GODHI ADAI & CARROT CHUTNEY ಗೋಧಿ ಅಡೈ ಮತ್ತು ಕ್ಯಾರೆಟ್ ಚಟ್ನಿ
GODHI ADAI & CARROT CHUTNEY (Healthy n Tasty) ಗೋಧಿ ಅಡೈ ಮತ್ತು ಕ್ಯಾರೆಟ್ ಚಟ್ನಿ (ಆರೋಗ್ಯಕರ ಮತ್ತು ರುಚಿಕರ) ಅಡೈ ಎಂದರೆ ತಮಿಳಿನಲ್ಲಿ ಮಿಶ್ರ ಬೇಳೆಗಳ ದೋಸೆ ಎಂದು ಅರ್ಥ! ಆರೋಗ್ಯಕರ ದೋಸೆ! ಅಕ್ಕಿಯಷ್ಟೇ ಪ್ರಮಾಣದ ಮಿಶ್ರ ಬೇಳೆಗಳನ್ನು ಸೇರಿಸಿ ಮಾಡುವ ದೋಸೆ! ಅದೇ ಆರೋಗ್ಯಕರ ದೋಸೆಯನ್ನು ಮತ್ತಷ್ಟು ಆರೋಗ್ಯಕರ ಮಾಡುವ ರೆಸಿಪಿ ನಿಮಗಾಗಿ! ಗೋಧಿ ಅಡೈ ಮಾಡುವ ವಿಧಾನ:- 1 ಲೋಟ ಗೋಧಿ ನುಚ್ಚು ತೊಳೆದು 2 ಗಂಟೆ ನೆನೆಸಿಡಿ. 1 …









