THRIRANGI PALAV ತ್ರಿರಂಗಿ ಪಲಾವ್
ಈ ದಿನ ನಮಗೆ ಸ್ವಾತಂತ್ರ ಸಿಕ್ಕಿದ ದಿನ, ನಮ್ಮ ಭಾರತದ ಹೆಮ್ಮೆಯ ಬಾವುಟದ ಬಣ್ಣದ ಒಂದು ಪಲಾವ್ ರೆಸಿಪಿ ಇಲ್ಲಿದೆ. ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು ಬಾಣಲೆಯಲ್ಲಿ ಬೇಯಿಸಿ ನೀರು ಸೋರಿ ಹಾಕಿ ಮೂರು ಭಾಗ ಮಾಡಿಡಿ. ಕೇಸರಿ ಬಣ್ಣದ ಪಲಾವ್ ಮಾಡುವ ವಿಧಾನ:- ಕ್ಯಾರೆಟ್, ಕೆಂಪು ಕ್ಯಾಪ್ಸಿಕಮ್ ಸಣ್ಣಗೆ ಹೆಚ್ಚಿಡಿ. 2 ಟೊಮೇಟೋ ತೊಳೆದು ನುಣ್ಣಗೆ ರುಬ್ಬಿ, ಶೋಧಿಸಿ ರಸ ತೆಗೆದಿಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ …









