ಟೈಮ್ ಪಾಸ್ ಕಡಲೇ ಅವರೆ ಕಾಯಿ
ಸಂಜೆ ಹೊತ್ತಿಗೆ ಹೊತ್ತು ಕಳೆಯಲು ಏನಾದರೂ ಸ್ವಲ್ಪ ರುಚಿಯಾದದ್ದು ತಿನ್ನಬೇಕೆನೆಸಿದಾಗ ಹೀಗೆ ಮಾಡಿ ನೋಡಿ! ಈಗ ಎಲ್ಲೆಡೆ ಸೊಗಡು ಅವರೆ ಕಾಯಿ ಮತ್ತು ಹೊಸ ಕಡಲೇ ಕಾಯಿ ರಾಶಿ ರಾಶಿ! ಅವರೆ ಕಾಯಿಯ ಸೊಗಡು ಇರುವುದೇ ಆ ಕಾಯಿಯ ಸಿಪ್ಪೆಯಲ್ಲಿ! ಅವರೆ ಕಾಯಿ ಬಿಡಿಸಿ ಕೈ ತೊಳೆದರೂ ಅದರ ಸೊಗಡು ಕೈಯಲ್ಲೇ ಇರುತ್ತದೆ! ಹಾಗಾದರೆ ಅಂತಹ ಸೊಗಡಿರುವ ಅವರೆ ಕಾಯಿಯನ್ನು ಸಿಪ್ಪೆ ಸಮೇತ ಬೇಯಿಸಿದರೆ ಹೇಗಿರುತ್ತೆ!? ಜೊತೆಗೆ ಹೊಸ ಕಡಲೇ ಕಾಯಿ! ಉಪ್ಪು ತುಂಬಿದ ಕಡಲೇಕಾಯಿ ಅಂದೊಡನೆ …









