Showing 133 Result(s)
ಸಿಹಿ ತಿನಿಸುಗಳು

BELLADA RASAGULLA ಬೆಲ್ಲದ ರಸಗುಲ್ಲಾ

ರಸಗುಲ್ಲಾ ಬಹಳ ಜನಪ್ರಿಯವಾದ ಬೆಂಗಾಲಿ ಸಿಹಿ! ಸಾಧಾರಣವಾಗಿ ಎಲ್ಲರೂ ರಸಗುಲ್ಲಾ ಸಕ್ಕರೆಯಲ್ಲಿ ಮಾಡುವುದು! ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು! ಹಾಗಾಗಿ ನಾನು ಬೆಲ್ಲದಲ್ಲಿ ಮಾಡುವ ಸುಲಭವಾದ ರೆಸಿಪಿ ಇಲ್ಲಿ ಹಾಕಿದ್ದೇನೆ! ಮಾಡುವ ವಿಧಾನ:- ಒಂದು ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. ಹಾಲು ಕುದಿಯಲು ಆರಂಭವಾದಾಗ 1/2 ಬಟ್ಟಲು ಗಟ್ಟಿಯಾದ ಮೊಸರು ಹಾಕಿ, ಉರಿ ಕಡಿಮೆ ಮಾಡಿ ಸಣ್ಣ ಉರಿಯಲ್ಲಿ ಹಾಲು ಪೂರ್ತಿಯಾಗಿ ಒಡೆಯುವ ತನಕ ಕಲೆಸುತ್ತಿರಿ!      ಹಾಲು ಸಂಪೂರ್ಣವಾಗಿಮೊಸರಿನ ಹಾಗೆ ಆದಾಗ ಒಂದು ಬಟ್ಟೆಯಿಂದ …

ಸಿಹಿ ತಿನಿಸುಗಳು

MAVINA HALUBAYI ಮಾವಿನ ಹಾಲು ಬಾಯಿ

ಮಾವಿನ ಹಣ್ಣಿನ ಪ್ರಿಯರೆ ನಿಮಗಾಗಿ ಇಲ್ಲಿದೆ ಒಂದು ಹೊಸ ರೆಸಿಪಿ! ಮಾಡುವ ವಿಧಾನ:- 1 ಅಳತೆ ಅಕ್ಕಿಯನ್ನು 2 ಗಂಟೆ ನೆನೆಸಿಡಿ. 1 ಅಳತೆ ತೆಂಗಿನ ಕಾಯಿ ತುರಿದಿಡಿ. 1 ಅಳತೆ ಬೆಲ್ಲ ಪುಡಿ ಮಾಡಿಡಿ. 1 ಅಳತೆ ಮಾವಿನ ಹಣ್ಣಿನ ರಸ ತೆಗೆದಿಡಿ. 4 ಏಲಕ್ಕಿ ಪುಡಿ ಮಾಡಿಡಿ. ಮೊದಲು ಕಾಯಿ ತುರಿ ಅಕ್ಕಿ ನುಣ್ಣಗೆ ರುಬ್ಬಿಡಿ. ನಂತರ ಮಾವಿನ ಹಣ್ಣಿನ ರಸ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿಡಿ. ಬಾಣಲೆಯಲ್ಲಿ ಬೆಲ್ಲದ ಪುಡಿಗೆ …

ಸಿಹಿ ತಿನಿಸುಗಳು

DHARWAD PEDA ( Instant ) ಧಾರವಾಡ ಪೇಡಾ ( ಇನ್ಸ್ಟೆಂಟ್ )

ಧಾರವಾಡ ಪೇಡಾ ಎಷ್ಟು ಜನಪ್ರಿಯ ಅಂತ ಎಲ್ಲರಿಗೂ ಗೊತ್ತು! ಅದನ್ನು ಮಾಡುವುದು ಹಾಲು ಬಿಸಿ ಮಾಡಿ ಹುಳಿ ಹಾಕಿ, ಪನ್ನೀರ್ ಮಾಡಿ.ಆದರೆ ಹೀಗೆ ಮಾಡಲು ಸ್ವಲ್ಪ ಸಮಯ ಬೇಕು! ಸಮಯ ಕಡಿಮೆ ಇದ್ದಾಗ ಫಟಾಫಟ್ಮಾಡಬಹುದಾದ ರೆಸಿಪಿ ಇದು! ರೆಡಿ ಮೇಡ್ ಪನ್ನೀರ್ ಹಾಕಿ ಮಾಡುವುದು! Preparation Time :- 3 Minutes Cooking Time :- 20 Minutes ಬೇಕಾಗುವ ಪದಾರ್ಥಗಳು:- ಪನ್ನೀರ್ : 100 ಗ್ರಾಂ ಸಕ್ಕರೆ ಪುಡಿ : 6 ಟೇಬಲ್ ಸ್ಪೂನ್ ಹಾಲು …

Kannada ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

DRY FRUITS LADDU ಡ್ರೈ ಫ್ರೂಟ್ಸ್ ಲಡ್ಡು

Preparation time: 10 Minutes Serves : 8 person ಬೇಕಾಗುವ ಸಾಮಗ್ರಿಗಳು ಗೋಡಂಬಿ – 50 ಗ್ರಾಂ ಬಾದಾಮಿ – 50 ಗ್ರಾಂ ಪಿಸ್ತಾ – 50 ಗ್ರಾಂ ಕರ್ಜೂರ -50 ಗ್ರಾಂ ಒಣ ದ್ರಾಕ್ಷಿ – 50 ಗ್ರಾಂ ತುಪ್ಪ – 1 ಟೇಬಲ್ ಚಮಚ ಮಾಡುವ ವಿಧಾನ:- ಎಲ್ಲಾ ಡ್ರೈ ಫ್ರೂಟ್ಸ್ ಗಳನ್ನು ಬೇರೆ ಬೇರೆಯಾಗಿ ಸ್ವಲ್ಪ ಹುರಿದು ತಣ್ಣಗಾದ ನಂತರ ಪುಡಿ ಮಾಡಿಡಿ.    ತುಪ್ಪ ಸ್ವಲ್ಪ ಬೆಚ್ಚಗೆ ಮಾಡಿ ಡ್ರೈ …

Kannada ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

WHEAT HALWA ವೀಟ್ ಹಲ್ವಾ

ಇದು ಬಹಳ ಹಳೆಯ ರೆಸಿಪಿ! ನಮ್ಮ ಅಜ್ಜಿ ಮಾಡುತ್ತಿದ್ದ ವಿಧಾನ! 10 ರಿಂದ 15 ನಿಮಿಷದಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- 1 ಅಳತೆ ಬೆಲ್ಲವನ್ನು ಪುಡಿ ಮಾಡಿ, 1 ಅಳತೆ ನೀರು ಹಾಕಿ ಕುದಿಯಲು ಇಡಿ. ಸ್ವಲ್ಪ ಡ್ರೈ ಫ್ರೂಟ್ಸ್ ಅನ್ನು ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ.    ಬಾಣಲೆಯಲ್ಲಿ 1/2 ಅಳತೆ ತುಪ್ಪ ಹಾಕಿ ಡ್ರೈ ಫ್ರೂಟ್ಸ್ ಹಾಕಿ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ 1 ಅಳತೆ ಗೋಧಿ ಹಿಟ್ಟು, ಸ್ವಲ್ಪ ಕೇಸರಿ ದಳ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

HURIGADALE UNDE ಹುರಿಗಡಲೆ ಉಂಡೆ

ಬೆಲ್ಲದಿಂದ ಸುಲಭವಾಗಿ, ರುಚಿಯಾಗಿ, ಬೇಗನೆ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಲೋಟ ಬೆಲ್ಲ ಸಣ್ಣಗೆ ಹೆಚ್ಚಿಡಿ. 2 ಲೋಟ ಹುರಿಗಡಲೆ ( ಪುಟಾಣಿ ) ನುಣ್ಣಗೆ ಪುಡಿ ಮಾಡಿಡಿ.      1 ಲೋಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ. 1/2 ಲೋಟ ಒಣ ಕೊಬ್ಬರಿ ತುರಿದಿಡಿ. 1/2 ಲೋಟ ಬಿಳಿ ಎಳ್ಳು ಪಟ ಪಟನೆ ಸಿಡಿಯುವವರೆಗೆ ಹುರಿದಿಡಿ. 4 ಏಲಕ್ಕಿ ಪುಡಿ ಮಾಡಿಡಿ. ಬಾಣಲೆಯಲ್ಲಿ ಬೆಲ್ಲದ ಪುಡಿಗೆ 1/2 ಲೋಟ ನೀರು ಹಾಕಿ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

DRY FRUITS BURFI ಡ್ರೈ ಫ್ರೂಟ್ಸ್ ಬರ್ಫಿ

ಡ್ರೈ ಫ್ರೂಟ್ಸ್ ಉಪಯೋಗಿಸಿ ನಾನು ಮಾಡಿರುವ ಸುಲಭವಾದ, ರುಚಿಯಾದ, ಆರೋಗ್ಯಕರವಾದ ಸಿಹಿಯ ರೆಸಿಪಿ ಇಲ್ಲಿದೆ! ಡ್ರೈ ಫ್ರೂಟ್ಸ್ ಬರ್ಫಿ ಮಾಡುವ ವಿಧಾನ:- 1 ಅಳತೆ ಗೋಡಂಬಿ, ಬಾದಾಮಿ, ಪಿಸ್ತಾ, ವಾಲ್ ನಟ್ ಅನ್ನು ( ಎಲ್ಲಾ ಸೇರಿ ಒಂದು ಅಳತೆ ) ನುಣ್ಣಗೆ ಪುಡಿ ಮಾಡಿಡಿ. ಹುರಿಯುವ ಅಗತ್ಯವಿಲ್ಲ! ಫ್ರಿಡ್ಜ್ ನಿಂದ ನೇರವಾಗಿ ತೆಗೆದು ಪುಡಿ ಮಾಡಿ.    ಬಾಣಲೆಯಲ್ಲಿ 1 ಅಳತೆ ಸಕ್ಕರೆಗೆ 1/4 ಅಳತೆ ನೀರು ಹಾಕಿ ಕುದಿಯಲು ಇಡಿ. ಸಕ್ಕರೆ ಕರಗಿ ಒಂದೆಳೆ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

CARROT SHANKARA POLI ಕ್ಯಾರೆಟ್ ಶಂಕರ ಪೋಳಿ

ಕ್ಯಾರೆಟ್ ಆರೋಗ್ಯಕ್ಕೆ ಬಹಳ ಒಳ್ಳೆಯದು! ನಮ್ಮ ಮುದ್ದು ಮಕ್ಕಳು ಕ್ಯಾರೆಟ್ ಕೊಟ್ಟರೆ ತಿನ್ನುವುದಿಲ್ಲ. ಹೀಗೆ ಮಾಡಿ ಕೊಡಿ! ಇಷ್ಟ ಪಟ್ಟು ತಿನ್ನುತ್ತಾರೆ! ಮಾಡುವ ವಿಧಾನ:- 2 ಕ್ಯಾರೆಟ್ ಸಿಪ್ಪೆ ತೆಗೆದು ತುರಿದು, ನೀರು ಹಾಕದೆ ನುಣ್ಣಗೆ ರುಬ್ಬಿಡಿ. ತೀರಾ ಬೇಕೆನಿಸಿದರೆ 1 ಅಥವಾ 2 ಚಮಚ ನೀರು ಹಾಕಿ.      1/2 ಹಿಡಿ ಗೋಡಂಬಿ, 1/2 ಹಿಡಿ ಬಾದಾಮಿ ಹಸಿಯಾಗೆ ಪುಡಿ ಮಾಡಿಡಿ. Dry fruits optional! ಬೇಕಾದರೆ ಹಾಕಿಕೊಳ್ಳಬಹುದು. ನಿಮ್ಮ ರುಚಿಗೆ ತಕ್ಕ ಹಾಗೆ ಹೆಚ್ಚು …

Kannada ಸಿಹಿ ತಿನಿಸುಗಳು

SRIKHAND ಶ್ರೀ ಖಂಡ್

ಶ್ರೀ ಖಂಡ್ ಗುಜರಾತಿನ ಮೂಲದ ಸಿಹಿ! ಗಟ್ಟಿಯಾದ ಮೊಸರಿನಿಂದ ಮಾಡುವ ಸಿಹಿ! ಮಾಡುವ ವಿಧಾನ:- 1/2 ಲೀಟರ್ ಗಟ್ಟಿಯಾದ, ಸಿಹಿಯಾದ ಮೊಸರನ್ನು ಒಂದು ಜಾಲರಿಯ ಮೇಲೆ ಸೋರಿ ಹಾಕಿಡಿ. ಕೆಳಗಡೆ ಒಂದು ತಟ್ಟೆಯನ್ನಿಟ್ಟು ಮುಚ್ಚಿ, ಎರಡು ಗಂಟೆ ಕಾಲ FRIDGE ನಲ್ಲಿ ತಟ್ಟೆ ಮುಚ್ಚಿಡಿ.       ಸ್ವಲ್ಪ ಬಾದಾಮಿ, ಗೋಡಂಬಿ ಸಣ್ಣಗೆ ಹೆಚ್ಚಿಡಿ. 1 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕೇಸರಿ ದಳಗಳನ್ನು ಹಾಕಿ 1 ಗಂಟೆ ನೆನೆಸಿಡಿ. 100 ಗ್ರಾಂ ಸಕ್ಕರೆ, 4 ಸಿಪ್ಪೆ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BOURNVITA BURFI ಬೋರ್ನ್ ವಿಟಾ ಬರ್ಫಿ

ಮನೆಯಲ್ಲಿರುವ ಸಾಮಗ್ರಿಗಳನ್ನು ಉಪಯೋಗಿಸಿ ಸುಲಭವಾಗಿ ಬೋರ್ನ್ ವಿಟಾ ಬರ್ಫಿ ಮಾಡುವ ವಿಧಾನ ಇಲ್ಲಿದೆ! ಬೇಕಾಗುವ ಸಾಮಗ್ರಿಗಳು:- ಬೋರ್ನ್ ವಿಟಾ – 1 ಕಪ್ ಹಾಲಿನ ಪುಡಿ – 1 ಕಪ್ ಸಕ್ಕರೆ – 1 ಕಪ್ ತುಪ್ಪ – 4 ಚಮಚ ಮಾಡುವ ವಿಧಾನ:- ಹಾಲಿನ ಪುಡಿ ಮತ್ತು ಬೋರ್ನ್ ವಿಟಾವನ್ನು ಚೆನ್ನಾಗಿ ಕಲೆಸಿಡಿ. ಬಾಣಲೆಯಲ್ಲಿ ಸಕ್ಕರೆಗೆ 1/4 ಕಪ್ ನೀರು ಹಾಕಿ ಕುದಿಯಲು ಇಡಿ. ಒಂದೆಳೆ ಪಾಕ ಬಂದೊಡನೆ ಹಾಲಿನ ಪುಡಿ, ಬೋರ್ನ್ ವಿಟಾ ಪುಡಿಯನ್ನು …