FRUITS PAYASA ಫ್ರೂಟ್ಸ್ ಪಾಯಸ
FRUITS PAYASA ಫ್ರೂಟ್ಸ್ ಪಾಯಸ ನಮ್ಮ ಭಾರತೀಯ ಆಹಾರದಲ್ಲಿ ಪಾಯಸ/ ಖೀರ್ ಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಹಬ್ಬ, ವಿಶೇಷ ಸಂದರ್ಭ, ಜಾತ್ರೆ, ಸಂತೋಷದ ಸಮಾರಂಭದಲ್ಲಿ ಒಂದಲ್ಲ ಒಂದು ವಿಧಧ ಪಾಯಸ ಇರಲೇ ಬೇಕು. ಸಾಧಾರಣವಾಗಿ ಮಾಡುವ ವಿಧಾನಕ್ಕಿಂತ ಸ್ವಲ್ಪ ವಿಶೇಷವಾದ ರುಚಿ ಬೇಕಾದರೆ ಈ ಹಣ್ಣುಗಳ ಪಾಯಸ ಮಾಡಿ ನೋಡಿ! ಖಂಡಿತಾ ಮನೆಯಲ್ಲಿ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಮಾಡುವ ವಿಧಾನ :- ಎರಡು ಹಿಡಿ ಬಾದಾಮಿ, 1 ಚಮಚ ಬಾಸುಮತಿ ಅಕ್ಕಿ ತೊಳೆದು …









