KOBBARI LADDU ಕೊಬ್ಬರಿ ಲಡ್ಡು
ಹಬ್ಬ ಬಂದರೆ ಗೃಹಿಣಿಯರಿಗೆ ಕೈ ತುಂಬಾ ಕೆಲಸ! ಮನೆ ಕ್ಲೀನ್, ಶಾಪಿಂಗ್ , ಹಬ್ಬದ ಸಿದ್ಧತೆ ಹೀಗೆ! ಹಬ್ಬ ಎಂದ ಮೇಲೆ ಸಿಹಿ ತಿಂಡಿ ಇರಲೇಬೇಕು! ಅದರಲ್ಲೂ ಬೇಗ ಆಗುವ ತಿಂಡಿ ಇದ್ದರೆ ಎಷ್ಟು ಚೆಂದ ಅಲ್ಲವೇ? ಸುಲಭವಾಗಿ, ಬೇಗ ಮಾಡುವ ರೆಸಿಪಿ ಇದು! ಕೊಬ್ಬರಿ ಲಡ್ಡು ಮಾಡುವ ವಿಧಾನ:- 1 ಅಳತೆ ಕಾಯಿ ತುರಿಯನ್ನು ಬಾಣಲೆಯಲ್ಲಿ ಎಣ್ಣೆ ಹಾಕದೆ ಕಡಿಮೆ ಉರಿಯಲ್ಲಿ ಸ್ವಲ್ಪ ನೀರಿನಂಶ ಹೋಗುವವರೆಗೆ ಹುರಿಯಿರಿ. 2 ರಿಂದ 3 ನಿಮಿಷ ಸಾಕು. ನಂತರ 1/4 …









