VEGETABLE PALAV ವೆಜಿಟೇಬಲ್ ಪಲಾವ್
VEGETABLE PALAV ವೆಜಿಟೇಬಲ್ ಪಲಾವ್ ತರಕಾರಿಗಳಿಂದ ಮಾಡಬಹುದಾದ ರುಚಿಯಾದ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ ಮಾಡುವ ವಿಧಾನ :- 1 ಅಳತೆ ಬಾಸುಮತಿ ಅಕ್ಕಿ ತೊಳೆದು ಅರ್ಧ ಗಂಟೆ ನೆನೆಸಿ ಸೋರಿ ಹಾಕಿಡಿ. ನಿಮಗೆ ಇಷ್ಟವಾದ ಯಾವುದಾದರೂ ತರಕಾರಿ ತೊಳೆದು ಸಣ್ಣಗೆಹೆಚ್ಚಿಡಿ. ಒಂದು ಹಿಡಿ ಕೊತ್ತಂಬರಿಸೊಪ್ಪು ಪುದೀನಾ ಸಣ್ಣಗೆ ಹೆಚ್ಚಿಡಿ. ಒಂದು ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ, ನಾಲ್ಕು ಹಸಿ ಮೆಣಸಿನಕಾಯಿ, 1 ಚಿಕ್ಕ ಚಮಚ ಸೋಂಪು ಇಷ್ಟನ್ನು ನೀರು ಹಾಕದೆ ಚಟ್ನಿಯ ಹಾಗೆ ರುಬ್ಬಿಡಿ. …









