SIHI & KHARA PONGAL ಸಿಹಿ ಮತ್ತು ಖಾರಾ ಪೊಂಗಲ್
ಪೊಂಗಲ್ ಜನಪ್ರಿಯ ಆಹಾರ! ಆರೋಗ್ಯಕರ ಕೂಡಾ! ಸಿಹಿ ಪೊಂಗಲ್ ಮಾಡುವ ವಿಧಾನ:- 1/4 ಲೋಟ ಹೆಸರು ಬೇಳೆಯನ್ನು ಸ್ವಲ್ಪ ಹುರಿದು 1 ಲೋಟ ಅಕ್ಕಿಯೊಂದಿಗೆ 3 ಲೋಟ ನೀರು ಹಾಕಿ 3 ವಿಷಲ್ ಕೂಗಿಸಿಡಿ. 1 ಗಿಟುಕು ಒಣ ಕೊಬ್ಬರಿ ತುರಿದಿಡಿ. 1 ಲೋಟ ಬೆಲ್ಲ ಪುಡಿ ಮಾಡಿಡಿ. (ಸಿಹಿ ನಿಮ್ಮ ರುಚಿಗೆ ತಕ್ಕ ಹಾಗೆ). ಬಾಣಲೆಯಲ್ಲಿ 5 ಚಮಚ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ, ಸ್ವಲ್ಪ ಕುಂಕುಮ ಕೇಸರಿ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ …









