Showing 174 Result(s)
Kannada ಉಪಹಾರ

POORI & SAGU ಪೂರಿ ಮತ್ತು ಸಾಗು

ಜನಪ್ರಿಯ ತಿಂಡಿ! ಸಾಗು ಒಬ್ಬೊಬ್ಬರದು ಒಂದೊಂದು ಶೈಲಿ! ನಮ್ಮ ಮನೆಯ ಸಾಗು ಹೆಚ್ಚು ಮಸಾಲೆ ಇಲ್ಲ! ಈ ರೆಸಿಪಿಯಲ್ಲಿ ನಿಮಗೆ ಇಷ್ಟವಾದ ಯಾವುದಾದರೂ ಸಾಮಗ್ರಿಗಳನ್ನು ಸೇರಿಸಿಕೊಳ್ಳಬಹುದು. ಅಥವಾ ಇಷ್ಟವಿಲ್ಲದ ಸಾಮಗ್ರಿಗಳನ್ನು ಹಾಕದೆ ಮಾಡಬಹುದು! ಮಾಡುವ ವಿಧಾನ:- ಸಾಗು ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿ ಬೇಯಿಸಿಡಿ. 4 ಚಮಚ ಕಾಯಿ ತುರಿದಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1/2 ಈರುಳ್ಳಿ ರುಬ್ಬಲು, 1/2 ಒಗ್ಗರಣೆಗೆ. ಕಾಯಿ ತುರಿ, 2 ಚಮಚ ಹುರಿಗಡಲೆ, 4 ಹಸಿ ಮೆಣಸಿನಕಾಯಿ, …

Kannada ಉಪಹಾರ

BROKEN WHEAT PONGAL ಬ್ರೋಕನ್ ವೀಟ್ ಪೊಂಗಲ್

ಈಗಿನ ಯುವ ಜನತೆ ಹೆಚ್ಚಿನವರು ಡಯಟ್, ಕ್ಯಾಲೋರಿಯ ಬಗ್ಗೆ ತುಂಬಾ ಯೋಚನೆ ಮಾಡುತ್ತಾರೆ. ಹಾಗೆಂದು ಹೊಟ್ಟೆ ತುಂಬಾ ತಿನ್ನದೆ ಊಟ ಬಿಡುವುದು ಕೂಡ ತಪ್ಪು! ಇಂತಹವರಿಗಾಗಿ ಇಲ್ಲಿದೆ ಬೇಗ ಹೊಟ್ಟೆ ತುಂಬುವ, ರುಚಿಯಾಗಿರುವ, ಕಡಿಮೆ ಕ್ಯಾಲೋರಿಯ, ಸುಲಭವಾಗಿ ಮಾಡುವ ರೆಸಿಪಿ!ಬ್ರೋಕನ್ ವೀಟ್ ಪೊಂಗಲ್ ಮಾಡುವ ವಿಧಾನ:- 1 ಲೋಟ ಬ್ರೋಕನ್ ವೀಟ್, 1/2 ಲೋಟ ಹೆಸರು ಬೇಳೆ ಎಣ್ಣೆ ಹಾಕದೆ ಸ್ವಲ್ಪ ಹುರಿದು ತೊಳೆದು ನೀರು ಸೋರಿ ಹಾಕಿಡಿ. ನಿಮಗೆ ಇಷ್ಟವಾದ ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿಡಿ. 1 …

Kannada ಉಪಹಾರ

STEAMED MIX SPROUTS ADAI ಸ್ಟೀಮ್ಡ್ ಮೊಳಕೆ ಕಾಳಿನ ಅಡೈ (ದೋಸೆ)

ಆರೋಗ್ಯಕರ ಮತ್ತು ರುಚಿಕರವಾದ ರೆಸಿಪಿ! ಮಾಡುವ ವಿಧಾನ:- ತಲಾ 1 ಲೋಟ ಮೆಾಳಕೆ ಬಂದ ಹೆಸರು ಕಾಳು, ಕಡಲೆ ಕಾಳು, ಅಲಸಂದೆ, ಹುರುಳಿ ಕಾಳುಗಳು, 2 ಚಮಚ ಮೆಾಳಕೆ ಬಂದ ಮೆಂತ್ಯ, 1 ಲೋಟ ನೆನೆಸಿದ ಅಕ್ಕಿಯನ್ನು ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ಹೆಚ್ಚಿಗೆ ನೀರು ಹಾಕಬೇಡಿ. ನಂತರ 4 ಹೆಚ್ಚಿದ ಮೆಣಸಿನ ಕಾಯಿ, 1 ಈರುಳ್ಳಿ, ತುರಿದ 1/2 ಸೌತೇಕಾಯಿ, 1 ಇಂಚು ಶುಂಠಿ, 2 ಚಮಚ ಕಾಯಿತುರಿ, 1 ಕ್ಯಾರೆಟ್, ಹೆಚ್ಚಿದ ಕೊತ್ತಂಬರಿ, …

Kannada ಉಪಹಾರ

NUCHHINUNDE ನುಚ್ಚಿನುಂಡೆ

ಬಹಳ ಹಳೆಯ, ಆರೋಗ್ಯಕರ ರೆಸಿಪಿ. ಮಾಡುವ ವಿಧಾನ:- 1 ಲೋಟ (ಪಾವು) ಕಡಲೇ ಬೇಳೆ 2 ಗಂಟೆ ನೆನೆಸಿಡಿ. ಬೇಕಾದರೆ 1/2 ಭಾಗ ಕಡಲೇ ಬೇಳೆ 1/2 ಭಾಗ ತೊಗರಿ ಬೇಳೆ ಹಾಕಿಕೊಳ್ಳಬಹುದು. ನೆಂದ ಬೇಳೆಯನ್ನು ನೀರು ಸೋರಿ ಹಾಕಿ ತರಿ ತರಿಯಾಗಿ ರುಬ್ಬಿಡಿ. 4 ಹಸಿ ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿಡಿ ‌ ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದೀನಾ ಹೆಚ್ಚಿಡಿ.     1 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ.(ಬೇಕಾದರೆ) 4 ಚಮಚ ಕಾಯಿ …

Kannada Oota ಉಪಹಾರ ಸಾಂಬಾರು ಮತ್ತು ಪಲ್ಯಗಳು

KAJU MASALA & KERALA PARATHA ಕಾಜೂ ಮಸಾಲಾ ಮತ್ತು ಕೇರಳ ಪರಾಟ

ಕಾಜೂ ಮಸಾಲಾ ಎಲ್ಲರೂ ಇಷ್ಟ ಪಟ್ಟು ತಿನ್ನುವ ಗ್ರೇವಿ! ರುಚಿ ಅದ್ಭುತ! ಮಾಡುವ ವಿಧಾನ:- 100 ಗ್ರಾಂ ಗೋಡಂಬಿಯನ್ನು ಸ್ವಲ್ಪ ತುಪ್ಪ ಹಾಕಿ ಹುರಿದಿಡಿ. 1 ಈರುಳ್ಳಿ, 2 ಟೂಮೇಟೋ ಸಣ್ಣಗೆ ಹೆಚ್ಚಿ 1 ಚಮಚ ಬೆಣ್ಣೆ, 1 ಇಂಚು ಚಕ್ಕೆ, 3 ಲವಂಗ, 1 ಇಂಚು ಸಿಪ್ಪೆ ತೆಗೆದ ಶುಂಠಿ, 5 ಎಸಳು ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿದು ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಡಿ.     ಬಾಣಲೆಯಲ್ಲಿ 2 ಚಮಚ ಬೆಣ್ಣೆ ಹಾಕಿ, 1/4 …

Kannada Oota ಉಪಹಾರ

PUDINA PALAV ಪುದೀನ ಪಲಾವ್

ಲಂಚ್ ಬಾಕ್ಸ್ ಗೆ ಹಾಕಲು ಸೂಕ್ತವಾದ ಆಹಾರ! ಸುಲಭ, ರುಚಿಕರ! ಮಾಡುವ ವಿಧಾನ:- ತರಕಾರಿಗಳನ್ನು ತೊಳೆದು ಹೆಚ್ಚಿಡಿ. 1 ಹೋಳು ತೆಂಗಿನ ಕಾಯಿ ತುರಿಯನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಸೋಸಿ, ಕಾಯಿ ಹಾಲು ತೆಗೆದಿಡಿ. 1 ಸಲ ರುಬ್ಬಿ ಸೋಸಿ ಕೊಂಡು, ಮತ್ತೆ ಸ್ವಲ್ಪ ನೀರು ಹಾಕಿ ರುಬ್ಬಿ ಹಾಲು ಸೋಸಿಕೊಳ್ಳಿ.     1 ಕಟ್ಟು ಪುದೀನ, 1/2 ಕಟ್ಟು ಕೊತ್ತಂಬರಿ ಸೊಪ್ಪು, 4 ಹಸಿ ಮೆಣಸಿನ ಕಾಯಿ, 1 ಗೆಡ್ಡೆ ಬೆಳ್ಳುಳ್ಳಿ, …

Kannada Oota ಉಪಹಾರ

COCONUT RICE ಕೋಕೋನಟ್ ರೈಸ್

ಬಹಳ ರುಚಿಯಾದ, ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- 1 ಪಾವು ಅನ್ನ ಮಾಡಿಡಿ. 3/4 ಭಾಗ ಕಾಯಿ ತುರಿದಿಡಿ. 4 ಹಸಿ ಮೆಣಸಿನಕಾಯಿ, 4 ಒಣ ಮೆಣಸಿನಕಾಯಿ ಹೆಚ್ಚಿಡಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ 1 ಹಿಡಿ ಗೋಡಂಬಿ ಹುರಿದು ತೆಗೆದಿಡಿ.     ಅದೇ ಬಾಣಲೆಯಲ್ಲಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿ ಬೇವು, ಮೆಣಸಿನಕಾಯಿ, ಇಂಗು, ಕಾಯಿ ತುರಿ, ಉಪ್ಪು, ಅನ್ನ, ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಕಿ ಕಲೆಸಿ …

Kannada ಉಪಹಾರ

RAGI SHAVIGE (Sihi & Khara) ರಾಗಿ ಶಾವಿಗೆ (ಸಿಹಿ & ಖಾರಾ)

ಶಾವಿಗೆ ತುಂಬಾ ಹಿಂದಿನಿಂದ ಮಾಡುತ್ತಾ ಬಂದಿರುವ ಅಡುಗೆ! ರುಚಿಯಾದ, ಆರೋಗ್ಯಕರವಾದ ರೆಸಿಪಿ.ಮಾಡುವ ವಿಧಾನ:- ನಿಮಗೆ ಬೇಕಾಗವಷ್ಟು ರಾಗಿಯನ್ನು 4 ಗಂಟೆ ಕಾಲ ನೆನೆಸಿಡಿ. Mixie/Grinder ನಲ್ಲಿ ನುಣ್ಣಗೆ ರುಬ್ಬಿ. ಹಿಟ್ಟು ಜರಡಿಯ ಮೇಲೆ ಹಾಕಿ ರಾಗಿ ಹಾಲನ್ನು ಸೋಸಿಕೊಳ್ಳಿ. ( ಅಕ್ಕಿ ಹಿಟ್ಟು, ಗೋಧಿ ಹಿಟ್ಟು ಜರಡಿ ಹಿಡಿಯುವುದು) ದಪ್ಪ ತಳದ ಬಾಣಲೆಯಲ್ಲಿ ರಾಗಿ ಹಾಲು, ಚಿಟಿಕೆ ಉಪ್ಪು ಹಾಕಿ ಕೈ ಬಿಡದೆ ಮಧ್ಯಮ ಉರಿಯಲ್ಲಿ ಕಲೆಸುತ್ತಾ ಇರಿ. ಹಾಲು ಬಾಯಿಯ ಹದಕ್ಕೆ ಬಂದಾಗ ಒಲೆಯಿಂದ ಇಳಿಸಿ. …

Kannada Oota ಉಪಹಾರ

SIHI KAYANNA ಸಿಹಿ ಕಾಯನ್ನ

ಶ್ರಾವಣ ಮಾಸದ ಮಂಗಳ ಗೌರಿಯ ನೈವೇದ್ಯಕ್ಕೆ ಮಾಡಬಹುದು. ಮಾಡುವ ವಿಧಾನ:- 1 ಲೋಟ ಅಕ್ಕಿಯನ್ನು 30 ನಿಮಿಷಗಳ ಕಾಲ ನೆನೆಸಿ ಸೋರಿಹಾಕಿ. ಬಾಸುಮತಿ ಅಥವಾ ಸಾಧಾರಣ ಅಕ್ಕಿ ಯಾವುದಾದರೂ ಪರ್ವಾಗಿಲ್ಲ. 1 ಲೋಟ ಕಾಯಿ ತುರಿದಿಡಿ. ಕುಕ್ಕರಿನಲ್ಲಿ 4 ಚಮಚ ತುಪ್ಪ ಹಾಕಿ 10 ಗೋಡಂಬಿ ಹುರಿದು ತೆಗೆದಿಡಿ. ಕಾಯಿಯನ್ನು ತೆಳ್ಳಗೆ Slice ಮಾಡಿ 8 ಚೂರುಗಳನ್ನು ತುಪ್ಪದಲ್ಲಿ ಹುರಿದಿಡಿ. ಅದೇ ಕುಕ್ಕರಿನಲ್ಲಿ 4 ಲವಂಗ ಹಾಕಿ ಹುರಿದು ನೆಂದ ಅಕ್ಕಿ ಹಾಕಿ ಸ್ವಲ್ಪ ಹುರಿದು 2 …