FLOWER SAMOSA ಫ್ಲವರ್ ಸಮೋಸ
ಸಮೋಸ ಸಾಮಾನ್ಯವಾಗಿ ಎಲ್ಲರೂ ಕೋನ್ ಆಕಾರದಲ್ಲಿ ಮಾಡುತ್ತಾರೆ. ಅದನ್ನು ಹೂವಿನ ಆಕಾರದಲ್ಲಿ ಮಾಡುವುದೇ ಈ ರೆಸಿಪಿ ವಿಶೇಷ! ಮಾಡುವ ವಿಧಾನ:- 4 ಆಲೂಗಡ್ಡೆ ಬೇಯಿಸಿ ಸಿಪ್ಪೆಯನ್ನು ತೆಗೆದು ತುರಿದಿಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಜೀರಿಗೆ, 1/2 ಇಂಚು ತುರಿದ ಶುಂಠಿ, 1/2 ಚಮಚ ಹಸಿ ಮೆಣಸಿನಕಾಯಿ ತುರಿ, 1/2 ಚಮಚ ಗರಂ ಮಸಾಲಾ, 1/2 ಚಮಚ ಆಮ್ ಚೂರ್ ಪುಡಿ, 1/4 ಚಮಚ ಧನಿಯಾ ಪುಡಿ, ಉಪ್ಪು, ಆಲೂಗಡ್ಡೆ ತುರಿ ಹಾಕಿ …









