ ಇಷ್ಟ ಪಡುವವರಿಗಾಗಿ ಇಲ್ಲಿದೆ ಸುಲಭವಾಗಿ ಮಾಡಬಹುದಾದ ರೆಸಿಪಿ. ಮಾಡುವ ವಿಧಾನ:- 1 ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಿನಲ್ಲಿ ನೆನೆಸಿ ರಸ ತೆಗೆದಿಡಿ. 4 ಚಮಚ ಒಣ ಕೊಬ್ಬರಿ ತುರಿದಿಡಿ. ಕಡಲೇ ಬೇಳೆ – 1 ಟೇಬಲ್ ಚಮಚ ಉದ್ದಿನ ಬೇಳೆ – 1 ಟೇಬಲ್ ಚಮಚ ಧನಿಯಾ – 1 ಟೇಬಲ್ ಚಮಚ ಬಿಳಿ ಎಳ್ಳು – 2 ಟೇಬಲ್ ಚಮಚ ಮೇಲೆ ಹೇಳಿರುವ …

ಉಪಹಾರ

RAGI HURITTINA UPPITTU ರಾಗಿ ಹುರಿಟ್ಟಿನ ಉಪ್ಪಿಟ್ಟು

RAGI HURITTINA UPPITTU  ರಾಗಿ ಹುರಿಟ್ಟಿನ ಉಪ್ಪಿಟ್ಟು ರಾಗಿ ದಕ್ಷಿಣ ಭಾರತದ ಜನಪ್ರಿಯ ಸಿರಿ ಧಾನ್ಯ. ಅತಿ ಹೆಚ್ಚು ಜನ ಉಪಯೋಗಿಸುತ್ತಾರೆ. ದೇಹಕ್ಕೆ ತಂಪು, ತೋಳಿಗೆ ಬಲ ಕೊಡುವ ಈ ಪುಟ್ಟ ಕಾಳಿನಲ್ಲಿ ಮಾಡಬಹುದಾದ ರುಚಿಯಾದ, ಆರೋಗ್ಯಕರವಾದ ರೆಸಿಪಿ ಇಲ್ಲಿದೆ. ಇದು ನನ್ನ ಅಜ್ಜಿ, ಅಮ್ಮ, ಅತ್ತೆ ಮಾಡುತ್ತಿದ್ದ ವಿಧಾನ! ಮಾಡುವ ವಿಧಾನ :- ರಾಗಿಯನ್ನು ಚೆನ್ನಾಗಿ ಮೂರ್ನಾಲ್ಕು ಸಲ ತೊಳೆದು ನೀರು ಸೋರಿ ಹಾಕಿ ಒಣಗಿದ ಬಟ್ಟೆಯ ಮೇಲೆ ಹಾಕಿ ನೆರಳಿನಲ್ಲಿ ಒಣಗಿಸಿ. ಪೂರ್ಣವಾಗಿ ಒಣಗಲು …

ಉಪಹಾರ

MIXED VEG BATH ಮಿಕ್ಸ್ ವೆಜ್ ಬಾತ್

MIX VEG BATH  ಮಿಕ್ಸ್ ವೆಜ್ ಬಾತ್ ಮಕ್ಕಳಿಗೆ, ಪತಿ ದೇವರಿಗೆ ಲಂಚ್ ಬಾಕ್ಸ್ ಗೆ ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ನಿಮಗೆ ಇಷ್ಟವಾದ ಯಾವುದಾದರೂ ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿಡಿ. 1 ಲೋಟ ಅಕ್ಕಿ ತೊಳೆದು ಅರ್ಧ ಗಂಟೆ ನೆನೆಸಿ ಸೋರಿ ಹಾಕಿಡಿ. ಕುಕ್ಕರಿನಲ್ಲಿ 6 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ ಹೆಚ್ಚಿದ ತರಕಾರಿಗಳು, ಚಿಟಿಕೆ ಅರಿಷಿಣ, 1 …

ಉಪಹಾರ

KANCHIPURAM UPMA ಕಾಂಚೀಪುರಂ ಉಪ್ಮಾ

ಇದು ನಮ್ಮ ಅಜ್ಜಿ ಮಾಡುತ್ತಿದ್ದ ವಿಧಾನ! ಸಾಧಾರಣವಾಗಿ ಎಲ್ಲರೂ ಮಾಡುವ ವಿಧಾನಕ್ಕಿಂತ ಸ್ವಲ್ಪ ವಿಶೇಷವಾದ ರುಚಿ. ತಮಿಳನಲ್ಲಿ ಉಪ್ಮಾ ಅಂದರೆ ಉಪ್ಪಿಟ್ಟು ಅಂತ ಅರ್ಥ. ಮಾಡುವ ವಿಧಾನ:- 1 ಲೋಟ ರವೆ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ. 4 ಚಮಚ ಕಾಯಿ ತುರಿದಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. 1 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ/ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಕರಿಬೇವು ತೊಳೆದಿಡಿ. …

Oota ಉಪಹಾರ

MASALA RAVE ROTTI ಮಸಾಲ ರವೆ ರೊಟ್ಟಿ

ಚಿರೋಟಿ ರವೆಯಿಂದ ಮಾಡುವ ಈ ರೊಟ್ಟಿ ತುಂಬಾ ಮೃದುವಾಗಿ, ರುಚಿಯಾಗಿ ಇರುತ್ತದೆ. ಲಂಚ್ ಬಾಕ್ಸ್ ಗೆ ಬೇಕಾದರೆ ಹಾಕಬಹುದು. ತಣ್ಣಗಾದರೂ ಮೆತ್ತಗೆ ಇರುತ್ತದೆ. ಕೆಲವರಿಗೆ ಹೀಗೆ ಮಾಡುವುದು ಗೊತ್ತಿರಬಹುದು! ಹೊಸಬರಿಗೆ ಗೊತ್ತಾಗಲಿ ಎಂದು ಈ ರೆಸಿಪಿ ಹಾಕಿದ್ದೇನೆ! ಮಾಡುವ ವಿಧಾನ:- 2 ಕಟ್ಟು ಸಬ್ಬಾಕ್ಷಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಬೇಕಾದರೆ ಮೆಂತ್ಯ ಸೊಪ್ಪು ಕೂಡ ಹಾಕಬಹುದು. 1 ಈರುಳ್ಳಿ ಬೇಕಾದಲ್ಲಿ ಸಣ್ಣಗೆ ಹೆಚ್ಚಿಡಿ. 4 ಚಮಚ ಕಾಯಿ ತುರಿದಿಡಿ. 1 ಕ್ಯಾರೆಟ್ ತುರಿದಿಡಿ. ಬಾಣಲೆಯಲ್ಲಿ 1 1/4 …

Oota ಉಪಹಾರ

GHEE RICE ಘೀ ರೈಸ್ ( ಮದುವೆ ಮನೆ ಶೈಲಿ )

ಮದುವೆ ಮನೆಯಲ್ಲಿ ಮಾಡುವ ಘಮ ಘಮಿಸುವ ಘೀ ರೈಸ್ ವಿಧಾನ ಇಲ್ಲಿದೆ! 1 ಲೋಟ ಬಾಸುಮತಿ ಅಕ್ಕಿ ತೊಳೆದು ಒಂದು ಗಂಟೆ ಕಾಲ ನೆನೆಸಿಡಿ. 2 ಲೋಟ ಕಾಯಿ ಹಾಲು ತೆಗೆದಿಡಿ.   1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ, 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. 2 ಹಿಡಿ ಹಸಿ ಬಟಾಣಿ ಬಿಡಿಸಿಡಿ. 2 ಕಡ್ಡಿ ಕೊತ್ತಂಬರಿ, 2 ಕಡ್ಡಿ ಪುದೀನಾ, 4 ಬೆಳ್ಳುಳ್ಳಿ ಎಸಳು, 1 ಇಂಚು ಶುಂಠಿ, 4 ಲವಂಗ, 1 ಏಲಕ್ಕಿ, …

Oota ಉಪಹಾರ

CHEESE FRIED RICE ಚೀಸ್ ಫ್ರೈಡ್ ರೈಸ್

ಚೀಸ್ ಮಕ್ಕಳು ಮತ್ತು ದೊಡ್ಡವರು ಇಷ್ಟ ಪಟ್ಟು ತಿನ್ನುವ ಹಾಲಿನ ಪದಾರ್ಥ. ಇದರಿಂದ ಮಾಡಬಹುದಾದ ರುಚಿಯಾದ ಫ್ರೈಡ್ ರೈಸ್ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಬೀನ್ಸ್, ಕ್ಯಾರೆಟ್, ಕ್ಯಾಬೇಜ್, ಕ್ಯಾರೆಟ್ ಸ್ವಲ್ಪ ಸಣ್ಣಗೆ ಹೆಚ್ಚಿಡಿ. ಹಸಿ ಬಟಾಣಿ ಸ್ವಲ್ಪ ಬಿಡಿಸಿಡಿ. 1 ಲೋಟ ಬಾಸುಮತಿ ಅಕ್ಕಿಯನ್ನು ತೊಳೆದು ಕುಡಿಯುವ ನೀರಿನಲ್ಲಿ ಹಾಕಿ 90 % ಬೇಯಿಸಿಡಿ. 100 ಗ್ರಾಂನಷ್ಟು ಚೀಸ್ ಅನ್ನು ಚಿಕ್ಕದಾಗಿ ಹೆಚ್ಚಿಡಿ. ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಚೀಸ್, ಚಿಟಿಕೆ ಉಪ್ಪು, ಪೆಪ್ಪರ್ …

Oota ಉಪಹಾರ

VEGETABLE BATH ವೆಜಿಟೇಬಲ್ ಬಾತ್ (ದೇವಸ್ಥಾನದ ಶೈಲಿ)

ಸಾಧಾರಣವಾಗಿ ದೇವಸ್ಥಾನದಲ್ಲಿ ಮಾಡುವ ಶೈಲಿಯ ತರಕಾರಿಗಳ ಬಾತ್ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ಕಡಲೇ ಬೇಳೆ – 1 ಟೇಬಲ್ ಚಮಚ ಉದ್ದಿನ ಬೇಳೆ – 1 ಟೇಬಲ್ ಚಮಚ ಧನಿಯಾ – 1 ಟೇಬಲ್ ಚಮಚ ಒಣ ಕೊಬ್ಬರಿ – 3 ಟೇಬಲ್ ಚಮಚ ಚಕ್ಕೆ – 2 ಇಂಚು ಲವಂಗ – 4 ಏಲಕ್ಕಿ – 2 ಬ್ಯಾಡಗಿ ಮೆಣಸಿನಕಾಯಿ – 8 ರಿಂದ 10 ಗುಂಟೂರು ಮೆಣಸಿನ ಕಾಯಿ …